ಸ್ಟ್ರೋಕ್‌ ಆದಾಗ ಮಾತನಾಡಲು ತೊಂದರೆಯಾಗುತ್ತೆ ಸ್ಟ್ರೋಕ್ ಆದರೆ ವ್ಯಕ್ತಿಯನ್ನು ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಸ್ಟ್ರೋಕ್‌ ಆದಾಗ ಕೆಲವರಿಗೆ ಬಾಯಿ, ಗಂಟಲು ವೀಕ್‌ ಆಗಿ ಮಾತನಾಡಲು ತೊಂದರೆಯಾಗುತ್ತೆ. ಆ ಬಗ್ಗೆ ಇಲ್ಲಿದೆ ಮಾಹಿತಿ. ಭಾರತದಲ್ಲಿ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಟ್ರೋಕ್ ಕೂಡ ಒಂದಾಗಿದೆ. ವರ್ಷದಲ್ಲಿ ಬರೋಬ್ಬರಿ1.8 ದಶಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚುತ್ತಲಿವೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ರಕ್ತ ಹೆಪ್ಪುಗಟ್ಟುವಿಕೆ ( )ಅಥವಾ ರಕ್ತಸ್ರಾವದಿಂದಾಗಿ ಮೆದುಳಿಗೆ ರಕ್ತ ಪೂರೈಕೆಗೆ ಅಡ್ಡಿಯಾಗುವ ಸ್ಥಿತಿ ಯನ್ನು ಸ್ಟ್ರೋಕ್ ಎನ್ನಲಾಗುತ್ತೆ. ಸ್ಟ್ರೋಕ್ ಆದಾಗ ಕೆಲವರಿಗೆ ಬಾಯಿ, ಗಂಟಲು ವೀಕ್‌ ಆಗಿ ಮಾತನಾಡಲು ಸಹ ತೊಂದ್ರೆಯಾಗುತ್ತೆ. ಈ ಬಗ್ಗೆ ತಜ್ಞ ವೈದ್ಯರು ನೀಡಿರೋ ಮಾಹಿತಿ ಇಲ್ಲಿದೆ.ಸ್ಟ್ರೋಕ್‌ ಆದವರು ವೇಟ್‌ ಲಾಸ್‌ ಮಾಡೋದ್ಹೇಗೆ? ಭಾರತದಲ್ಲಿ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಟ್ರೋಕ್ ಕೂಡ ಒಂದಾಗಿದೆ. ವರ್ಷದಲ್ಲಿ ಬರೋಬ್ಬರಿ1.8 ದಶಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚುತ್ತಲಿವೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ರಕ್ತ ಹೆಪ್ಪುಗಟ್ಟುವಿಕೆ ( )ಅಥವಾ ರಕ್ತಸ್ರಾವದಿಂದಾಗಿ ಮೆದುಳಿಗೆ ರಕ್ತ ಪೂರೈಕೆಗೆ ಅಡ್ಡಿಯಾಗುವ ಸ್ಥಿತಿ ಯನ್ನು ಸ್ಟ್ರೋಕ್ ಎನ್ನಲಾಗುತ್ತೆ. ಸ್ಟ್ರೋಕ್ ಆದಾಗ ಕೆಲವರಿಗೆ ಬಾಯಿ, ಗಂಟಲು ವೀಕ್‌ ಆಗಿ ಮಾತನಾಡಲು ಸಹ ತೊಂದ್ರೆಯಾಗುತ್ತೆ. ಈ ಬಗ್ಗೆ ತಜ್ಞ ವೈದ್ಯರು ನೀಡಿರೋ ಮಾಹಿತಿ ಇಲ್ಲಿದೆ. ಸ್ಟ್ರೋಕ್‌ ಆದವರು ವೇಟ್‌ ಲಾಸ್‌ ಮಾಡೋದ್ಹೇಗೆ?