ಚನ್ನಪಟ್ಟಣ ಅಖಾಡಕ್ಕೆ ಇಳಿಯಲು ರೆಡಿಯಾದ್ರಾ ಡಿಕೆಶಿ? ದಳಪತಿಗೆ ಸಡ್ಡು ಹೊಡೆಯಲು ಅಖಾಡಕ್ಕೆ ಇಳಿತಾರಾ? ಚನ್ನಪಟ್ಟಣ ಬೈ ಎಲೆಕ್ಷನ್‌ ಅಖಾಡ ಜೋರಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್‌ ಸ್ಪರ್ಧೆ ಮಾಡ್ತಾರೆ ಎಂಬ ಸುಳಿವು ಸಿಕ್ತಿದೆ. ಚನ್ನಪಟ್ಟಣ () ಬೈ ಎಲೆಕ್ಷನ್( ) ಬ್ಯಾಟಲ್ ರೋಚಕ ತಿರುವು ಪಡೆದುಕೊಂಡಿದೆ.ಅಚ್ಚರಿ ಅಭ್ಯರ್ಥಿ ಅಂತಿದ್ದ ಸುರೇಶ್( ) ಹೊಸ ಟ್ವಿಸ್ಟ್ ಕೊಟ್ಟಂತೆ ಕಾಣ್ತಿದೆ. ಡಿ.ಕೆ. ಬ್ರದರ್ಸ್ ಹೊಸ ರಣತಂತ್ರ ಹೆಣೆಯುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಡಿಕೆಶಿಯೇ ಸ್ಪರ್ಧೆ ಮಾಡ್ತಾರೆ ಎಂಬ ಸುಳಿವು ಸಿಕ್ತಿದೆ. ಚನ್ನಪಟ್ಟಣ ಗೆದ್ದು ತಮ್ಮನಿಗೆ ಕನಕಪುರ ಬಿಟ್ಟುಕೊಡುಲು ಡಿಸಿಎಂ( ) ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಲೋಕಸಭೆ ಸೇಡು ತೀರಿಸಿಕೊಳ್ಳಲು ಈ ನಿರ್ಧಾರ ಅಂತಿದ್ರೆ. ಜೊತೆಗೆ ಚನ್ನಪಟ್ಟಣದಿಂದ ಗೆದ್ದು ಸಿಎಂ ಆಗುವ ಡಿ.ಕೆ. ಶಿವಕುಮಾರ್ ಕನಸು ಈಡೇರುತ್ತಾ ಎಂಬ ಚರ್ಚೆ ಶುರುವಾಗಿದೆ.ಇದನ್ನೂ ವೀಕ್ಷಿಸಿ:ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಪಟ್ಟ ಯಾರಿಗೆ? ಜಿ.ಟಿ.ದೇವೆಗೌಡರಿಗೆ ಪಟ್ಟ ಕಟ್ಟಲು ತೀರ್ಮಾನ? ಚನ್ನಪಟ್ಟಣ () ಬೈ ಎಲೆಕ್ಷನ್( ) ಬ್ಯಾಟಲ್ ರೋಚಕ ತಿರುವು ಪಡೆದುಕೊಂಡಿದೆ.ಅಚ್ಚರಿ ಅಭ್ಯರ್ಥಿ ಅಂತಿದ್ದ ಸುರೇಶ್( ) ಹೊಸ ಟ್ವಿಸ್ಟ್ ಕೊಟ್ಟಂತೆ ಕಾಣ್ತಿದೆ. ಡಿ.ಕೆ. ಬ್ರದರ್ಸ್ ಹೊಸ ರಣತಂತ್ರ ಹೆಣೆಯುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಡಿಕೆಶಿಯೇ ಸ್ಪರ್ಧೆ ಮಾಡ್ತಾರೆ ಎಂಬ ಸುಳಿವು ಸಿಕ್ತಿದೆ. ಚನ್ನಪಟ್ಟಣ ಗೆದ್ದು ತಮ್ಮನಿಗೆ ಕನಕಪುರ ಬಿಟ್ಟುಕೊಡುಲು ಡಿಸಿಎಂ( ) ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಲೋಕಸಭೆ ಸೇಡು ತೀರಿಸಿಕೊಳ್ಳಲು ಈ ನಿರ್ಧಾರ ಅಂತಿದ್ರೆ. ಜೊತೆಗೆ ಚನ್ನಪಟ್ಟಣದಿಂದ ಗೆದ್ದು ಸಿಎಂ ಆಗುವ ಡಿ.ಕೆ. ಶಿವಕುಮಾರ್ ಕನಸು ಈಡೇರುತ್ತಾ ಎಂಬ ಚರ್ಚೆ ಶುರುವಾಗಿದೆ. ಇದನ್ನೂ ವೀಕ್ಷಿಸಿ:ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಪಟ್ಟ ಯಾರಿಗೆ? ಜಿ.ಟಿ.ದೇವೆಗೌಡರಿಗೆ ಪಟ್ಟ ಕಟ್ಟಲು ತೀರ್ಮಾನ?