ಚಿಕ್ಕಮಗಳೂರಿನಲ್ಲಿ ಇಡೀ ಗ್ರಾಮವೇ ವೈರಲ್ ಜ್ವರದಿಂದ ತತ್ತರ: 2 ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿರುವ ಜನ ಚಿಕ್ಕಮಗಳೂರು ಜಿಲ್ಲೆಯ ದೇವಗೊಂಡನಹಳ್ಳಿಯ ಜನರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಈ ಗ್ರಾಮದಲ್ಲಿ 400 ಕುಟುಂಬಗಳು ಇವೆ. ಚಿಕ್ಕಮಗಳೂರು :ಜಿಲ್ಲೆಯಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ವೈರಲ್ ಜ್ವರದಿಂದ( ) ಬಳಲುತ್ತಿದ್ದು, 400 ಕುಟುಂಬಗಳು ಇಲ್ಲಿ ಇವೆ. ಡೆಂಗ್ಯೂ ಜ್ವರದಿಂದ ತತ್ತರಿಸಿರುವ ಚಿಕ್ಕಮಗಳೂರಿನಲ್ಲಿ() ಇದೀಗ ವೈರಲ್ ಜ್ವರ ಬಂದಿದೆ. ಡೆಂಗ್ಯೂ ಪ್ರಕರಣದಲ್ಲಿ( ) ಎರಡನೇ ಸ್ಥಾನ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಗ್ರಾಮಾಂತರ ಪ್ರದೇಶದ ಜನರಿಗೆ ಇದೀಗ ಸಂಕಷ್ಟ ಎದುರಾಗಿದೆ. ಪ್ರತಿಮನೆಯಲ್ಲೂ ಒಬ್ಬರು, ಇಬ್ಬರು ಜ್ವರಕ್ಕೆ ತುತ್ತಾಗಿದ್ದಾರೆ. ದೇವಗೊಂಡನಹಳ್ಳಿಯ ಜನರು ಜ್ವರದಿಂದ ತತ್ತರಿ ಹೋಗಿದ್ದಾರೆ. ಆರೋಗ್ಯ ತಪಾಸಣೆಗೆ 5 ರಿಂದ 7 ಕಿ.ಮೀ ನಿತ್ಯ ಸಂಚರಿಸುವ ಪರಿಸ್ಥಿತಿ ಇದ್ದು, ಗ್ರಾಮದಲ್ಲೇ ಮೆಡಿಕಲ್ ಕ್ಯಾಂಪ್ ಹಾಕುವಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸಿದೆ ಎನ್ನಬಹುದು. ಕಳೆದ ಎರಡು ತಿಂಗಳಿನಿಂದ ಅನ್ಯಾರೋಗ್ಯಕ್ಕೆ ಒಳಾಗಿರುವ ಜನರು. 400ಕ್ಕೂ ಅಧಿಕ ಕುಟುಂಬ, 1500 ಜನ, 800ಕ್ಕೂ ಅಧಿಕ ಜನರಿಗೆ ಒಂದೇ ಸಮನಾದ ಕಾಯಿಲೆ ಕಾಣಿಸಿಕೊಂಡಿದೆ. 2 ತಿಂಗಳಿಂದ ಊರಲ್ಲಿರೋರೆಲ್ಲಾ ಒಂದೇ ಕಾಯಿಲೆಯಿಂದ ನರಳುತ್ತಿದ್ದಾರೆ.ಇದನ್ನೂ ವೀಕ್ಷಿಸಿ:ವಿಧಾನಸಭೆ ಮಾದರಿ ಕೆಲಸ ಮಾಡಿಲ್ಲ-ಬಿ.ಕೆ. ಹರಿಪ್ರಸಾದ್‌..ಸೋಲಿಗೆ ಸತ್ಯ ಶೋಧನಾ ಸಮಿತಿಯಿಂದ ಆತ್ಮಾವಲೋಕನ..! ಚಿಕ್ಕಮಗಳೂರು :ಜಿಲ್ಲೆಯಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ವೈರಲ್ ಜ್ವರದಿಂದ( ) ಬಳಲುತ್ತಿದ್ದು, 400 ಕುಟುಂಬಗಳು ಇಲ್ಲಿ ಇವೆ. ಡೆಂಗ್ಯೂ ಜ್ವರದಿಂದ ತತ್ತರಿಸಿರುವ ಚಿಕ್ಕಮಗಳೂರಿನಲ್ಲಿ() ಇದೀಗ ವೈರಲ್ ಜ್ವರ ಬಂದಿದೆ. ಡೆಂಗ್ಯೂ ಪ್ರಕರಣದಲ್ಲಿ( ) ಎರಡನೇ ಸ್ಥಾನ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಗ್ರಾಮಾಂತರ ಪ್ರದೇಶದ ಜನರಿಗೆ ಇದೀಗ ಸಂಕಷ್ಟ ಎದುರಾಗಿದೆ. ಪ್ರತಿಮನೆಯಲ್ಲೂ ಒಬ್ಬರು, ಇಬ್ಬರು ಜ್ವರಕ್ಕೆ ತುತ್ತಾಗಿದ್ದಾರೆ. ದೇವಗೊಂಡನಹಳ್ಳಿಯ ಜನರು ಜ್ವರದಿಂದ ತತ್ತರಿ ಹೋಗಿದ್ದಾರೆ. ಆರೋಗ್ಯ ತಪಾಸಣೆಗೆ 5 ರಿಂದ 7 ಕಿ.ಮೀ ನಿತ್ಯ ಸಂಚರಿಸುವ ಪರಿಸ್ಥಿತಿ ಇದ್ದು, ಗ್ರಾಮದಲ್ಲೇ ಮೆಡಿಕಲ್ ಕ್ಯಾಂಪ್ ಹಾಕುವಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸಿದೆ ಎನ್ನಬಹುದು. ಕಳೆದ ಎರಡು ತಿಂಗಳಿನಿಂದ ಅನ್ಯಾರೋಗ್ಯಕ್ಕೆ ಒಳಾಗಿರುವ ಜನರು. 400ಕ್ಕೂ ಅಧಿಕ ಕುಟುಂಬ, 1500 ಜನ, 800ಕ್ಕೂ ಅಧಿಕ ಜನರಿಗೆ ಒಂದೇ ಸಮನಾದ ಕಾಯಿಲೆ ಕಾಣಿಸಿಕೊಂಡಿದೆ. 2 ತಿಂಗಳಿಂದ ಊರಲ್ಲಿರೋರೆಲ್ಲಾ ಒಂದೇ ಕಾಯಿಲೆಯಿಂದ ನರಳುತ್ತಿದ್ದಾರೆ. ಇದನ್ನೂ ವೀಕ್ಷಿಸಿ:ವಿಧಾನಸಭೆ ಮಾದರಿ ಕೆಲಸ ಮಾಡಿಲ್ಲ-ಬಿ.ಕೆ. ಹರಿಪ್ರಸಾದ್‌..ಸೋಲಿಗೆ ಸತ್ಯ ಶೋಧನಾ ಸಮಿತಿಯಿಂದ ಆತ್ಮಾವಲೋಕನ..!