ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಭಾರೀ ಡಿಮ್ಯಾಂಡ್: ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನದ ಮೇಲೆ ಕಣ್ಣು! ಪರಿಶಿಷ್ಟ ಇಲಾಖೆ ನಮಗೆ ಕೊಡಿ ಎಂದು ಮಹದೇವಪ್ಪ ಮನವಿಸಮಾಜ ಕಲ್ಯಾಣ ಇಲಾಖೆ ಸಚಿವರಿಂದ ಸಿದ್ದರಾಮಯ್ಯಗೆ ಮನವಿನಾವು ನಿರ್ವಹಣೆ ಮಾಡ್ತೀವಿ ನಮಗೆ ಕೊಡಿ ಎಂದು ಸಿಎಂಗೆ ಲೇಟರ್ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ( ) ಭಾರೀ ಡಿಮ್ಯಾಂಡ್‌ ಶುರುವಾಗಿದ್ದು, ಹಲವರು ಶಾಸಕರು ನಾಗೇಂದ್ರ( ) ರಾಜೀನಾಮೆಯಿಂದ ತೆರವಾದ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ ಪರಿಶಿಷ್ಟ ಇಲಾಖೆ ನಮಗೆ ಕೊಡಿ ಎಂದು ಸಚಿವ ಮಹದೇವಪ್ಪ( ) ಮನವಿ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ( ) ಸಚಿವರಿಂದ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ. ನಾವು ನಿರ್ವಹಣೆ ಮಾಡ್ತೀವಿ ನಮಗೆ ಕೊಡಿ ಎಂದು ಸಿಎಂಗೆ ಲೇಟರ್ ಬರೆಯಲಾಗಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅಕ್ರಮ ಹಣ ವರ್ಗಾವಣೆ ಆಗಿತ್ತು. ಹಣ ವರ್ಗಾವಣೆ ದಂಧೆ( ) ಹಿನ್ನೆಲೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಸುಪರ್ದಿಯಲ್ಲಿ ಇರುವ ಪರಿಶಿಷ್ಠ ಪಂಗಡ ಇಲಾಖೆ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಜೊತೆಗೆ ಇದೇ ಇಲಾಖೆ ಇತ್ತು. ಬಿಜೆಪಿ ಸರ್ಕಾರ ಎರಡನ್ನೂ ಪ್ರತ್ಯೇಕಗೊಳಿಸಿ ಇಲಾಖೆ ಮಾಡ್ತು. ಇದ್ರಿಂದ - ಅನುದಾನ ಹಂಚಿಕೆ ಸಾಕಷ್ಟು ಗೊಂದಲ ಆಗ್ತಿದೆ. ಈ ಎಲ್ಲ ಅಂಶಗಳ ಉಲ್ಲೇಖಿಸಿ ಸಚಿವ ಮಹದೇವಪ್ಪ ಸಿಎಂಗೆ ಮನವಿ ಮಾಡಿದ್ದಾರೆ. ಇದೇ ಖಾತೆ ಮೇಲೆ ಸಚಿವ ಶಿವರಾಜ್ ತಂಗಡಗಿ ಕಣ್ಣಿಟ್ಟಿದ್ದು, ಇಬ್ಬರಲ್ಲಿ ಯಾರಿಗೆ ಪರಿಶಿಷ್ಟ ಪಂಗಡ ನಿಗಮ ಸಿಗುತ್ತೆ ಎಂಬುದೇ ಸಸ್ಪೆನ್ಸ್ ಆಗಿದೆ.ಇದನ್ನೂ ವೀಕ್ಷಿಸಿ:ಭರ್ಜರಿ ಪ್ರದರ್ಶನ ಕಾಣುತ್ತಿರುವ ಲವ್‌ ಲಿ ಸಿನಿಮಾ: ಎಲ್ಲೆಲ್ಲೂ ಥಿಯೇಟರ್‌ಗಳು ಹೌಸ್ ಫುಲ್‌ ! ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ( ) ಭಾರೀ ಡಿಮ್ಯಾಂಡ್‌ ಶುರುವಾಗಿದ್ದು, ಹಲವರು ಶಾಸಕರು ನಾಗೇಂದ್ರ( ) ರಾಜೀನಾಮೆಯಿಂದ ತೆರವಾದ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ ಪರಿಶಿಷ್ಟ ಇಲಾಖೆ ನಮಗೆ ಕೊಡಿ ಎಂದು ಸಚಿವ ಮಹದೇವಪ್ಪ( ) ಮನವಿ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ( ) ಸಚಿವರಿಂದ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ. ನಾವು ನಿರ್ವಹಣೆ ಮಾಡ್ತೀವಿ ನಮಗೆ ಕೊಡಿ ಎಂದು ಸಿಎಂಗೆ ಲೇಟರ್ ಬರೆಯಲಾಗಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅಕ್ರಮ ಹಣ ವರ್ಗಾವಣೆ ಆಗಿತ್ತು. ಹಣ ವರ್ಗಾವಣೆ ದಂಧೆ( ) ಹಿನ್ನೆಲೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಸುಪರ್ದಿಯಲ್ಲಿ ಇರುವ ಪರಿಶಿಷ್ಠ ಪಂಗಡ ಇಲಾಖೆ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಜೊತೆಗೆ ಇದೇ ಇಲಾಖೆ ಇತ್ತು. ಬಿಜೆಪಿ ಸರ್ಕಾರ ಎರಡನ್ನೂ ಪ್ರತ್ಯೇಕಗೊಳಿಸಿ ಇಲಾಖೆ ಮಾಡ್ತು. ಇದ್ರಿಂದ - ಅನುದಾನ ಹಂಚಿಕೆ ಸಾಕಷ್ಟು ಗೊಂದಲ ಆಗ್ತಿದೆ. ಈ ಎಲ್ಲ ಅಂಶಗಳ ಉಲ್ಲೇಖಿಸಿ ಸಚಿವ ಮಹದೇವಪ್ಪ ಸಿಎಂಗೆ ಮನವಿ ಮಾಡಿದ್ದಾರೆ. ಇದೇ ಖಾತೆ ಮೇಲೆ ಸಚಿವ ಶಿವರಾಜ್ ತಂಗಡಗಿ ಕಣ್ಣಿಟ್ಟಿದ್ದು, ಇಬ್ಬರಲ್ಲಿ ಯಾರಿಗೆ ಪರಿಶಿಷ್ಟ ಪಂಗಡ ನಿಗಮ ಸಿಗುತ್ತೆ ಎಂಬುದೇ ಸಸ್ಪೆನ್ಸ್ ಆಗಿದೆ. ಇದನ್ನೂ ವೀಕ್ಷಿಸಿ:ಭರ್ಜರಿ ಪ್ರದರ್ಶನ ಕಾಣುತ್ತಿರುವ ಲವ್‌ ಲಿ ಸಿನಿಮಾ: ಎಲ್ಲೆಲ್ಲೂ ಥಿಯೇಟರ್‌ಗಳು ಹೌಸ್ ಫುಲ್‌ !