ಶವರ್ಮಾ‌ ತಯಾರಕರಿಗೆ ಶಾಕಿಂಗ್ ನ್ಯೂಸ್: ಇದರ ತಯಾರಿಕೆಗೆ ಬಳಸುವ ಬಣ್ಣ ಅಸುರಕ್ಷಿತ- ವರದಿ ಶವರ್ಮಾ‌ ಸೇವಿಸಿ ಫುಡ್ ಪಾಯಿಸನ್‌ ಆಗಿದೆ ಎಂದ ವರದಿ17 ಶವರ್ಮಾ‌ ಮಾದರಿ ಟೆಸ್ಟ್ ಮಾಡಿದ್ದ ಆಹಾರ ಇಲಾಖೆ17 ಮಾದರಿಗಳಲ್ಲಿ 9 ಮಾದರಿಗಳು ಸುರಕ್ಷಿತ ಎಂದು ವರದಿ ಗೋಬಿ, ಕಬಾಬ್, ಪಾನಿಪುರಿ ಆಯ್ತು ಈಗ ಶವರ್ಮಾ () ಸರದಿ, ಇದರ ತಯಾರಕರಿಗೆ ಶಾಕಿಂಗ್ ನ್ಯೂಸ್‌ವೊಂದು ಬಂದಿದೆ. ಶವರ್ಮಾ ತಯಾರಿಕೆಗೆ ಬಳಸುವ ಬಣ್ಣ() ಅಸುರಕ್ಷಿತ, ಇದನ್ನು‌ ಸೇವಿಸಿ ಫುಡ್‌ ಪಾಯಿಸನ್‌( ) ಆಗಿದೆ ಎಂದು ವರದಿ ಹೇಳಿದೆ. 17 ಶವರ್ಮಾ‌ ಸ್ಯಾಂಪಲ್ ಟೆಸ್ಟ್ ಮಾಡಿಸಲಾಗಿದ್ದು, ಇದನ್ನು ಆಹಾರ ಇಲಾಖೆ ರುಚಿ ನೋಡಿದೆ. 17 ಮಾದರಿ ಪೈಕಿ 9 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿದೆ. 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ, ಈಸ್ಟ್‌ಗಳು ಪತ್ತೆಯಾಗಿವೆ. ಬೆಂಗಳೂರು, ಮೈಸೂರು, ತುಮಕೂರು ಸೇರಿ ಹಲವೆಡೆ ಟೆಸ್ಟ್ ಮಾಡಲಾಗಿದೆ.ಇದನ್ನೂ ವೀಕ್ಷಿಸಿ:ಒಕ್ಕಲಿಗ ಯುವ ಬ್ರಿಗೇಡ್‌ ವತಿಯಿಂದ ಸನ್ಮಾನ: ನ್ಯಾ. ಚಂದ್ರಶೇಖರಯ್ಯಗೆ ಜೀವಮಾನ ಸಾಧನೆಗೆ ಪ್ರಶಸ್ತಿ ಗೋಬಿ, ಕಬಾಬ್, ಪಾನಿಪುರಿ ಆಯ್ತು ಈಗ ಶವರ್ಮಾ () ಸರದಿ, ಇದರ ತಯಾರಕರಿಗೆ ಶಾಕಿಂಗ್ ನ್ಯೂಸ್‌ವೊಂದು ಬಂದಿದೆ. ಶವರ್ಮಾ ತಯಾರಿಕೆಗೆ ಬಳಸುವ ಬಣ್ಣ() ಅಸುರಕ್ಷಿತ, ಇದನ್ನು‌ ಸೇವಿಸಿ ಫುಡ್‌ ಪಾಯಿಸನ್‌( ) ಆಗಿದೆ ಎಂದು ವರದಿ ಹೇಳಿದೆ. 17 ಶವರ್ಮಾ‌ ಸ್ಯಾಂಪಲ್ ಟೆಸ್ಟ್ ಮಾಡಿಸಲಾಗಿದ್ದು, ಇದನ್ನು ಆಹಾರ ಇಲಾಖೆ ರುಚಿ ನೋಡಿದೆ. 17 ಮಾದರಿ ಪೈಕಿ 9 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿದೆ. 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ, ಈಸ್ಟ್‌ಗಳು ಪತ್ತೆಯಾಗಿವೆ. ಬೆಂಗಳೂರು, ಮೈಸೂರು, ತುಮಕೂರು ಸೇರಿ ಹಲವೆಡೆ ಟೆಸ್ಟ್ ಮಾಡಲಾಗಿದೆ. ಇದನ್ನೂ ವೀಕ್ಷಿಸಿ:ಒಕ್ಕಲಿಗ ಯುವ ಬ್ರಿಗೇಡ್‌ ವತಿಯಿಂದ ಸನ್ಮಾನ: ನ್ಯಾ. ಚಂದ್ರಶೇಖರಯ್ಯಗೆ ಜೀವಮಾನ ಸಾಧನೆಗೆ ಪ್ರಶಸ್ತಿ