ಮುಡಾ ಸೈಟ್ ಗೋಲ್ಮಾಲ್..! ವಿಜಯನಗರದಲ್ಲಿ ಸಿಎಂ ಪತ್ನಿ ಪಾರ್ವತಿ ಜಾಗ ಪಡೆದಿದ್ದು ಏಕೆ..? ವಿಜಯನಗರದಲ್ಲಿ 37 ಸಾವಿರ ಚದರ ಅಡಿಕ್ಕಿಂತ ಹೆಚ್ಚು ಜಾಗ ಮಂಜೂರು ಮಾಡಲಾಗಿದೆಯಂತೆ. ದೇವನೂರು ಬಡಾವಣೆಯಲ್ಲೇ ಇನ್ನೂ ಸಾಕಷ್ಟು ನಿವೇಶನ ಖಾಲಿಯಿವೆ. ಮುಡಾಗೆ 3.16 ಎಕರೆ ಭೂಮಿಯನ್ನು ಸಿಎಂ ()ಪತ್ನಿ ಪಾರ್ವತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಡಾದಿಂದ ( ) ‌ 50:50 ಅನುಪಾತದಲ್ಲಿ‌ ವಿಜಯನಗರದಲ್ಲಿ ಬದಲಿ ಜಾಗ ನೀಡಲಾಗಿದೆ. ವಿಜಯನಗರದಲ್ಲಿ 37 ಸಾವಿರ ಚದರ ಅಡಿಕ್ಕಿಂತ ಹೆಚ್ಚು ಜಾಗ ಮಂಜೂರು ಮಾಡಲಾಗಿದೆಯಂತೆ. ದೇವನೂರು ಬಡಾವಣೆಯಲ್ಲೇ ( ) ಇನ್ನೂ ಸಾಕಷ್ಟು ನಿವೇಶನ ಖಾಲಿಯಿವೆ. ಒಟ್ಟು 4,538 ನಿವೇಶನಗಳ ಪೈಕಿ 565 ನಿವೇಶನಗಳು ಈಗಲೂ ಖಾಲಿ. ಸಿಎಂ ಸಿದ್ದರಾಮಯ್ಯ ಪತ್ನಿ ನೀಡಿರುವ ಭೂಮಿಯಲ್ಲೇ 18 ಸೈಟ್ ಖಾಲಿ ಇವೆಯಂತೆ. ಸಿಎಂ ಪತ್ನಿ ಪಾರ್ವತಿ ನೀಡಿರುವ ಜಾಗದಲ್ಲಿ 24 ಸಾವಿರ ಚದರಡಿ ಭೂಮಿ ಖಾಲಿ ಇದೆಯಂತೆ.ಇದನ್ನೂ ವೀಕ್ಷಿಸಿ:ಅಂಬಾನಿ ಮದುವೆಯನ್ನು ವಿರೋಧಿಸಿದ್ದೇಕೆ ರಾಹುಲ್ ? ಸೋನಿಯಾ, ರಾಹುಲ್ ಮದುವೆಗೆ ಹೋಗದಿರಲು ಕಾರಣವೇನು ? ಮುಡಾಗೆ 3.16 ಎಕರೆ ಭೂಮಿಯನ್ನು ಸಿಎಂ ()ಪತ್ನಿ ಪಾರ್ವತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಡಾದಿಂದ ( ) ‌ 50:50 ಅನುಪಾತದಲ್ಲಿ‌ ವಿಜಯನಗರದಲ್ಲಿ ಬದಲಿ ಜಾಗ ನೀಡಲಾಗಿದೆ. ವಿಜಯನಗರದಲ್ಲಿ 37 ಸಾವಿರ ಚದರ ಅಡಿಕ್ಕಿಂತ ಹೆಚ್ಚು ಜಾಗ ಮಂಜೂರು ಮಾಡಲಾಗಿದೆಯಂತೆ. ದೇವನೂರು ಬಡಾವಣೆಯಲ್ಲೇ ( ) ಇನ್ನೂ ಸಾಕಷ್ಟು ನಿವೇಶನ ಖಾಲಿಯಿವೆ. ಒಟ್ಟು 4,538 ನಿವೇಶನಗಳ ಪೈಕಿ 565 ನಿವೇಶನಗಳು ಈಗಲೂ ಖಾಲಿ. ಸಿಎಂ ಸಿದ್ದರಾಮಯ್ಯ ಪತ್ನಿ ನೀಡಿರುವ ಭೂಮಿಯಲ್ಲೇ 18 ಸೈಟ್ ಖಾಲಿ ಇವೆಯಂತೆ. ಸಿಎಂ ಪತ್ನಿ ಪಾರ್ವತಿ ನೀಡಿರುವ ಜಾಗದಲ್ಲಿ 24 ಸಾವಿರ ಚದರಡಿ ಭೂಮಿ ಖಾಲಿ ಇದೆಯಂತೆ. ಇದನ್ನೂ ವೀಕ್ಷಿಸಿ:ಅಂಬಾನಿ ಮದುವೆಯನ್ನು ವಿರೋಧಿಸಿದ್ದೇಕೆ ರಾಹುಲ್ ? ಸೋನಿಯಾ, ರಾಹುಲ್ ಮದುವೆಗೆ ಹೋಗದಿರಲು ಕಾರಣವೇನು ?