: 'ಯುಐ'ಪ್ರಪಂಚಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್ಸ್ ಎಂಟ್ರಿ..! ಟೀಸರ್ ರಿಲೀಸ್ ಮಾಡ್ತಾರೆ ಕನ್ನಡ ನಟರು.! ರಿಯಲ್ ಸ್ಟಾರ್‌ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ರೆ ಮುಗೀತು. ಹೊಸ ಪ್ರಪಂಚ ಸೃಷ್ಟಿಸಿ ಸೂಪರೋ ಸೂಪರ್ ಅನ್ನೋ ಹಾಗೆ ಮಾಡಿ ಬಿಡ್ತಾರೆ. ಈಗ ಉಪ್ಪಿಯ ಯುಐ ವರ್ಲ್ಡ್ ತೆರೆದುಕೊಳ್ಳುತ್ತಿದೆ. ರಿಯಲ್ ಸ್ಟಾರ್ ಕನಸಿನ ಯುಐ ಸಿನಿಮಾದ ಟೀಸರ್ ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಯುಐ ಗ್ಲೋಬಲ್ ಸಿನಿಮಾ. ಇದು ಉಪ್ಪಿ ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಮೂವಿ. ಉಪೇಂದ್ರ ಡೈರೆಕ್ಷನ್ ಹೇಗಿರುತ್ತೆ ಅಂತ ಇಡೀ ಪ್ಯಾನ್ ಇಂಡಿಯಾಗೆ ಗೊತ್ತಾಗಬೇಕಿದೆ. ಹೀಗಾಗಿ ಉಪ್ಪಿಯ ಯುಐ( ) ಪ್ರಪಂಚದೊಳ್ಳಗೆ ಸ್ಯಾಂಡಲ್ವುಡ್ನ ಬಿಗ್ ಸ್ಟಾರ್ಸ್ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಎಂಟ್ರಿ ಕೊಡುತ್ತಿದ್ದಾರೆ. ಜನವರಿ 8ಕ್ಕೆ ಹೊಸ ಟೀಸರ್ ರಿವೀಲ್( ) ಆಗುತ್ತೆ. ಈ ಟೀಸರ್ ರಿಲೀಸ್ ಮಾಡ್ತಿರೋದು ನಟ ಕಿಚ್ಚ ಸುದೀಪ್( ), ಶಿವಣ್ಣ, ಡಾಲಿ ಧನಂಜಯ್. ಈ ಟೀಸರ್ ಹೇಗಿರಲಿದೆ ಅನ್ನೋ ಕುತೂಹಲ ಇದೆ. ಯಾಕಂದ್ರೆ ಕಳೆದ ಬಾರಿ ಬಂದ ಕತ್ತಲೆ ಟೀಸರ್‌ನಲ್ಲಿ ಬರೀ ಸೌಂಡ್ ಇತ್ತು. ಈ ಬಾರಿ ದೃಶ್ಯ ವೈಭವ ಹೇಗಿರುತ್ತೆ ಅನ್ನೋದನ್ನ ನೋಡ್ಬಹುದು. ಪ್ಯಾನ್ ಇಂಡಿಯಾ ಸಿನಿಮಾ ಯುಐಗೆ ಕೋಟಿ ಕೋಟಿ ಕಾಸು ಸುರಿದಿರೋದು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಸಲಗ, ಟಗರು ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಈ ಸಿನಿಮಾಗೆ ಮ್ಯೂಸಿಕ್ ಅಜನೀಶ್ ಲೋಕನಾಥ್ ಮ್ಯೂಸಿಕ್ ಇದೆ. ಯಾವಾಗ್ಲು ಡಿಫ್ರೆಂಟ್ ಕತೆ, ಪಾತ್ರಗಳ ಮೂಲಕ ಸೆನ್ಸೇಷನ್ ಸಷ್ಟಿಸೋ ಉಪ್ಪಿ ಈ ಭಾರಿಯೂ ದೊಡ್ಡ ಮ್ಯಾಜಿಕ್ ಮಾಡ್ತಾರೆ ಅನ್ನೋ ನಿರೀಕ್ಷೆ ಇದೆ.ಇದನ್ನೂ ವೀಕ್ಷಿಸಿ: : ‘ಯಾರೆಲೆ ನಿನ್ನ ಮುದ್ದು ಗಂಡ’ ಹಾಡಿಗೆ ರಾಧಿಕಾ ಸಖತ್‌ ಡ್ಯಾನ್ಸ್..! ಯುಐ ಗ್ಲೋಬಲ್ ಸಿನಿಮಾ. ಇದು ಉಪ್ಪಿ ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಮೂವಿ. ಉಪೇಂದ್ರ ಡೈರೆಕ್ಷನ್ ಹೇಗಿರುತ್ತೆ ಅಂತ ಇಡೀ ಪ್ಯಾನ್ ಇಂಡಿಯಾಗೆ ಗೊತ್ತಾಗಬೇಕಿದೆ. ಹೀಗಾಗಿ ಉಪ್ಪಿಯ ಯುಐ( ) ಪ್ರಪಂಚದೊಳ್ಳಗೆ ಸ್ಯಾಂಡಲ್ವುಡ್ನ ಬಿಗ್ ಸ್ಟಾರ್ಸ್ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಎಂಟ್ರಿ ಕೊಡುತ್ತಿದ್ದಾರೆ. ಜನವರಿ 8ಕ್ಕೆ ಹೊಸ ಟೀಸರ್ ರಿವೀಲ್( ) ಆಗುತ್ತೆ. ಈ ಟೀಸರ್ ರಿಲೀಸ್ ಮಾಡ್ತಿರೋದು ನಟ ಕಿಚ್ಚ ಸುದೀಪ್( ), ಶಿವಣ್ಣ, ಡಾಲಿ ಧನಂಜಯ್. ಈ ಟೀಸರ್ ಹೇಗಿರಲಿದೆ ಅನ್ನೋ ಕುತೂಹಲ ಇದೆ. ಯಾಕಂದ್ರೆ ಕಳೆದ ಬಾರಿ ಬಂದ ಕತ್ತಲೆ ಟೀಸರ್‌ನಲ್ಲಿ ಬರೀ ಸೌಂಡ್ ಇತ್ತು. ಈ ಬಾರಿ ದೃಶ್ಯ ವೈಭವ ಹೇಗಿರುತ್ತೆ ಅನ್ನೋದನ್ನ ನೋಡ್ಬಹುದು. ಪ್ಯಾನ್ ಇಂಡಿಯಾ ಸಿನಿಮಾ ಯುಐಗೆ ಕೋಟಿ ಕೋಟಿ ಕಾಸು ಸುರಿದಿರೋದು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಸಲಗ, ಟಗರು ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಈ ಸಿನಿಮಾಗೆ ಮ್ಯೂಸಿಕ್ ಅಜನೀಶ್ ಲೋಕನಾಥ್ ಮ್ಯೂಸಿಕ್ ಇದೆ. ಯಾವಾಗ್ಲು ಡಿಫ್ರೆಂಟ್ ಕತೆ, ಪಾತ್ರಗಳ ಮೂಲಕ ಸೆನ್ಸೇಷನ್ ಸಷ್ಟಿಸೋ ಉಪ್ಪಿ ಈ ಭಾರಿಯೂ ದೊಡ್ಡ ಮ್ಯಾಜಿಕ್ ಮಾಡ್ತಾರೆ ಅನ್ನೋ ನಿರೀಕ್ಷೆ ಇದೆ. ಇದನ್ನೂ ವೀಕ್ಷಿಸಿ: : ‘ಯಾರೆಲೆ ನಿನ್ನ ಮುದ್ದು ಗಂಡ’ ಹಾಡಿಗೆ ರಾಧಿಕಾ ಸಖತ್‌ ಡ್ಯಾನ್ಸ್..!