ಮಗುವಿಗೆ ಆಗಾಗ್ಗೆ ಜ್ವರ ಬರುತ್ತಾ? ಹಾಗಿದ್ರೆ ಇದನ್ನ ಇಗ್ನೋರ್ ಮಾಡ್ಲೇಬೇಡಿ ಬದಲಾಗುತ್ತಿರುವ ಋತುವಿನಲ್ಲಿ, ಶೀತ, ಕೆಮ್ಮು, ಜ್ವರ ಮಕ್ಕಳನ್ನು ಸಾಕಷ್ಟು ಕಾಡುತ್ತದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗಿದೆ. ಹಾಗಾಗಿ ಅವರನ್ನು ರೋಗಗಳು ಹೆಚ್ಚಾಗಿ ಕಾಡುತ್ತವೆ.. ಬದಲಾಗುತ್ತಿರುವ ಋತುವಿನಲ್ಲಿ, ಶೀತ, ಕೆಮ್ಮು, ಜ್ವರ ಮಕ್ಕಳನ್ನು ಸಾಕಷ್ಟು ಕಾಡುತ್ತದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗಿದೆ. ಹಾಗಾಗಿ ಅವರನ್ನು ರೋಗಗಳು ಹೆಚ್ಚಾಗಿ ಕಾಡುತ್ತವೆ.. ಬದಲಾಗುತ್ತಿರುವ ಋತುವಿನಲ್ಲಿ, ಮಕ್ಕಳಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಇದಕ್ಕೆ ಮುಖ್ಯ ಕಾರಣ ರೋಗ ನಿರೋಧಕ ಶಕ್ತಿಯ ( ) ಕೊರತೆ. ಈ ಕಾರಣದಿಂದಾಗಿ ಸ್ವಲ್ಪ ತಂಪಾದ ಗಾಳಿ ಇದ್ದ ತಕ್ಷಣ ಮಗು ಅನಾರೋಗ್ಯಕ್ಕೆ ಒಳಗಾಗುತ್ತದೆ. ಆದರೆ, ಮಕ್ಕಳಲ್ಲಿ ಆಗಾಗ್ಗೆ ಜ್ವರ ಬರುವುದು ಸಹ ಆತಂಕಕಾರಿ ವಿಷಯ. ಇದರ ಹಿಂದೆ ಹಲವು ಕಾರಣಗಳಿರಬಹುದು.