ಪೀರಿಯಡ್ಸ್‌ ಟೈಮ್‌ನಲ್ಲಿ ಸೆಕ್ಸ್ ಮಾಡೋದು ಸೇಫಾ? ಪೀರಿಯಡ್ಸ್ ಟೈಮ್ ನಲ್ಲಿ ದಂಪತಿ ಸೆಕ್ಸ್ ಮಾಡಲು ಅಂಜಿಕೊಳ್ಳುತ್ತಾರೆ. ಇದರಿಂದ ಏನಾದರೂ ಕೆಟ್ಟದಾಗಬಹುದು. ಅಥವಾ ಆರೋಗ್ಯಕ್ಕೆ ತೊಂದರೆಯಾಗಬಹುದು ಎಂದು ಭಯಪಡುತ್ತಾರೆ. ಇಷ್ಟಕ್ಕೂ ಪೀರಿಯಡ್ಸ್‌ ಟೈಮ್‌ನಲ್ಲಿ ಸೆಕ್ಸ್ ಮಾಡೋದು ಸೇಫಾ? ಭಾರತೀಯ ಸಮಾಜದಲ್ಲಿ ಪೀರಿಯಡ್ಸ್ ಟೈಮ್ ನಲ್ಲಿ ಹೆಚ್ಚಿನವರು ಸೆಕ್ಸ್ ಮಾಡಲು ಭಯ ಪಡುತ್ತಾರೆ. ಮದುವೆ ಅಥವಾ ಸಂಬಂಧದ ಆರಂಭದಿಂದಲೂ ಆ ಟೈಮ್ನಲ್ಲಿ ಇಂಥದ್ದೊಂದು ಗೆರೆ ಎಳೆದಿರುತ್ತಾರೆ. ಸಂಪ್ರದಾಯಸ್ಥ ಕುಟುಂಬಗಳಲ್ಲಿ ಗಂಡ ಹೆಂಡತಿಯನ್ನು ಆ ಸಮಯದಲ್ಲಿ ಒಟ್ಟಿಗೆ ಮಲಗಲೂ ಬಿಡೋದಿಲ್ಲ. ಕಾರಣ ಆ ಟೈಮ್ಸ್‌ನಲ್ಲಿ ಸೆಕ್ಸ್ ಮಾಡಿದರೆ ಸಮಸ್ಯೆಯಾಗಬಹುದು ಅನ್ನುವುದು. ಆದರೆ ವಾಸ್ತವದಲ್ಲಿ ಪೀರಿಯಡ್ಸ್ ಟೈಂನಲ್ಲಿ ಸೆಕ್ಸ್ ಮಾಡೋದ್ರಿಂದ ಆರೋಗ್ಯಕ್ಕೆ ತೊಂದ್ರೆ ಆಗುತ್ತಾ? ಈ ಬಗ್ಗೆ ಡಾ.ವಿದ್ಯಾ ವಿ. ಭಟ್ ಮಾಹಿತಿ ನೀಡುತ್ತಾರೆ.ಎಳ್ಳು ತಿಂದ್ರೆ ಪಿರಿಯೆಡ್ಸ್ ರೆಗ್ಯುಲರ್ ಆಗುತ್ತೆ ಅನ್ನೋದು ನಿಜಾನ? ಭಾರತೀಯ ಸಮಾಜದಲ್ಲಿ ಪೀರಿಯಡ್ಸ್ ಟೈಮ್ ನಲ್ಲಿ ಹೆಚ್ಚಿನವರು ಸೆಕ್ಸ್ ಮಾಡಲು ಭಯ ಪಡುತ್ತಾರೆ. ಮದುವೆ ಅಥವಾ ಸಂಬಂಧದ ಆರಂಭದಿಂದಲೂ ಆ ಟೈಮ್ನಲ್ಲಿ ಇಂಥದ್ದೊಂದು ಗೆರೆ ಎಳೆದಿರುತ್ತಾರೆ. ಸಂಪ್ರದಾಯಸ್ಥ ಕುಟುಂಬಗಳಲ್ಲಿ ಗಂಡ ಹೆಂಡತಿಯನ್ನು ಆ ಸಮಯದಲ್ಲಿ ಒಟ್ಟಿಗೆ ಮಲಗಲೂ ಬಿಡೋದಿಲ್ಲ. ಕಾರಣ ಆ ಟೈಮ್ಸ್‌ನಲ್ಲಿ ಸೆಕ್ಸ್ ಮಾಡಿದರೆ ಸಮಸ್ಯೆಯಾಗಬಹುದು ಅನ್ನುವುದು. ಆದರೆ ವಾಸ್ತವದಲ್ಲಿ ಪೀರಿಯಡ್ಸ್ ಟೈಂನಲ್ಲಿ ಸೆಕ್ಸ್ ಮಾಡೋದ್ರಿಂದ ಆರೋಗ್ಯಕ್ಕೆ ತೊಂದ್ರೆ ಆಗುತ್ತಾ? ಈ ಬಗ್ಗೆ ಡಾ.ವಿದ್ಯಾ ವಿ. ಭಟ್ ಮಾಹಿತಿ ನೀಡುತ್ತಾರೆ. ಎಳ್ಳು ತಿಂದ್ರೆ ಪಿರಿಯೆಡ್ಸ್ ರೆಗ್ಯುಲರ್ ಆಗುತ್ತೆ ಅನ್ನೋದು ನಿಜಾನ?