ರೆಡ್ ಸೀ ಫಿಲ್ಮ ಫೆಸ್ಟಿವಲ್‌ನಲ್ಲಿ ಶೇಕ್ ಜೊತೆ ಮಿಂಚಿದ ಬಾಲಿವುಡ್ ನಟಿ ಆಲಿಯಾ..! ಸೌದಿ ಅರೆಬೀಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ರೆಡ್ ಸೀ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ನಟಿ ಆಲಿಯಾ ಭಾಗಿಯಾಗಿದ್ದು, ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಸೌದಿ ಅರೆಬೀಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ರೆಡ್ ಸೀ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ನಟಿ ಆಲಿಯಾ ಭಾಗಿಯಾಗಿದ್ದು, ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಸೌದಿ ಅರೆಬೀಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ರೆಡ್ ಸೀ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ನಟಿ ಆಲಿಯಾ ಭಾಗಿಯಾಗಿದ್ದು, ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಈ ಚಲನಚಿತ್ರೋತ್ಸವದಲ್ಲಿ ವಿಭಿನ್ನ ಧಿರಿಸಿನಲ್ಲಿ ಆಲಿಯಾ ಮಿಂಚಿದ್ದು, ಫೋಟೋ ನೋಡಿದ ಅಭಿಮಾನಿಗಳಿಗೂ ಆಲಿಯಾ ಧಿರಿಸು ಇಷ್ಟವಾಗಿದೆ. ಅನೇಕರು ವಾವ್ ಸೋ ಬ್ಯೂಟಿಫುಲ್ ಜಸ್ಟ್‌ ಲುಕಿಂಗ್ ಲೈಕ್ ವಾವ್ ಎಂದು ಕಾಮೆಂಟ್ ಮಾಡ್ತಿದ್ದಾರೆ. ಆಲಿಯಾ ಧರಿಸಿರುವ ಕಡು ಬೂದಿ ಬಣ್ಣದ ಶೋಲ್ಡರ್‌ಲೆಸ್‌ ಲಾಂಗ್ ಗವನ್ ಮೇಲೆ ಗುಲಾಬಿ ಬಣ್ಣದ ಅಂಬ್ರಾಯಿಡರಿ ಹೂಗಳ ಚಿತ್ತಾರವಿದ್ದು, ಈ ಲಾಂಗ್ ಡ್ರೆಸ್‌ನಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ ಹೈವೇ ನಟಿ. ಈ ಪೋಟೋ ನೋಡಿದ ಫ್ಯಾನ್ಸ್ ಸಖತ್ ಫಿದಾ ಆಗಿದ್ದು, ಅಮ್ಮನಾದ ಮೇಲೆ ದಿನದಿಂದ ದಿನಕ್ಕೆ ಆಲಿಯಾ ಸೌಂದರ್ಯ ಹೆಚ್ಚಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಲಿಯಾ ಇತ್ತೀಚೆಗೆ ವಿಭಿನ್ನವಾಗಿ ಫ್ಯಾಷನ್ ಮಾಡುತ್ತಿದ್ದಾರೆ. ಈ ಡ್ರೆಸ್‌ ಮೂಲಕ ಅವರು ಪತಿ ರಣಬೀರ್ ಲೆವೆಲ್‌ಗೆ ಕಾಣಿಸುತ್ತಿದ್ದಾರೆ ಎಂದು ಮತ್ತೊಬ್ಬ ಫ್ಯಾನ್ ಕಾಮೆಂಟ್ ಮಾಡಿದ್ದಾರೆ. ಆಲಿಯಾ ಪತಿ ರಣಬೀರ್ ನಟನೆಯ ಎನಿಮಲ್ ಸಿನಿಮಾ ಬಾಕ್ಸಾಫೀಸ್‌ ಕೊಳ್ಳೆಹೊಡೆಯುತ್ತಿದ್ದು, ಬಿಡುಗಡೆಯಾದ 9 ದಿನಗಳಲ್ಲಿ ಈಗಾಗಲೇ 600 ಕೋಟಿ ಬಾಚಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ತನ್ನ ಪತಿ ರಣಬೀರ್ ಜೊತೆ ನಟಿಸಿದ ನಟಿ ರಶ್ಮಿಕಾ ಮಂದಣ್ಣ ಅವರನ್ನು ನಿರ್ಲಕ್ಷ್ಯ ಮಾಡಿದರು ಎಂಬ ಕಾರಣಕ್ಕೆ ಆಲಿಯಾ ಸಖತ್ ಟ್ರೋಲ್ ಆಗಿದ್ದರು.