ಮೈ ಮೇಲೆ ಸೀರೆನೇ ನಿಲ್ತಿಲ್ಲ..ಮಲಯಾಳಿ ಕುಟ್ಟಿ ನ್ಯೂ ಲುಕ್‌ಗೆ ಹುಡುಗರ ಹಾರ್ಟ್‌ಬೀಟ್‌ ಹೆಚ್ಚಾಯ್ತಲ್ಲ! ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್‌ ಲುಕ್‌ನಿಂದಲೇ ಆಗಾಗ ವೈರಲ್‌ ಆಗುತ್ತಿರುತ್ತಾರೆ. ಸದ್ಯ ಮಲಯಾಳಂ ನಟಿ ಹನಿರೋಸ್ ಸೆರಗು ಜಾರಿಬಿಟ್ಟು ಬ್ಲೌಸ್‌ನಲ್ಲಿ ಮಾದಕವಾಗಿ ಕಾಣಿಸ್ಕೊಂಡಿದ್ದಾರೆ. ನೆಟ್ಟಿಗರು, ಸಖತ್ ಹಾಟ್‌, ಸಿಲ್ಕ್‌ ಸ್ಮಿತಾ ನ್ಯೂ ವರ್ಷನ್ ಅಂತಿದ್ದಾರೆ. ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್‌ ಲುಕ್‌ನಿಂದಲೇ ಆಗಾಗ ವೈರಲ್‌ ಆಗುತ್ತಿರುತ್ತಾರೆ. ಸದ್ಯ ಮಲಯಾಳಂ ನಟಿ ಹನಿರೋಸ್ ಸೆರಗು ಜಾರಿಬಿಟ್ಟು ಬ್ಲೌಸ್‌ನಲ್ಲಿ ಮಾದಕವಾಗಿ ಕಾಣಿಸ್ಕೊಂಡಿದ್ದಾರೆ. ನೆಟ್ಟಿಗರು, ಸಖತ್ ಹಾಟ್‌, ಸಿಲ್ಕ್‌ ಸ್ಮಿತಾ ನ್ಯೂ ವರ್ಷನ್ ಅಂತಿದ್ದಾರೆ. ಇವತ್ತಿನ ನಟ-ನಟಿಯರು ನೇಮ್‌-ಫೇಮ್ ಹೆಚ್ಚಿಸಿಕೊಳ್ಳೋಕೆ ಆಗಾಗ ಫೋಟೋಶೂಟ್ ಮಾಡ್ಕೊಳ್ಳೋದು ಕಾಮನ್ ಆಗಿದೆ. ಅದರಲ್ಲೂ ನಟಿಯಂದಿರು ಮಾರ್ಡನ್‌, ಟ್ರೆಡಿಶನಲ್ ಲುಕ್‌ನಲ್ಲಿ ಆಗಾಗ ಫೋಟೋಶೂಟ್ ಮಾಡಿಸ್ಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುತ್ತಿರುತ್ತಾರೆ. ಸದ್ಯ ಮಲಯಾಳಂ ನಟಿ ಹನಿರೋಸ್ ಬೋಲ್ಡ್ ಫೋಟೋಶೂಟ್ ವೈರಲ್ ಆಗ್ತಿದೆ. ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್‌ ಲುಕ್‌ನಿಂದಲೇ ಆಗಾಗ ವೈರಲ್‌ ಆಗುತ್ತಿರುತ್ತಾರೆ. ಸದ್ಯ ಮಲಯಾಳಂ ಕುಟ್ಟಿ ಹನಿರೋಸ್‌, ಬರೀ ಬ್ಲೌಸ್‌ನಲ್ಲಿ ಮಾದಕವಾಗಿ ಮಿಂಚಿದ್ದಾರೆ. ಸೆರಗು ಜಾರಿಬಿಟ್ಟು ಬ್ಲೌಸ್‌ನಲ್ಲಿ ಸಖತ್ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ನೆಟ್ಟಿಗರು, ಸಿಲ್ಕ್‌ ಸ್ಮಿತಾ ನ್ಯೂ ವರ್ಷನ್ ಅಂತಿದ್ದಾರೆ. 2005ರಲ್ಲಿ 14ನೇ ವಯಸ್ಸಿಗೆ ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ರು. ವಿನಯನ್ ನಿರ್ದೇಶನದ 'ಬಾಯ್ ಫ್ರೆಂಡ್' ಸಿನಿಮಾದ ಮೂಲಕ ನಟಿ ಸಿನಿಮಾ ಕೆರಿಯರ್‌ ಆರಂಭಿಸಿದರು. ಆ ನಂತರ ಹಲವು ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ. ಮುತ್ಯಾಲ ಸುಬ್ಬಯ್ಯನವರ 50ನೇ ಚಿತ್ರ ಟೆಂಪಲ್ ನಲ್ಲಿ ಹನಿ ರೋಸ್ ನಟಿಸಿದ್ದಾರೆ. ಅದರ ನಂತರ ಹನಿರೋಸ್ ಸಾಕ್ಷಿಗಾ ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು. ಈವರೆಗೆ ಮಲಯಾಳಂ, ತಮಿಳು ಸೇರಿ ಸುಮಾರು 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಭಿಮಾನಿಗಳ ನೆಚ್ಚಿನ ನಟಿಯಾಗಿದ್ದಾರೆ. ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹನಿರೋಸ್ ಭಾರಿ ಜನಪ್ರಿಯತೆ ಪಡೆದರು. ಈ ಸಿನಿಮಾ ಮೊದಲ ದಿನ 29 ಕೋಟಿ ಶೇರ್ ಪಡೆದು, ಒಟ್ಟಾರೆ 50 ಕೋಟಿಗೂ ಹೆಚ್ಚು ಗಳಿಕೆಕಂಡಿತ್ತು. ನಟನೆಗೆ ಸ್ಕೋಪ್ ಇರುವ ಪಾತ್ರಗಳ ಜೊತೆಗೆ ಗ್ಲಾಮರ್ ಪಾತ್ರಗಳೂ ಕೂಡ ಹುಡುಕಿಕೊಂಡು ಬರ್ತಿದೆ. ನಟಿ ಹನಿ ರೋಸ್ ಅವರು ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಅಜಂತ ಹಾಗೂ ನಂಜನಗೂಡು ನಂಜುಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೇರಳದ ತೊಡುಪುಳದಲ್ಲಿ 1991ರ ಸೆಪ್ಟೆಂಬರ್ 5ರಂದು ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಹನಿ ರೋಸ್‌ ಜನಿಸಿದರು. ಕಮ್ಯುನಿಕೇಟಿವ್ ಇಂಗ್ಲಿಷ್​ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ನಟನೆಯನ್ನು ಹೊರತುಪಡಿಸಿ ಹನಿ ರೋಸ್, ಜಾಹೀರಾತು, ಮಾಲ್‌ ಶೋ ರೂಂಗಳ ಉದ್ಘಾಟನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.