ಅಭಿಮಾನಿಗಳ ಸಾವು, ಶಾಕ್‌ನಲ್ಲಿ ಯಶ್..! ಕುಟುಂಬಸ್ಥರಿಗೆ ನಟನ ಸಾಂತ್ವಾನ..! ಯಶ್ ಹುಟ್ಟುಹಬ್ಬದ ದಿನ ನಡೀತು ದೊಡ್ಡ ದುರಂತ..!ಯಶ್ ಕಟೌಟ್ ನಿಲ್ಲಿಸುವಾಗ ಕರೆಂಟ್ ಶಾಕ್ 3 ಬಲಿ..!ಅಭಿಮಾನಿಗಳ ಸಾವು, ಶಾಕ್‌ನಲ್ಲಿ ರಾಕಿಂಗ್‌ ಯಶ್..! ರಾಕಿಂಗ್ ಸ್ಟಾರ್ ಯಶ್‌ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್ ಬಂದ ಮೇಲೆ ಫ್ಯಾನ್ಸ್() ಭೇಟಿ ಮಾಡೋದನ್ನ ನಿಲ್ಲಿಸಿರೋ ಯಶ್ ಈ ವರ್ಷವೂ ಫ್ಯಾನ್ಸ್ ಭೇಟಿಗೆ ಬ್ರೇಕ್ ಹಾಕಿದ್ರು. ಅಭಿಮಾನಿಗಳ ಅಭಿಮಾನ ನಿಲ್ಲಬೇಕಲ್ಲ. ಅದನ್ನ ನಿಲ್ಲಿಸೋಕೆ ಯಾರಿದಂಲೂ ಸಾಧ್ಯವಿಲ್ಲ. ಈ ಅಭಿಮಾನ ಯಶ್() ಹುಟ್ಟುಹಬ್ಬದ() ದಿನವೇ ಮೂರು ಜನರನ್ನ ಬಲಿ ಪಡೆದಿದೆ. ಯಶ್ ಕಟೌಟ್( ) ನಿಲ್ಲಿಸಲು ಹೋಗಿ ಕರೆಂಟ್ ಶಾಕ್‌ನಿಂದ( ) ಯಶ್‌ರ ಮೂರು ಜನ ಅಭಿಮಾನಿಗಳು ಬಲಿಯಾಗಿದ್ದಾರೆ. ತನ್ನ ಹುಟ್ಟುಹಬ್ಬದ ಸೆಲೆಬ್ರೇಷನ್‌ಗೆ ಹೋಗಿ ಅಭಿಮಾನಿಗಳು ಬಲಿ ಆಗಿದ್ದಕ್ಕೆ ನಟ ಯಶ್ ಶಾಕ್‌ನಲ್ಲಿದ್ದಾರೆ. ಹೀಗಾಗಿ ಅಭಿಮಾನಿ ಕುಟುಂಬಗಳ ನೋವಲ್ಲಿ ನಾನು ಭಾಗಿದಾರ ಅಂತ ಆ ಕುಟುಂಬಗಳಿಗೆ ಸಾಂತ್ವಾನ ಹೇಳೋ ಕೆಲಸವನ್ನ ಯಶ್ ಮಾಡಿದ್ದಾರೆ.ಇದನ್ನೂ ವೀಕ್ಷಿಸಿ: : ‘ಯಾರೆಲೆ ನಿನ್ನ ಮುದ್ದು ಗಂಡ’ ಹಾಡಿಗೆ ರಾಧಿಕಾ ಸಖತ್‌ ಡ್ಯಾನ್ಸ್..! ರಾಕಿಂಗ್ ಸ್ಟಾರ್ ಯಶ್‌ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್ ಬಂದ ಮೇಲೆ ಫ್ಯಾನ್ಸ್() ಭೇಟಿ ಮಾಡೋದನ್ನ ನಿಲ್ಲಿಸಿರೋ ಯಶ್ ಈ ವರ್ಷವೂ ಫ್ಯಾನ್ಸ್ ಭೇಟಿಗೆ ಬ್ರೇಕ್ ಹಾಕಿದ್ರು. ಅಭಿಮಾನಿಗಳ ಅಭಿಮಾನ ನಿಲ್ಲಬೇಕಲ್ಲ. ಅದನ್ನ ನಿಲ್ಲಿಸೋಕೆ ಯಾರಿದಂಲೂ ಸಾಧ್ಯವಿಲ್ಲ. ಈ ಅಭಿಮಾನ ಯಶ್() ಹುಟ್ಟುಹಬ್ಬದ() ದಿನವೇ ಮೂರು ಜನರನ್ನ ಬಲಿ ಪಡೆದಿದೆ. ಯಶ್ ಕಟೌಟ್( ) ನಿಲ್ಲಿಸಲು ಹೋಗಿ ಕರೆಂಟ್ ಶಾಕ್‌ನಿಂದ( ) ಯಶ್‌ರ ಮೂರು ಜನ ಅಭಿಮಾನಿಗಳು ಬಲಿಯಾಗಿದ್ದಾರೆ. ತನ್ನ ಹುಟ್ಟುಹಬ್ಬದ ಸೆಲೆಬ್ರೇಷನ್‌ಗೆ ಹೋಗಿ ಅಭಿಮಾನಿಗಳು ಬಲಿ ಆಗಿದ್ದಕ್ಕೆ ನಟ ಯಶ್ ಶಾಕ್‌ನಲ್ಲಿದ್ದಾರೆ. ಹೀಗಾಗಿ ಅಭಿಮಾನಿ ಕುಟುಂಬಗಳ ನೋವಲ್ಲಿ ನಾನು ಭಾಗಿದಾರ ಅಂತ ಆ ಕುಟುಂಬಗಳಿಗೆ ಸಾಂತ್ವಾನ ಹೇಳೋ ಕೆಲಸವನ್ನ ಯಶ್ ಮಾಡಿದ್ದಾರೆ. ಇದನ್ನೂ ವೀಕ್ಷಿಸಿ: : ‘ಯಾರೆಲೆ ನಿನ್ನ ಮುದ್ದು ಗಂಡ’ ಹಾಡಿಗೆ ರಾಧಿಕಾ ಸಖತ್‌ ಡ್ಯಾನ್ಸ್..!