ದರ್ಶನ್ ಗ್ಯಾಂಗ್‌ಗೆ ಪೊಲೀಸರಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್: ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗೆ ಕೊಡಲು ಸಿದ್ಧತೆ ! ದರ್ಶನ್ ಗ್ಯಾಂಗ್ ಗೆ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಕೊಡಲು ಸಿದ್ಧತೆಕೇಸ್ ಸ್ಟ್ರಾಂಗ್ ಮಾಡಿದ ಪೊಲೀಸರು ಬೇಗ ಶಿಕ್ಷೆ ಕೊಡಿಸೋಕೂ ಪ್ಲಾನ್ತುಂಬಾ ಹೈಪ್ರೊಫೈಲ್ ಪ್ರಕರಣಗಳಲ್ಲಿ ಫಾಸ್ಟ್‌ಟ್ರ್ಯಾಕ್‌ಗೆ ಅನುಮತಿ ನಟ ದರ್ಶನ್ () ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ( ) ಸಂಬಂಧಿಸಿದಂತೆ ಮತ್ತೊಂದು ಮಾಸ್ಟರ್‌ ಸ್ಟ್ರೋಕ್‌ ಕೊಡಲು ಪೊಲೀಸರು() ಸಿದ್ಧತೆ ನಡೆಸಿದ್ದಾರೆ. ಪ್ರಕರಣವನ್ನು ಸ್ಟ್ರಾಂಗ್‌ ಮಾಡಿರುವ ಪೊಲೀಸರು ಬೇಗ ಶಿಕ್ಷೆ ಕೊಡಿಸೋಕೆ ಪ್ಲ್ಯಾನ್‌ ಮಾಡಿದ್ದಾರೆ. ಕೊಲೆ ಕೇಸ್‌ನಲ್ಲಿ ಆದಷ್ಟು ಬೇಗ ಶಿಕ್ಷೆ ಕೊಡಿಸಲು ಒಂದು ಹೆಜ್ಜೆ ಪೊಲೀಸರು ಮುಂದಿಟ್ಟಿದ್ದಾರೆ. ಬೇಗ ಶಿಕ್ಷೆ ಕೊಡಿಸಲು ಫಾಸ್ಟ್ ಟ್ರ್ಯಾಕ್‌ಗೆ ಕೋರ್ಟ್‌ಗೆ( ) ಮನವಿ ಮಾಡಲು ನಿರ್ಧರಿಸಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಪೊಲೀಸರು ಮನವಿ ಮಾಡಲಿದ್ದಾರೆ. ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ನೀಡುವಂತೆ ರಿಜಿಸ್ಟ್ರಾರ್‌ಗೆ ಮನವಿ ಮಾಡಲು ಸಿದ್ಧತೆ ನಡೆಸಲಾಗಿದೆ. ಸೆನ್ಸೇಷನಲ್ ಪ್ರಕರಣಗಳಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ಅವಕಾಶ ಇದೆ. ಈ ಕೇಸ್‌ನಲ್ಲೂ ಮನವಿ ಮಾಡಲು ಪೊಲೀಸರು ನಿರ್ಧಾರ ಮಾಡಿದ್ದಾರೆ.ಇದನ್ನೂ ವೀಕ್ಷಿಸಿ:ಬಂಧನ ಭೀತಿಯಲ್ಲಿ ಬಸನಗೌಡ ದದ್ದಲ್‌: ಅರೆಸ್ಟ್‌ನಿಂದ ಪಾರಾಗಲು ಶಾಸಕರಿಗೆ ಇರುವ ಅವಕಾಶ ಏನು ? ನಟ ದರ್ಶನ್ () ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ( ) ಸಂಬಂಧಿಸಿದಂತೆ ಮತ್ತೊಂದು ಮಾಸ್ಟರ್‌ ಸ್ಟ್ರೋಕ್‌ ಕೊಡಲು ಪೊಲೀಸರು() ಸಿದ್ಧತೆ ನಡೆಸಿದ್ದಾರೆ. ಪ್ರಕರಣವನ್ನು ಸ್ಟ್ರಾಂಗ್‌ ಮಾಡಿರುವ ಪೊಲೀಸರು ಬೇಗ ಶಿಕ್ಷೆ ಕೊಡಿಸೋಕೆ ಪ್ಲ್ಯಾನ್‌ ಮಾಡಿದ್ದಾರೆ. ಕೊಲೆ ಕೇಸ್‌ನಲ್ಲಿ ಆದಷ್ಟು ಬೇಗ ಶಿಕ್ಷೆ ಕೊಡಿಸಲು ಒಂದು ಹೆಜ್ಜೆ ಪೊಲೀಸರು ಮುಂದಿಟ್ಟಿದ್ದಾರೆ. ಬೇಗ ಶಿಕ್ಷೆ ಕೊಡಿಸಲು ಫಾಸ್ಟ್ ಟ್ರ್ಯಾಕ್‌ಗೆ ಕೋರ್ಟ್‌ಗೆ( ) ಮನವಿ ಮಾಡಲು ನಿರ್ಧರಿಸಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಪೊಲೀಸರು ಮನವಿ ಮಾಡಲಿದ್ದಾರೆ. ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ನೀಡುವಂತೆ ರಿಜಿಸ್ಟ್ರಾರ್‌ಗೆ ಮನವಿ ಮಾಡಲು ಸಿದ್ಧತೆ ನಡೆಸಲಾಗಿದೆ. ಸೆನ್ಸೇಷನಲ್ ಪ್ರಕರಣಗಳಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ಅವಕಾಶ ಇದೆ. ಈ ಕೇಸ್‌ನಲ್ಲೂ ಮನವಿ ಮಾಡಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಇದನ್ನೂ ವೀಕ್ಷಿಸಿ:ಬಂಧನ ಭೀತಿಯಲ್ಲಿ ಬಸನಗೌಡ ದದ್ದಲ್‌: ಅರೆಸ್ಟ್‌ನಿಂದ ಪಾರಾಗಲು ಶಾಸಕರಿಗೆ ಇರುವ ಅವಕಾಶ ಏನು ?