ಯಲಹಂಕ ಸಂಭ್ರಮಕ್ಕೆ ಅದ್ಧೂರಿ ಚಾಲನೆ: 70ಕ್ಕೂ ಹೆಚ್ಚು ಮಳಿಗೆಗಳು, ಸಿನಿಮಾ ನಟ, ನಟಿಯರು ಭಾಗಿ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ನಟಿ ಬೃಂದಾ ಆಚಾರ್ಯ ಯಲಹಂಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಯಲಹಂಕದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ವತಿಯಿಂದ ಆಯೋಜಿಸಲಾದ ಯಲಹಂಕ ಸಂಭ್ರಮಕ್ಕೆ( ) ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್( .. ) ಹಾಗೂ ನಟಿ ಬೃಂದಾ ಆಚಾರ್ಯ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಯಲಹಂಕ ಸಂಭ್ರಮದಲ್ಲಿ 70ಕ್ಕೂ ಹೆಚ್ಚು ವಿವಿಧ ಮಳಿಗೆಗಳು ಭಾಗವಹಿಸಿವೆ. ಇನ್ನು ಎರಡು ದಿನಗಳ ಕಾಲ ನಡೆಯಲಿರುವ ಯಲಹಂಕ ಸಂಭ್ರಮಕ್ಕೆ ಹಲವಾರು ರಾಜಕೀಯ ಗಣ್ಯರು, ಸಿನಿಮಾ ನಟ, ನಟಿಯರು ಭಾಗವಹಿಸಲಿದ್ದಾರೆ.ಇದನ್ನೂ ವೀಕ್ಷಿಸಿ:ನಿರೂಪಕಿ ಅಪರ್ಣಾ ಬಾಲ್ಯ ಹೇಗಿತ್ತು ಗೊತ್ತಾ ? ನಟಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ.. ಯಲಹಂಕದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ವತಿಯಿಂದ ಆಯೋಜಿಸಲಾದ ಯಲಹಂಕ ಸಂಭ್ರಮಕ್ಕೆ( ) ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್( .. ) ಹಾಗೂ ನಟಿ ಬೃಂದಾ ಆಚಾರ್ಯ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಯಲಹಂಕ ಸಂಭ್ರಮದಲ್ಲಿ 70ಕ್ಕೂ ಹೆಚ್ಚು ವಿವಿಧ ಮಳಿಗೆಗಳು ಭಾಗವಹಿಸಿವೆ. ಇನ್ನು ಎರಡು ದಿನಗಳ ಕಾಲ ನಡೆಯಲಿರುವ ಯಲಹಂಕ ಸಂಭ್ರಮಕ್ಕೆ ಹಲವಾರು ರಾಜಕೀಯ ಗಣ್ಯರು, ಸಿನಿಮಾ ನಟ, ನಟಿಯರು ಭಾಗವಹಿಸಲಿದ್ದಾರೆ. ಇದನ್ನೂ ವೀಕ್ಷಿಸಿ:ನಿರೂಪಕಿ ಅಪರ್ಣಾ ಬಾಲ್ಯ ಹೇಗಿತ್ತು ಗೊತ್ತಾ ? ನಟಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ..