ಮೈ ತುಂಬಾ ಬಟ್ಟೆ ಹಾಕಮ್ಮ; 'ಸೀತಾರಾಮ' ಪ್ರಿಯಾ ಮೇಲೆ ನೆಟ್ಟಿಗರು ಗರಂ ಸಖತ್ ವೈರಲ್ ಅಗುತ್ತಿದೆ ಪ್ರಿಯಾ ಮಾಡರ್ನ್‌ ಲುಕ್. ಬಟ್ಟೆ ಚೆನ್ನಾಗಿದ್ದೂ ನೆಟ್ಟಿಗರು ಗರಂ..... ಸಖತ್ ವೈರಲ್ ಅಗುತ್ತಿದೆ ಪ್ರಿಯಾ ಮಾಡರ್ನ್‌ ಲುಕ್. ಬಟ್ಟೆ ಚೆನ್ನಾಗಿದ್ದೂ ನೆಟ್ಟಿಗರು ಗರಂ..... ಕನ್ನಡ ಕಿರುತೆರೆಯ ಚಾಯಾ ಎಂದೇ ಜನಪ್ರಿಯತೆ ಪಡೆದಿದ್ದ ಮೇಘನಾ ಶಂಕರಪ್ಪ ಸೀತಾ ರಾಮ ಧಾರಾವಾಹಿಯಿಂದ ಎಲ್ಲರ ನೆಚ್ಚಿನ ಪ್ರಿಯಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಅಗಿರುವ ಪ್ರಿಯಾ ಆಗಾಗ ಫೋಟೋ ಶೂಟ್ ಮಾಡಿಸಿ ಅಪ್ಲೋಡ್ ಮಾಡುತ್ತಾರೆ. ಫ್ಯಾನ್ಸ್‌ ಫುಲ್ ಖುಷಿಯಾಗಿರುತ್ತಾರೆ. ಸೀರಿಯಲ್‌ನಲ್ಲಿ ಮಾಡರ್ನ್ ಹುಡುಕಿ ಪ್ರಿಯಾ ಪಾತ್ರ ಮಾಡುತ್ತಿದ್ದರೂ ಧರಿಸುವ ಪ್ರತಿಯೊಂದು ಬಟ್ಟೆನೂ ಸಿಂಪಲ್ ಆಂಡ್ ಬ್ಯೂಟಿಫುಲ್ ಆಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್‌ಗೆ ಬಳಸುತ್ತಿರುವ ಬಟ್ಟೆಗಳು ಸಖತ್ ಮಾಡರ್ನ್ ಆಗಿದ್ದು, ಮೈ ಕಾಣಿಸುವಂತೆ ಬಟ್ಟೆ ಬೇಡ ಅಂತಾರೆ ಫ್ಯಾನ್ಸ್‌. ನೀವು ಎಷ್ಟೇ ಪಾತ್ರ ಮಾಡಿದ್ದರೂ ಚಾಯಾ ಮತ್ತು ಪ್ರಿಯಾ ಪಾತ್ರ ಮರೆಯಲು ಅಗುವುದಿಲ್ಲ. ಆದರೆ ಮೈ ತುಂಬಾ ಬಟ್ಟೆ ಹಾಕಿ ಪ್ಲೀಸ್ ಎಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 100 ಪೋಸ್ಟ್‌ ಶೇರ್ ಮಾಡಿರುವ ಮೇಘನಾ ಶಂಕರಪ್ಪ 55 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ. ದಿನದಿಂದ ದಿನಕ್ಕೆ ಜನರ ಗಮನ ಸೆಳೆಯುತ್ತಿದ್ದಾರೆ.