2024: ಮಸ್ತ್‌ ಹಾಡುಗಳ ಮೂಲಕ ಎಲ್ಲರನ್ನು ರಂಜಿಸಿದ ಗಾಯಕ ನವೀನ್ ಸಜ್ಜು ಮಂಡ್ಯದಿಂದ ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿರುವ ತಮ್ಮ ಗಾಯನದಿಂದ ನಿಮ್ಮೆಲ್ಲರ ಮನಸ್ಸಿನಲ್ಲಿ ಸ್ಥಾನ ಗಿಟ್ಟಸಿಕೊಂಡಿರುವ ಗಾಯಕ ನವೀನ್ ಸಜ್ಜು ನಿಮಗಾಗಿ ಅದ್ಭುತವಾಗಿ ಹಾಡಿ ಮನರಂಜಿಸಿದ್ದಾರೆ. ಈ ಮೂಲಕ ತಮ್ಮ ಗಾಯನದ ಮೂಲಕ ಹೊಸ ವರ್ಷವನ್ನ ಸ್ವಾಗತಿಸಿದ್ದಾರೆ. ಬೆಂಗಳೂರು(ಜ.04):ಹೊಸ ವರ್ಷವನ್ನ ಸ್ವಾಗತಿಸಲು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹತ್ತು ಹಲವು ಕಾರ್ಯಕ್ರಮಗಳನ್ನ ತಂದಿತ್ತು. ನಿಮ್ಮೆಲ್ಲರ ನ್ಯೂ ಇಯರ್‌ ಸೆಲೆಬ್ರೆಷನ್‌ನ್ನ ಜೋಶ್‌, ಖುಷಿ ಮತ್ತಷ್ಟು ಹೆಚ್ಚಿಸಲು ಅದ್ಭುತ ಕಾರ್ಯಕ್ರಮಗಳನ್ನ ತಂದಿದೆ. ಮಂಡ್ಯದಿಂದ ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿರುವ ತಮ್ಮ ಗಾಯನದಿಂದ ನಿಮ್ಮೆಲ್ಲರ ಮನಸ್ಸಿನಲ್ಲಿ ಸ್ಥಾನ ಗಿಟ್ಟಸಿಕೊಂಡಿರುವ ಗಾಯಕ ನವೀನ್ ಸಜ್ಜು ನಿಮಗಾಗಿ ಅದ್ಭುತವಾಗಿ ಹಾಡಿ ಮನರಂಜಿಸಿದ್ದಾರೆ. ಈ ಮೂಲಕ ತಮ್ಮ ಗಾಯನದ ಮೂಲಕ ಹೊಸ ವರ್ಷವನ್ನ ಸ್ವಾಗತಿಸಿದ್ದಾರೆ. 2024: ಬೀಟ್‌ ಗುರು ಟೀಮ್‌ನಿಂದ ಹೊಸ ವರ್ಷಕ್ಕೆ ಮಸ್ತ್‌ ಮನರಂಜನೆ ಬೆಂಗಳೂರು(ಜ.04):ಹೊಸ ವರ್ಷವನ್ನ ಸ್ವಾಗತಿಸಲು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹತ್ತು ಹಲವು ಕಾರ್ಯಕ್ರಮಗಳನ್ನ ತಂದಿತ್ತು. ನಿಮ್ಮೆಲ್ಲರ ನ್ಯೂ ಇಯರ್‌ ಸೆಲೆಬ್ರೆಷನ್‌ನ್ನ ಜೋಶ್‌, ಖುಷಿ ಮತ್ತಷ್ಟು ಹೆಚ್ಚಿಸಲು ಅದ್ಭುತ ಕಾರ್ಯಕ್ರಮಗಳನ್ನ ತಂದಿದೆ. ಮಂಡ್ಯದಿಂದ ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿರುವ ತಮ್ಮ ಗಾಯನದಿಂದ ನಿಮ್ಮೆಲ್ಲರ ಮನಸ್ಸಿನಲ್ಲಿ ಸ್ಥಾನ ಗಿಟ್ಟಸಿಕೊಂಡಿರುವ ಗಾಯಕ ನವೀನ್ ಸಜ್ಜು ನಿಮಗಾಗಿ ಅದ್ಭುತವಾಗಿ ಹಾಡಿ ಮನರಂಜಿಸಿದ್ದಾರೆ. ಈ ಮೂಲಕ ತಮ್ಮ ಗಾಯನದ ಮೂಲಕ ಹೊಸ ವರ್ಷವನ್ನ ಸ್ವಾಗತಿಸಿದ್ದಾರೆ. 2024: ಬೀಟ್‌ ಗುರು ಟೀಮ್‌ನಿಂದ ಹೊಸ ವರ್ಷಕ್ಕೆ ಮಸ್ತ್‌ ಮನರಂಜನೆ