2024: ಚೈತ್ರಾ ಆಚಾರ್ ಜೊತೆ ಹೊಸ ವರ್ಷ ಸೆಲೆಬ್ರೇಶನ್! ಇವರನ್ನು ನೀವು ಸೋಜುಗದ ಸೂಜುಮಲ್ಲಿ ಅಂತೀರಾ? ಟೋನಿಯಾ ಜೆನ್ನಿ ಅಂತೀರಾ? ಸಪ್ತಸಾಗರದ ಸುಂದರಿ ಅಂತೀರಾ? ಯೆಸ್‌...ಚೈತ್ರಾ ಆಚಾರ್ ಜೊತೆ ಹೊಸ ವರ್ಷ ಸೆಲೆಬ್ರೇಶನ್ ಮಾಡೋಣ ಬನ್ನಿ. ಹೌದು! ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದೆ. ಇವರನ್ನು ನೀವು ಸೋಜುಗದ ಸೂಜುಮಲ್ಲಿ ಅಂತೀರಾ? ಟೋನಿಯಾ ಜೆನ್ನಿ ಅಂತೀರಾ? ಸಪ್ತಸಾಗರದ ಸುಂದರಿ ಅಂತೀರಾ? ಯೆಸ್‌...ಚೈತ್ರಾ ಆಚಾರ್ ಜೊತೆ ಹೊಸ ವರ್ಷ ಸೆಲೆಬ್ರೇಶನ್ ಮಾಡೋಣ ಬನ್ನಿ. ಹೌದು! ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದೆ. ಇವರನ್ನು ನೀವು ಸೋಜುಗದ ಸೂಜುಮಲ್ಲಿ ಅಂತೀರಾ? ಟೋನಿಯಾ ಜೆನ್ನಿ ಅಂತೀರಾ? ಸಪ್ತಸಾಗರದ ಸುಂದರಿ ಅಂತೀರಾ? ಯೆಸ್‌...ಚೈತ್ರಾ ಆಚಾರ್ ಜೊತೆ ಹೊಸ ವರ್ಷ ಸೆಲೆಬ್ರೇಶನ್ ಮಾಡೋಣ ಬನ್ನಿ. ಹೌದು! ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದೆ.