ಮಾಂಸಕ್ಕಾಗಿ ಭಾರತದಲ್ಲಿ ಹೆಚ್ಚಾಗಿ ಕೊಲ್ಲಲ್ಪಡುವ ಪ್ರಾಣಿಗಳಿವು..! ಇದರಲ್ಲಿ ನೀವು ತಿನ್ನೋದು ಯಾವ್ದು? ಭಾರತದಲ್ಲಿ ಮಾಂಸಕ್ಕಾಗಿ ಯಾವ ಪ್ರಾಣಿಯನ್ನು ಹೆಚ್ಚಾಗಿ ಕೊಲ್ಲುತ್ತಾರೆ ಎನ್ನುವ ಕುತೂಹಲ ನಿಮಗೆ ಎಂದಾದರೂ ಕಾಡಿದ್ದು ಇದೆಯೇ? ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 2021ರಲ್ಲಿ ನೀಡಿದ ವರದಿಯ ಆಧಾರದ ಮೇಲೆ ಭಾರತದಲ್ಲಿ ಮಾಂಸಕ್ಕಾಗಿ ಹೆಚ್ಚಾಗಿ ಕೊಲ್ಲಲ್ಪಡುವ 6 ಪ್ರಾಣಿಗಳು ಇವು. ಭಾರತದಲ್ಲಿ ಮಾಂಸಕ್ಕಾಗಿ ಯಾವ ಪ್ರಾಣಿಯನ್ನು ಹೆಚ್ಚಾಗಿ ಕೊಲ್ಲುತ್ತಾರೆ ಎನ್ನುವ ಕುತೂಹಲ ನಿಮಗೆ ಎಂದಾದರೂ ಕಾಡಿದ್ದು ಇದೆಯೇ? ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 2021ರಲ್ಲಿ ನೀಡಿದ ವರದಿಯ ಆಧಾರದ ಮೇಲೆ ಭಾರತದಲ್ಲಿ ಮಾಂಸಕ್ಕಾಗಿ ಹೆಚ್ಚಾಗಿ ಕೊಲ್ಲಲ್ಪಡುವ 6 ಪ್ರಾಣಿಗಳು ಇವು. 6. ಹಂದಿ (): ಭಾರತದಲ್ಲಿ ಹಂದಿ ತಿನ್ನುವವರ ಪ್ರಮಾಣ ಕೂಡ ಹೆಚ್ಚಿದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ 91.5 ಲಕ್ಷ ಹಂದಿಗಳನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತದೆ. 4.ಬಾತುಕೋಳಿ: ಹೌದು ದೇಶದ ಜನರು ಬಾತುಕೋಳಿಯ ಮಾಂಸವನ್ನೂ ಇಷ್ಟಪಡುತ್ತಾರಂತೆ. ವರದಿಯ ಪ್ರಕಾರ 3.38 ಕೋಟಿ ಬಾತುಕೋಳಿಯನ್ನು ಮಾಂಸಕ್ಕಾಗಿ ಉಪಯೋಗಿಸುತ್ತಾರೆ. 1. ಕೋಳಿ: ನಿರೀಕ್ಷೆಯಂತೆಯೇ ಕೋಳಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಹೆಚ್ಚಿನ ಮಾಂಸಾಹಾರ ಪ್ರಿಯರು ತಿನ್ನುವುದು ಚಿಕನ್‌ ಮಾತ್ರ. 273 ಕೋಟಿ ಕೋಳಿಗಳನ್ನು ಭಾರತದಲ್ಲಿ ಮಾಂಸಕ್ಕಾಗಿ ಬಳಸಿಕೊಳ್ಳಲಾಗುತ್ತದೆ.