ದರ್ಶನ್‌ ನಡವಳಿಕೆಗೆ ಛೀಮಾರಿ ಹಾಕಿದ ಗುರು! ಪವಿತ್ರಾ ಅನ್ನೋ ಶನಿ ಹಿಂದೆ ಹೋಗಿದ್ದಕ್ಕೆ ಈ ಗತಿ-ಅಡ್ಡಂಡ ಕಾರ್ಯಪ್ಪ ನಟ ದರ್ಶನ್‌ನನ್ನು ಶಿಷ್ಯ ಎನ್ನಲು ನಾಚಿಕೆ ಆಗುತ್ತದೆ. ಅವನಿಗೆ ಇರುವ ಆಹಂಕಾರ, ಅಹಂ ಅವನ ಇಂದಿನ ಸ್ಥಿತಿಗೆ ಕಾರಣ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ. ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ( ) ಜೈಲು ಸೇರಿದ ಮೇಲೆ ಆತನನ್ನು ಶಿಷ್ಯ ಎನ್ನಲು ನಾಚಿಕೆ ಆಗ್ತಿದೆ ಎಂದು ಅವರ ಗುರುಗಳು ಹೇಳುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಜೊತೆ ದರ್ಶನ್‌ ಗ್ಯಾಂಗ್‌ನ 13 ಆರೋಪಿಗಳು ಜೈಲಿಗೆ ಹೋಗಿದ್ದಾರೆ. ಇದರ ನಡುವೆ ಪೊಲೀಸರು ದರ್ಶನ್‌ರ() ಹಳೆ ಕೇಸ್‌ಗಳಿಗೆ ಕೈ ಹಾಕಲು ಮುಂದಾಗಿದ್ದಾರೆ. ದರ್ಶನ್‌ ಗುರು ಅಡ್ಡಂಡ ಕಾರ್ಯಪ್ಪ( ) ಆತನ ನಡವಳಿಕೆಗೆ ಛೀಮಾರಿ ಹಾಕಿದ್ದು, ಅವನನ್ನು ಶಿಷ್ಯ ಎನ್ನಲು ನಾಚಿಕೆ ಆಗುತ್ತಿದೆ. ಹೆಂಡ-ಹೆಣ್ಣು ಅವನನ್ನು ಪ್ರಪತಾಕ್ಕೆ ತಳ್ಳಿದೆ ಎಂದು ಹೇಳಿದ್ದಾರೆ.ಇದನ್ನೂ ವೀಕ್ಷಿಸಿ:: ಮಕ್ಕಳ ಅಂಧಾಭಿಮಾನಕ್ಕೆ ಬೀದಿಗೆ ಬಿದ್ದ ಕುಟುಂಬಗಳು: ದರ್ಶನ್ ನಂಬಿ ಮಗ ಜೈಲುಪಾಲು, ಪೋಷಕರ ಕಣ್ಣೀರು! ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ( ) ಜೈಲು ಸೇರಿದ ಮೇಲೆ ಆತನನ್ನು ಶಿಷ್ಯ ಎನ್ನಲು ನಾಚಿಕೆ ಆಗ್ತಿದೆ ಎಂದು ಅವರ ಗುರುಗಳು ಹೇಳುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಜೊತೆ ದರ್ಶನ್‌ ಗ್ಯಾಂಗ್‌ನ 13 ಆರೋಪಿಗಳು ಜೈಲಿಗೆ ಹೋಗಿದ್ದಾರೆ. ಇದರ ನಡುವೆ ಪೊಲೀಸರು ದರ್ಶನ್‌ರ() ಹಳೆ ಕೇಸ್‌ಗಳಿಗೆ ಕೈ ಹಾಕಲು ಮುಂದಾಗಿದ್ದಾರೆ. ದರ್ಶನ್‌ ಗುರು ಅಡ್ಡಂಡ ಕಾರ್ಯಪ್ಪ( ) ಆತನ ನಡವಳಿಕೆಗೆ ಛೀಮಾರಿ ಹಾಕಿದ್ದು, ಅವನನ್ನು ಶಿಷ್ಯ ಎನ್ನಲು ನಾಚಿಕೆ ಆಗುತ್ತಿದೆ. ಹೆಂಡ-ಹೆಣ್ಣು ಅವನನ್ನು ಪ್ರಪತಾಕ್ಕೆ ತಳ್ಳಿದೆ ಎಂದು ಹೇಳಿದ್ದಾರೆ. ಇದನ್ನೂ ವೀಕ್ಷಿಸಿ:: ಮಕ್ಕಳ ಅಂಧಾಭಿಮಾನಕ್ಕೆ ಬೀದಿಗೆ ಬಿದ್ದ ಕುಟುಂಬಗಳು: ದರ್ಶನ್ ನಂಬಿ ಮಗ ಜೈಲುಪಾಲು, ಪೋಷಕರ ಕಣ್ಣೀರು!