ಹಾಟ್​​​ ಲುಕ್‌ನಲ್ಲಿ ಕೆಜಿಎಫ್ ಬೆಡಗಿ ಮೌನಿ ರಾಯ್; ಅಯ್ಯೋ ಮೂಡ್ ಬರಿಸಿ ಬಿಡ್ತೀರಪ್ಪಾ ಎಂದ ನೆಟ್ಟಿಗರು! ಮೌನಿ ರಾಯ್‌, ಬಾಲಿವುಡ್‌ನ ಬೋಲ್ಡ್‌ ನಟಿಯರಲ್ಲಿ ಒಬ್ಬರು. ಆಗಾಗ ಸಖತ್ ಹಾಟ್‌ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಸದ್ಯ ಸಿಲ್ವರ್ ಸ್ಕರ್ಟ್ ಮತ್ತು ವೈಟ್ ಟಾಪ್ ಹಾಕ್ಕೊಂಡಿರೋ ಫೋಟೋ ಶೇರ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ. ಮೌನಿ ರಾಯ್‌, ಬಾಲಿವುಡ್‌ನ ಬೋಲ್ಡ್‌ ನಟಿಯರಲ್ಲಿ ಒಬ್ಬರು. ಆಗಾಗ ಸಖತ್ ಹಾಟ್‌ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಸದ್ಯ ಸಿಲ್ವರ್ ಸ್ಕರ್ಟ್ ಮತ್ತು ವೈಟ್ ಟಾಪ್ ಹಾಕ್ಕೊಂಡಿರೋ ಫೋಟೋ ಶೇರ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ. ಮೌನಿ ರಾಯ್‌, ಬಾಲಿವುಡ್‌ನ ಬೋಲ್ಡ್‌ ನಟಿಯರಲ್ಲಿ ಒಬ್ಬರು. ಆಗಾಗ ಸಖತ್ ಹಾಟ್‌ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಸದ್ಯ ಸಿಲ್ವರ್ ಸ್ಕರ್ಟ್ ಮತ್ತು ವೈಟ್ ಟಾಪ್ ಹಾಕ್ಕೊಂಡಿರೋ ಫೋಟೋ ಶೇರ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ. ಎದೆ ಸೀಳು ಕಾಣೋ ಹಾಗೆ ಮೌನಿ ರಾಯ್‌ ಸಖತ್ ಬೋಲ್ಡ್‌ ಆಗಿ ಫೋಸ್ ನೀಡಿದ್ದು ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್, ಹಾಟಿ, ಸ್ಟನಿಂಗ್‌, ಮೈ ಕ್ರಶ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಹಾಟ್ ಫೋಟೋಸ್ ಹಾಕಿ ಮೂಡ್ ಬರಿಸಿ ಬಿಡ್ತೀರಪ್ಪಾ' ಎಂದಿದ್ದಾರೆ. ಮತ್ತೊಬ್ಬರು, 'ನಿನ್‌ ಗಂಡ ತುಂಬಾ ಲಕ್ಕಿ ಕಣಮ್ಮಾ' ಎಂದು ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‌ ಮತ್ತು ಕಿರುತೆರೆ ನಟಿ ಮೌನಿ ರಾಯ್‌ ಸಿನಿಮಾಗಳನ್ನು ನೀವು ನೋಡಿರಬಹುದು. ಪಶ್ಚಿಮ ಬಂಗಾಳ ಮೂಲದ ಈ ಪ್ರತಿಭಾನ್ವಿತ ನಟಿ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. 2007ರಲ್ಲಿ ಜನಪ್ರಿಯ ಕಾರ್ಯಕ್ರಮ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಮೂಲಕ ತಮ್ಮ ಮೌನಿ ರಾಯ್​​ ವೃತ್ತಿಜೀವನ ಆರಂಭಿಸಿದರು. 2011ರಲ್ಲಿ ಬಂದ ದೇವೋ ಕೆ ದೇವ್-ಮಹಾದೇವ್ ಸೀರಿಯಲ್​ನಲ್ಲಿ ಸತಿ ಪಾತ್ರ ನಿರ್ವಹಿಸಿದ್ದರು. ‘ನಾಗಿನ್’ ಸೀರಿಯಲ್ ಸೇರಿದಂತೆ ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ನಟಿ ಮನೆ ಮಾತಾದರು. ಅಕ್ಷಯ್ ಕುಮಾರ್ ನಟನೆಯ ಗೋಲ್ಡ್ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ಕೆಜಿಎಫ್‌ ಸಿನಿಮಾದಲ್ಲಿ ಗಲಿ ಗಲಿ ಹಾಡಿಗೆ ನಟ ಯಶ್ ಜೊತೆ ನಟಿ ಮೌನಿ ರಾಯ್ ಸೊಂಟ ಬಳುಕಿಸಿದ್ದರು. ಆ ನಂತರ ರಣ್‌ಬೀರ್, ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ವಿಲನ್ ಆಗಿ ಮೌನಿ ನಟಿಸಿದ್ದರು. ಬೆಂಗಳೂರು ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಮೌನಿ ರಾಯ್ 2022ರಲ್ಲಿ ಮದುವೆಯಾದರು. ಮೌನಿ ರಾಯ್ ತಮ್ಮ ಫೋಟೊಗಳಲ್ಲಿ ಸಖತ್‌ ಮಾದಕ ಮತ್ತು ಸಿಜ್ಲಿಂಗ್ ಹಾಟ್ ಆಗಿ ಕಾಣುತ್ತಾರೆ. ಆಕೆಯ ಫೋಟೋಗಳು ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಶುಕ್ರವಾರ, ಸೆಪ್ಟೆಂಬರ್ 15 ರಂದು ಮೌನಿ ರಾಯ್ ಅವರು ಹೊಳೆಯುವ ಕಪ್ಪು ಉಡುಪಿನಲ್ಲಿ ಬೋಲ್ಡ್‌ ಮತ್ತು ಮಾದಕ ಫೋಟೋಗಳನ್ನು ಹಂಚಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಬೆಂಕಿ ಹಚ್ಚಿದರು.