ಒಂದು ಐಟಂ ಸಾಂಗ್‌ಗೆ ನಟಿ ಸಮಂತಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ? ಐಟಂ ಸಾಂಗ್‌ಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ?ಸನ್ನಿಲಿಯೋನ್, ನೋರಾಫತೇಹಿಗಿಂತ ಜಾಸ್ತಿ ಈಕೆ ಸಂಭಾವನೆ !ಒಂದೇ ಒಂದು ಐಟಂ ಸಾಂಗ್‌ಗೆ 5 ಕೋಟಿ ಪಡಿತಾರಾ ಸಮಂತಾ ? ಸಿನಿಮಾ ರಂಗ ಅನ್ನೋದು ವರ್ಷಗಳು ಕಳೆಯುತ್ತಾ ಹೋದಂತೆ ಹಲವು ಬದಲಾವಣೆಯನ್ನು ಅಳವಡಿಸಿಕೊಳ್ಳುತ್ತಾ ಹೋಗುತ್ತದೆ. ಸಿನಿಮಾಗಳಲ್ಲಿ ಹೀರೋ, ಹೀರೋಯಿನ್‌ಗಳಿರೋ ಹಾಗೆಯೇ ಐಟಂ ಡ್ಯಾನ್ಸರ್ ( ) ಸಹ ಇರಬೇಕು ಅನ್ನೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಹೀಗೆ ಭಾರತದಲ್ಲಿ ಐಟಂ ಡ್ಯಾನ್ಸ್‌ಗೆ ಅತಿ ಹೆಚ್ಚು ಸಂಭಾವನೆ ಪಡೀತಿರೋ ನಟಿ ಯಾರು ನಿಮ್ಗೆ ಗೊತ್ತಿದ್ಯಾ? ಸದ್ಯ ಸಿನಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಡ್ಯಾನ್ಸರ್‌ಗಳಲ್ಲಿ ಒಬ್ಬರು ನಟಿ ಸಮಂತಾ ರುತು ಪ್ರಭು( ).ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸಮಂತಾ ಕೇವಲ ಒಂದು ಹಾಡಿಗೆ 5 ಕೋಟಿ ರೂ. ಸಂಭಾವನೆ() ಪಡೆಯುತ್ತಾರೆ ಎಂದು ವರದಿಯಾಗಿದೆ.ಇದನ್ನೂ ವೀಕ್ಷಿಸಿ: : ‘ಮಾಫಿಯಾ’ ಚಿತ್ರದಿಂದ ಬಂತು 'ತುಂಬಾನೇ ಕೇಳಲಾರೆ..' ರೊಮ್ಯಾಂಟಿಕ್ ಸಾಂಗ್‌! ಸಿನಿಮಾ ರಂಗ ಅನ್ನೋದು ವರ್ಷಗಳು ಕಳೆಯುತ್ತಾ ಹೋದಂತೆ ಹಲವು ಬದಲಾವಣೆಯನ್ನು ಅಳವಡಿಸಿಕೊಳ್ಳುತ್ತಾ ಹೋಗುತ್ತದೆ. ಸಿನಿಮಾಗಳಲ್ಲಿ ಹೀರೋ, ಹೀರೋಯಿನ್‌ಗಳಿರೋ ಹಾಗೆಯೇ ಐಟಂ ಡ್ಯಾನ್ಸರ್ ( ) ಸಹ ಇರಬೇಕು ಅನ್ನೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಹೀಗೆ ಭಾರತದಲ್ಲಿ ಐಟಂ ಡ್ಯಾನ್ಸ್‌ಗೆ ಅತಿ ಹೆಚ್ಚು ಸಂಭಾವನೆ ಪಡೀತಿರೋ ನಟಿ ಯಾರು ನಿಮ್ಗೆ ಗೊತ್ತಿದ್ಯಾ? ಸದ್ಯ ಸಿನಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಡ್ಯಾನ್ಸರ್‌ಗಳಲ್ಲಿ ಒಬ್ಬರು ನಟಿ ಸಮಂತಾ ರುತು ಪ್ರಭು( ).ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸಮಂತಾ ಕೇವಲ ಒಂದು ಹಾಡಿಗೆ 5 ಕೋಟಿ ರೂ. ಸಂಭಾವನೆ() ಪಡೆಯುತ್ತಾರೆ ಎಂದು ವರದಿಯಾಗಿದೆ. ಇದನ್ನೂ ವೀಕ್ಷಿಸಿ: : ‘ಮಾಫಿಯಾ’ ಚಿತ್ರದಿಂದ ಬಂತು 'ತುಂಬಾನೇ ಕೇಳಲಾರೆ..' ರೊಮ್ಯಾಂಟಿಕ್ ಸಾಂಗ್‌!