ಹೆಚ್ಚುವರಿ ಡಿಸಿಎಂ ಸಿಎಂ ಬದಲಾವಣೆ ತಿಕ್ಕಾಟ ಎಲ್ಲಿಗೆ ಬಂತು ? ಹೈಕಮಾಂಡ್ ನಾಯಕರು ಕೊಟ್ಟ ಸೂಚನೆ ಏನು..? ರಾಹುಲ್‌ಗೆ ಲೋಕಸಭಾ ಚುನಾವಣೆ ರಿಪೋಟ್ ಕೊಟ್ಟ ಸಿಎಂಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪಿಸಿದ ಸಿದ್ದರಾಮಯ್ಯಹೆಚ್ಚುವರಿ ಡಿಸಿಎಂ ಗದ್ದಲದ ಬಗ್ಗೆಯೂ ರಾಹುಲ್‌ಗೆ ವಿವರಣೆ ಹೆಚ್ಚುವರಿ ಡಿಸಿಎಂ ಸಿಎಂ ಬದಲಾವಣೆಗೆ( ) ಸಂಬಂಧಿಸಿದಂತೆ ಹೈಕಮಾಂಡ್ ನಾಯಕರನ್ನು ಸಿಎಂ(), ಡಿಸಿಎಂ( ಭೇಟಿ ಮಾಡಿದ್ದಾರೆ. ರಾಹುಲ್ ಗಾಂಧಿ( ) ಜೊತೆ ಸಿದ್ದರಾಮಯ್ಯ ಸೀಕ್ರೆಟ್ ಮೀಟಿಂಗ್ ನಡೆಸಿದ್ದು, ಡಿಸಿಎಂ ಅನುಪಸ್ಥಿತಿಯಲ್ಲಿ ರಾಹುಲ್ ಭೇಟಿಯನ್ನು ಸಿಎಂ & ಟೀಮ್ ಮಾಡಿದೆ. ಜೊತೆಗಿದ್ದವರನ್ನು ಬಿಟ್ಟು ರಾಹುಲ್ ಜೊತೆ ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. 10 ನಿಮಿಷಗಳ ಸಿಎಂ-ರಾಹುಲ್ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಇತ್ತ ರಾಹುಲ್ ಬದಲು ಖರ್ಗೆಯನ್ನು( ) ಡಿಸಿಎಂ ಡಿಕೆಶಿ ಭೇಟಿ ಮಾಡಿದ್ದಾರೆ. ಖರ್ಗೆ ಜೊತೆ ಡಿಕೆಶಿ 30 ನಿಮಿಷ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ.ಇದನ್ನೂ ವೀಕ್ಷಿಸಿ:'ಗೌರಿ’ ರಿಲೀಸ್ ಡೇಟ್ ಅನೌನ್ಸ್! ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ! ಹೆಚ್ಚುವರಿ ಡಿಸಿಎಂ ಸಿಎಂ ಬದಲಾವಣೆಗೆ( ) ಸಂಬಂಧಿಸಿದಂತೆ ಹೈಕಮಾಂಡ್ ನಾಯಕರನ್ನು ಸಿಎಂ(), ಡಿಸಿಎಂ( ಭೇಟಿ ಮಾಡಿದ್ದಾರೆ. ರಾಹುಲ್ ಗಾಂಧಿ( ) ಜೊತೆ ಸಿದ್ದರಾಮಯ್ಯ ಸೀಕ್ರೆಟ್ ಮೀಟಿಂಗ್ ನಡೆಸಿದ್ದು, ಡಿಸಿಎಂ ಅನುಪಸ್ಥಿತಿಯಲ್ಲಿ ರಾಹುಲ್ ಭೇಟಿಯನ್ನು ಸಿಎಂ & ಟೀಮ್ ಮಾಡಿದೆ. ಜೊತೆಗಿದ್ದವರನ್ನು ಬಿಟ್ಟು ರಾಹುಲ್ ಜೊತೆ ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. 10 ನಿಮಿಷಗಳ ಸಿಎಂ-ರಾಹುಲ್ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಇತ್ತ ರಾಹುಲ್ ಬದಲು ಖರ್ಗೆಯನ್ನು( ) ಡಿಸಿಎಂ ಡಿಕೆಶಿ ಭೇಟಿ ಮಾಡಿದ್ದಾರೆ. ಖರ್ಗೆ ಜೊತೆ ಡಿಕೆಶಿ 30 ನಿಮಿಷ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಇದನ್ನೂ ವೀಕ್ಷಿಸಿ:'ಗೌರಿ’ ರಿಲೀಸ್ ಡೇಟ್ ಅನೌನ್ಸ್! ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ!