ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪಣ ತೊಟ್ಟ ರಾಜ್ಯ! 7 ರಾಜ್ಯದ ಪ್ರವಾಸೋದ್ಯಮ ತಜ್ಞರ ಜೊತೆ ಚರ್ಚೆ,ಸಂವಾದ! ದಕ್ಷಿಣ ಭಾರತ ಉತ್ಸವ 2024 ಕಾರ್ಯಕ್ರಮಕ್ಕೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಜೊತೆಯಾಗಿದೆ. ದಕ್ಷಿಣ ಭಾರತ ಉತ್ಸವ 2024 ಕಾರ್ಯಕ್ರಮಕ್ಕೆ( 2024) ಏಷ್ಯಾನೆಟ್‌ ಸುವರ್ಣ ನ್ಯೂಸ್‌( ) ಮತ್ತು ಕನ್ನಡಪ್ರಭ () ಜೊತೆಯಾಗಿದೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿರುವಂತ ರಾಜ್ಯ ನಮ್ಮ ಕರ್ನಾಟಕವಾಗಿದೆ. ಇಲ್ಲಿ ಪ್ರಕೃತಿಯ ಸೊಬಗಿದ್ದು, ಇತಿಹಾಸದ ಮೆರಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ, ಉನ್ನತಿಯಾಗಬೇಕು ಎಂದರೇ ಅದಕ್ಕೆ ಪ್ರವಾಸೋದ್ಯಮ ನೀತಿಗಳು ಅವಶ್ಯಕವಾಗಿವೆ. ಈ ಎಲ್ಲಾ ದೃಷ್ಟಿಯಿಂದ ದಕ್ಷಿಣ ಭಾರತ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ದಕ್ಷಿಣ ಭಾರತದ ಪ್ರವಾಸೋದ್ಯಮವನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಇದನ್ನೂ ವೀಕ್ಷಿಸಿ: : ಈ ರಾಶಿಯವರಿಗೆ ನಷ್ಟವಾದದ್ದು ಮರಳಿ ಸಿಗಲಿದ್ದು, ಕುಟುಂಬದಲ್ಲಿ ಘರ್ಷಣೆ ಉಂಟಾಗಲಿದೆ.. ದಕ್ಷಿಣ ಭಾರತ ಉತ್ಸವ 2024 ಕಾರ್ಯಕ್ರಮಕ್ಕೆ( 2024) ಏಷ್ಯಾನೆಟ್‌ ಸುವರ್ಣ ನ್ಯೂಸ್‌( ) ಮತ್ತು ಕನ್ನಡಪ್ರಭ () ಜೊತೆಯಾಗಿದೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿರುವಂತ ರಾಜ್ಯ ನಮ್ಮ ಕರ್ನಾಟಕವಾಗಿದೆ. ಇಲ್ಲಿ ಪ್ರಕೃತಿಯ ಸೊಬಗಿದ್ದು, ಇತಿಹಾಸದ ಮೆರಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ, ಉನ್ನತಿಯಾಗಬೇಕು ಎಂದರೇ ಅದಕ್ಕೆ ಪ್ರವಾಸೋದ್ಯಮ ನೀತಿಗಳು ಅವಶ್ಯಕವಾಗಿವೆ. ಈ ಎಲ್ಲಾ ದೃಷ್ಟಿಯಿಂದ ದಕ್ಷಿಣ ಭಾರತ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ದಕ್ಷಿಣ ಭಾರತದ ಪ್ರವಾಸೋದ್ಯಮವನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದನ್ನೂ ವೀಕ್ಷಿಸಿ: : ಈ ರಾಶಿಯವರಿಗೆ ನಷ್ಟವಾದದ್ದು ಮರಳಿ ಸಿಗಲಿದ್ದು, ಕುಟುಂಬದಲ್ಲಿ ಘರ್ಷಣೆ ಉಂಟಾಗಲಿದೆ..