ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ! ಉಡುಪಿಯ ಚಿಟ್ಪಾಡಿಯ ಬಬ್ಬು ಸ್ವಾಮಿ ಸನ್ನಿಧಾನ24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ದೈವಜು.4 ರ ನಡುರಾತ್ರಿ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಉಡುಪಿಯಲ್ಲಿ () ಮತ್ತೊಂದು ದೈವ ()ಪವಾಡ ನಡೆದಿದೆ. ಅದು ಬಬ್ಬುಸ್ವಾಮಿ () ಎಂಬ ದೈವ. ಬಬ್ಬುಸ್ವಾಮಿ ದೈವ ಸನ್ನಿಧಿಯಲ್ಲಿ ಕಾಣಿಕೆ ಹುಂಡಿ ( ) ಕಳ್ಳತನವಾಗುತ್ತೆ. ಹುಂಡಿ ಕಳ್ಳತನವಾದ 24 ಗಂಟೆಯಲ್ಲಿ ಬಬ್ಬುಸ್ವಾಮಿ ದೈವ ಕೊಟ್ಟ ನುಡಿಯಂತೆ ಕಳ್ಳನ್ನು()ಪತ್ತೆ ಮಾಡಲಾಗುತ್ತೆ. ಉಡುಪಿಯಲ್ಲಿರುವ ಬಬ್ಬುಸ್ವಾಮಿ ದೈವ ಸನ್ನಿಧಿ.ಈ ಸನ್ನಿಧಿಯಲ್ಲಿ ಎಡರು ವರ್ಷಗಳಲ್ಲಿ ಎರಡು ಅಚ್ಚರಿಗಳು ನಡೆದಿವೆ. ಇದೇ ಸನ್ನಿಧಿಯಲ್ಲಿ 2022ರ ಡಿಸೆಂಬರ್‌ನಲ್ಲಿ ಒಂದು ಅಚ್ಚರಿ ನಡೆದಿತ್ತು. ಆ ದಿನ ಬಬ್ಬುಸ್ವಾಮಿ ಭಕ್ತರು ದೈವ ಪವಾಡವನ್ನು ಕಣ್ಣಾರೆ ಕಂಡಿದ್ದರು. ಆ ದೈವ ಪವಾಡ ಕಂಡು ಭಕ್ತರು ಹರ್ಷಗೊಂಡಿದ್ದರು. ಆ ಪವಾಡ ನಡೆದು ಎರಡು ವರ್ಷಗಳಲ್ಲಿ ಈಗ ಅದೇ ಸನ್ನಿಧಾನದಲ್ಲಿ ಮತ್ತೊಂದು ದೈವ ಪವಾಡ ನಡೆದಿದೆ. ಮೊನ್ನೆ ನಡೆದ ಈ ಪವಾಡವನ್ನೂ ಕಂಡು ಭಕ್ತರು ಹರ್ಷಗೊಂಡಿದ್ದಾರೆ. ಉಡುಪಿಯ ಚಿಟ್ಪಾಡಿ ಕಸ್ತೂರಿ ಬಾ ನಗರದಲ್ಲಿರುವ ಬಬ್ಬುಸ್ವಾಮಿ ಸನ್ನಿಧಾನವಿದು. ಈ ದೈವ ಸನ್ನಿಧಿಯಲ್ಲಿ ಮೊನ್ನೆ ರಾತ್ರಿ ನಡೆಯಬಾರದ ಘಟನೆಯೊಂದು ನಡೆದಿತ್ತು. ಮೊನ್ನೆ ನಾಲ್ಕನೇ ತಾರೀಕಿನ ಮಧ್ಯೆರಾತ್ರಿ ಕಳ್ಳನೊಬ್ಬ ಇಲ್ಲಿನ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿದ್ದ. ಈ ಬಬ್ಬುಸ್ವಾಮಿ ದೈವ ತುಂಬಾ ಪ್ರಭಾವಶಾಲಿ ದೈವ. ನಾವು ಆಗಲೇ ಹೇಳಿದ ಹಾಗೆ ಈ ಹಿಂದೆನೂ ಅನೇಕ ಪವಾಡಗಳು ಈ ಸನ್ನಿಧಿಯಲ್ಲಿ ನಡೆದಿವೆ.ಇದನ್ನೂ ವೀಕ್ಷಿಸಿ:46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ? ಉಡುಪಿಯಲ್ಲಿ () ಮತ್ತೊಂದು ದೈವ ()ಪವಾಡ ನಡೆದಿದೆ. ಅದು ಬಬ್ಬುಸ್ವಾಮಿ () ಎಂಬ ದೈವ. ಬಬ್ಬುಸ್ವಾಮಿ ದೈವ ಸನ್ನಿಧಿಯಲ್ಲಿ ಕಾಣಿಕೆ ಹುಂಡಿ ( ) ಕಳ್ಳತನವಾಗುತ್ತೆ. ಹುಂಡಿ ಕಳ್ಳತನವಾದ 24 ಗಂಟೆಯಲ್ಲಿ ಬಬ್ಬುಸ್ವಾಮಿ ದೈವ ಕೊಟ್ಟ ನುಡಿಯಂತೆ ಕಳ್ಳನ್ನು()ಪತ್ತೆ ಮಾಡಲಾಗುತ್ತೆ. ಉಡುಪಿಯಲ್ಲಿರುವ ಬಬ್ಬುಸ್ವಾಮಿ ದೈವ ಸನ್ನಿಧಿ.ಈ ಸನ್ನಿಧಿಯಲ್ಲಿ ಎಡರು ವರ್ಷಗಳಲ್ಲಿ ಎರಡು ಅಚ್ಚರಿಗಳು ನಡೆದಿವೆ. ಇದೇ ಸನ್ನಿಧಿಯಲ್ಲಿ 2022ರ ಡಿಸೆಂಬರ್‌ನಲ್ಲಿ ಒಂದು ಅಚ್ಚರಿ ನಡೆದಿತ್ತು. ಆ ದಿನ ಬಬ್ಬುಸ್ವಾಮಿ ಭಕ್ತರು ದೈವ ಪವಾಡವನ್ನು ಕಣ್ಣಾರೆ ಕಂಡಿದ್ದರು. ಆ ದೈವ ಪವಾಡ ಕಂಡು ಭಕ್ತರು ಹರ್ಷಗೊಂಡಿದ್ದರು. ಆ ಪವಾಡ ನಡೆದು ಎರಡು ವರ್ಷಗಳಲ್ಲಿ ಈಗ ಅದೇ ಸನ್ನಿಧಾನದಲ್ಲಿ ಮತ್ತೊಂದು ದೈವ ಪವಾಡ ನಡೆದಿದೆ. ಮೊನ್ನೆ ನಡೆದ ಈ ಪವಾಡವನ್ನೂ ಕಂಡು ಭಕ್ತರು ಹರ್ಷಗೊಂಡಿದ್ದಾರೆ. ಉಡುಪಿಯ ಚಿಟ್ಪಾಡಿ ಕಸ್ತೂರಿ ಬಾ ನಗರದಲ್ಲಿರುವ ಬಬ್ಬುಸ್ವಾಮಿ ಸನ್ನಿಧಾನವಿದು. ಈ ದೈವ ಸನ್ನಿಧಿಯಲ್ಲಿ ಮೊನ್ನೆ ರಾತ್ರಿ ನಡೆಯಬಾರದ ಘಟನೆಯೊಂದು ನಡೆದಿತ್ತು. ಮೊನ್ನೆ ನಾಲ್ಕನೇ ತಾರೀಕಿನ ಮಧ್ಯೆರಾತ್ರಿ ಕಳ್ಳನೊಬ್ಬ ಇಲ್ಲಿನ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿದ್ದ. ಈ ಬಬ್ಬುಸ್ವಾಮಿ ದೈವ ತುಂಬಾ ಪ್ರಭಾವಶಾಲಿ ದೈವ. ನಾವು ಆಗಲೇ ಹೇಳಿದ ಹಾಗೆ ಈ ಹಿಂದೆನೂ ಅನೇಕ ಪವಾಡಗಳು ಈ ಸನ್ನಿಧಿಯಲ್ಲಿ ನಡೆದಿವೆ. ಇದನ್ನೂ ವೀಕ್ಷಿಸಿ:46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?