ಘಮಘಮಿಸುವ ಗರಂ ಮಸಾಲಾ ಪೌಡರ್ ಮನೆಯಲ್ಲೇ ಮಾಡೋದು ಹೇಗೆ? ಮಾರುಕಟ್ಟೆಯಲ್ಲಿ ಸಿಗುವ ಗರಂ ಮಸಾಲಾ ಪೌಡರ್‌ನಂತೆ ಪರಿಮಳಯುಕ್ತವಾದ ಗರಂ ಮಸಾಲಾವನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಪಾಕವಿಧಾನವು ದೀರ್ಘಕಾಲ ಬಾಳಿಕೆ ಬರುವ ಗರಂ ಮಸಾಲಾವನ್ನು ಕೆಲವೇ ಸರಳ ಹಂತಗಳಲ್ಲಿ ಹೇಗೆ ತಯಾರಿಸುವುದು ಎಂಬುದನ್ನು ನಿಮಗೆ ತಿಳಿಸುತ್ತದೆ. ಹೆಚ್ಚಾಗಿ ಭಾರತೀಯ ಅಡುಗೆಯಲ್ಲಿ ಗರಂ ಮಸಾಲಾವನ್ನು ಬಳಸದೇ ಇರುವವರು ಕಡಿಮೆ. ಸಸ್ಯಹಾರವೇ ಇರಲಿ ಮಾಂಸಹಾರವೇ ಇರಲಿ ಅಡುಗೆ ಮಾಡಿದ ನಂತರ ಸ್ವಲ್ಪ ಗರಂ ಮಸಾಲಾ ಸಿಂಪಡಿಸಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಆದರೆ ನಾವು ಮಾರುಕಟ್ಟೆಯಿಂದ ತರುವ ಗರಂ ಮಸಾಲಾದ ಪರಿಮಳ ಕೆಲವೇ ದಿನಗಳಲ್ಲಿ ಹೋಗುತ್ತದೆ ಮತ್ತು ಅದರ ರುಚಿ ಮೊದಲಿನಂತೆ ಇರುವುದಿಲ್ಲ. ಹೀಗಾಗಿ ಇಂದು ನಾವು ನಿಮಗೆ ಮನೆಯಲ್ಲಿಯೇ ಮಾರುಕಟ್ಟೆಗಿಂತ ಉತ್ತಮ ಮತ್ತು ದೀರ್ಘಕಾಲ ಬಾಳಿಕೆ ಬರುವ ಗರಂ ಮಸಾಲಾವನ್ನು ಹೇಗೆ ತಯಾರಿಸಬಹುದು ಎಂಬುದನ್ನು ಹೇಳುತ್ತೇವೆ. ಸಾಮಗ್ರಿಗಳು ಈಗ 5 ಹಂತಗಳಲ್ಲಿ ಮನೆಯಲ್ಲಿ ತಯಾರಿಸಿದ ಗರಂ ಮಸಾಲಾ ಪೌಡರ್ ಮಾಡಿ ಈ ಸಲಹೆಗಳನ್ನು ನೆನಪಿನಲ್ಲಿಡಿ ಇನ್ನಷ್ಟು ಓದಿ:ಅಡುಗೆ ಏನ್ ಮಾಡ್ಬೇಕು ಅನ್ನೋ ಟೆನ್ಷನ್ ಬಿಡಿ : ದಿನಕ್ಕೊಂದು ತರಕಾರಿ ಮಜ್ಜಿಗೆ ಹುಳಿ ಮಾಡಿ