ದೇಸಿ ಲುಕ್‌ನಲ್ಲಿ ಹಾಟ್ ಆಗಿ ಕಾಣಿಸ್ಕೊಂಡ 'ಕನ್ನಡತಿ' ಖ್ಯಾತಿಯ ರಮೋಲಾ! ಕನ್ನಡತಿ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ರಮೋಲಾ. ಆ ನಂತರ ಕೆಲವೊಂದು ಸೀರಿಯಲ್‌ಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪಾತ್ರ ಸಖತ್‌ ಆಕ್ಟಿವ್‌ ಆಗಿರುವ ರಮೋಲಾ ಇತ್ತೀಚಿಗೆ ಯೆಲ್ಲೋ, ಲ್ಯಾವೆಂಡರ್‌ ಬಣ್ಣದ ಲೆಹಂಗಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ರಮೋಲಾ. ಆ ನಂತರ ಕೆಲವೊಂದು ಸೀರಿಯಲ್‌ಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪಾತ್ರ ಸಖತ್‌ ಆಕ್ಟಿವ್‌ ಆಗಿರುವ ರಮೋಲಾ ಇತ್ತೀಚಿಗೆ ಯೆಲ್ಲೋ, ಲ್ಯಾವೆಂಡರ್‌ ಬಣ್ಣದ ಲೆಹಂಗಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ರಮೋಲಾ. ಆ ನಂತರ ಕೆಲವೊಂದು ಸೀರಿಯಲ್‌ಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪಾತ್ರ ಸಖತ್‌ ಆಕ್ಟಿವ್‌ ಆಗಿರುವ ರಮೋಲಾ ಇತ್ತೀಚಿಗೆ ಯೆಲ್ಲೋ, ಲ್ಯಾವೆಂಡರ್‌ ಬಣ್ಣದ ಲೆಹಂಗಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಳದಿ ಬಣ್ಣದ ಬ್ಲೌಸ್‌ಗೆ, ಲ್ಯಾವೆಂಡರ್ ಬಣ್ಣದ ಸ್ಕರ್ಟ್ ಧರಿಸಿದ್ದು, ಇದಕ್ಕೆ ಯೆಲ್ಲೋ ಮತ್ತು ಲ್ಯಾವೆಂಡರ್‌ ಕಾಂಬಿನೇಶನ್‌ನ ಪ್ರಿಂಟೆಡ್‌ ದುಪ್ಪಟ್ಟಾ ಧರಿಸಿದ್ದಾರೆ. ದೊಡ್ಡದಾದ ಕಿವಿಯೋಲೆ ಹಾಗೂ ನೆಕ್ಲೇಸ್ ಹಾಕ್ಕೊಂಡು ಓಪನ್‌ ಹೇರ್‌ನಲ್ಲಿ ಸಖತ್ ಹಾಟ್‌ ಆಗಿ ನಟಿ ರಮೋಲಾ ಫೋಸ್ ಕೊಟ್ಟಿದ್ದಾರೆ. ರಮೋಲಾ ಹಾಟ್‌ ಲುಕ್‌ಗೆ ನೆಟ್ಟಿಗರು ವಾವ್‌ ಅಂದಿದ್ದಾರೆ. ರಂಭೆ, ಊರ್ವಶಿ, ಸೆಕ್ಸೀ ಸ್ಟ್ರಕ್ಚರ್‌, ಕ್ಯೂಟ್, ಗೋಲ್ಡನ್‌ ಫ್ಲವರ್‌ ಎಂದೆ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ತುಂಬಾ ಸುಂದರವಾದ ಔಟ್‌ಫಿಟ್‌, ತುಂಬಾ ಡಿಫರೆಂಟ್ ಆಗಿ ಕಾಣ್ತಾ ಇದ್ದೀರಾ, ಮೈಂಡ್ ಬ್ಲೋಯಿಂಗ್ ಎಕ್ಸ್‌ಪ್ರೆಶನ್‌ ಎಂದೆಲ್ಲಾ ಹೊಗಳಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಸೀರಿಯಲ್ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಅದರಲ್ಲೂ ಈ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ ರಮೋಲ ಪಾತ್ರಕ್ಕೆ ಜೀವ ತುಂಬಿದ್ದರು. ಸೀರಿಯಲ್ ಅರ್ಧದಲ್ಲಿ ಬಿಟ್ಟರೂ ರಮೋಲಾ ಅವರ ರಮೋಲ ಅವರನ್ನು ಇಂದಿಗೂ ಜನರು ಕನ್ನಡತಿಯ ಸಾನಿಯಾ ಎಂದೇ ಗುರುತಿಸುವರು. ಅಷ್ಟೊಂದು ಜನಪ್ರಿಯತೆ ಪಡೆದಿತ್ತು ಆ ಪಾತ್ರ. ಕನ್ನಡ ಸಿನಿಮಾ ಒಂದರಲ್ಲೂ ನಟಿಸುತ್ತಿರುವ ರಮೋಲ, ಆಗೊಮ್ಮೆ ಈಗೊಮ್ಮೆ ಸೀರಿಯಲ್ ಗಳಲ್ಲೂ ಕಾಣಿಸಿಕೊಂಡಿದ್ದುಂಟು, ಆದರೆ ಕನ್ನಡತಿ ಬಳಿಕ ಯಾವ ಧಾರವಾಹಿಯನ್ನು ಫುಲ್ ಟೈಮ್ ನಟಿಯಾಗಿ ಕಾಣಿಸಿಕೊಂಡಿಲ್ಲ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ, ಸೀತಾರಾಮ ಸೀರಿಯಲ್ ನ ಒಂದೆರಡು ಸೀನ್ ಗಳಲ್ಲಿ, ಜೊತೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಸೀರಿಯಲ್ ನ ಕೆಲವು ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡಿದ್ರು ಅಷ್ಟೇ.