ಅಂಬೇಡ್ಕರ್ ಪತ್ನಿ ಸವಿತಾ ಜನ್ಮದಿನ ಇಂದು; ಚಿಕಿತ್ಸೆ ನೀಡುತ್ತಲೇ ಪ್ರೀತಿಗೆ ಬಿದ್ದ ವೈದ್ಯೆ ಮಾಯಿ ಸಾಹೇಬ್ ಎಂದೇ ಕರೆಯಲ್ಪಡುತ್ತಿದ್ದ ಅಂಬೇಡ್ಕರ್ ಎರಡನೇ ಪತ್ನಿ ಸವಿತಾ ಅವರ ಜನ್ಮ ಜಯಂತಿ ಇಂದು. ಅವರ ಬಗ್ಗೆ ನೀವು ತಿಳಿದಿಲ್ಲದ 10 ವಿಷಯಗಳು ಇಲ್ಲಿವೆ. ಮಾಯಿಸಾಹೇಬ್ ಅಥವಾ ಮಾಯಿ ಎಂದೇ ಕರೆಯಲ್ಪಡುತ್ತಿದ್ದವರು ಡಾ. ಸವಿತಾ ಅಂಬೇಡ್ಕರ್. ಅವರು ಭಾರತ ಸಂವಿಧಾನದ ಶಿಲ್ಪಿ ಎಂದು ಹೆಸರಾದ ಡಾ. ಭೀಮರಾವ್ ಅಂಬೇಡ್ಕರ್ ಅವರ ಎರಡನೇ ಪತ್ನಿ. ಆಗಿನ ಕಾಲದಲ್ಲೇ ವೈದ್ಯೆಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ದಿಟ್ಟೆ ಡಾ. ಸವಿತಾ ಅಂಬೇಡ್ಕರ್ ಕುರಿತ ಆಸಕ್ತಿಕರ ವಿಚಾರಗಳು ಇಲ್ಲಿವೆ.