ಕತ್ರಿನಾ ಪಕ್ಕ ನಿಂತಾಗ ನಾಚಿ ನೀರಾದ ವಿಜಯ್ ಸೇತುಪಥಿ: ಕನಸಿನ ರಾಣಿ ಪಕ್ಕದಲ್ಲೇ ನಿಂತಾಗ ಚುಟುಚುಟು ! ಇದೇ ಮೊದಲ ಬಾರಿಗೆ ವಿಜಯ್ ಸೇತುಪಥಿ ಜೊತೆ ಕತ್ರಿನಾ ಫೋಟೋಶೂಟ್‌ ಮಾಡಿಸಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ಸಿನಿಮಾ ಪ್ರಮೋಷನ್‌ಗೆ ಹಿರೋ ಹಿರೋಯಿನ್‌ ಕೈ-ಕೈ ಹಿಡಿದುಕೊಂಡು ಫೋಟೋಶೂಟ್‌( ) ಮಾಡಿಸುತ್ತಾರೆ. ಆದ್ರೆ ಇದೇ ಮೊದಲ ಬಾರಿಗೆ ವಿಜಯ್ ಸೇತುಪಥಿ( ) ಜೊತೆ ಕತ್ರಿನಾ( ) ಫೋಟೋಶೂಟ್‌ ಮಾಡಿಸಿದ್ದಾರೆ. ಈ ವೇಳೆ ವಿಜಯ್ ಸೇತುಪಥಿ ನಾಚಿ ನೀರಾಗಿದ್ದಾರೆ. ಕತ್ರಿನಾ ಕೈಫ್‌ ವಿಜಯ್ ಸೇತುಪಥಿ ಡ್ರೀಮ್‌ ಗರ್ಲ್‌ ಆಗಿದ್ದಾರೆ. ಮೆರ್ರಿ ಕ್ರಿಸ್‌ಮಸ್( ) ಸಿನಿಮಾದಲ್ಲಿ ಇಬ್ಬರೂ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರೂ ಮೊದಲ ಬಾರಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ.ಇದನ್ನೂ ವೀಕ್ಷಿಸಿ:ಬಿಗ್ ಬಾಸ್ ಬಿಗ್ ಹೆಡ್‌ಲೈನ್‌! ಡೇಂಜರ್ ಜೋನ್‌ನಲ್ಲಿ 5 ಜನ ಘಟಾನುಘಟಿಗಳು! ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ಸಿನಿಮಾ ಪ್ರಮೋಷನ್‌ಗೆ ಹಿರೋ ಹಿರೋಯಿನ್‌ ಕೈ-ಕೈ ಹಿಡಿದುಕೊಂಡು ಫೋಟೋಶೂಟ್‌( ) ಮಾಡಿಸುತ್ತಾರೆ. ಆದ್ರೆ ಇದೇ ಮೊದಲ ಬಾರಿಗೆ ವಿಜಯ್ ಸೇತುಪಥಿ( ) ಜೊತೆ ಕತ್ರಿನಾ( ) ಫೋಟೋಶೂಟ್‌ ಮಾಡಿಸಿದ್ದಾರೆ. ಈ ವೇಳೆ ವಿಜಯ್ ಸೇತುಪಥಿ ನಾಚಿ ನೀರಾಗಿದ್ದಾರೆ. ಕತ್ರಿನಾ ಕೈಫ್‌ ವಿಜಯ್ ಸೇತುಪಥಿ ಡ್ರೀಮ್‌ ಗರ್ಲ್‌ ಆಗಿದ್ದಾರೆ. ಮೆರ್ರಿ ಕ್ರಿಸ್‌ಮಸ್( ) ಸಿನಿಮಾದಲ್ಲಿ ಇಬ್ಬರೂ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರೂ ಮೊದಲ ಬಾರಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ವೀಕ್ಷಿಸಿ:ಬಿಗ್ ಬಾಸ್ ಬಿಗ್ ಹೆಡ್‌ಲೈನ್‌! ಡೇಂಜರ್ ಜೋನ್‌ನಲ್ಲಿ 5 ಜನ ಘಟಾನುಘಟಿಗಳು!