ಕರ್ನಾಟಕದಲ್ಲಿ 'ದೋಸ್ತಿ'ಗೆ ಜೈ ಅಂದ್ರಾ ಮತದಾರ ? ಮೋದಿ ಗ್ಯಾರಂಟಿನಾ? ಕಾಂಗ್ರೆಸ್‌ ಗ್ಯಾರಂಟಿನಾ? ಎಕ್ಸಿಟ್‌ ಪೋಲ್‌ ಸಮೀಕ್ಷೆಯನ್ನು ನೋಡಿದ್ರೆ, ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನವನ್ನು ಗೆಲ್ಲುವಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ದೋಸ್ತಿಗೆ ಮತದಾರ ಜೈ ಅಂದಂತೆ ಕಾಣುತ್ತಿದೆ. ರಾಜ್ಯದಲ್ಲಿ ಸಮೀಕ್ಷೆ ಭಾರೀ ಸಂಚಲನ ಮೂಡಿಸಿದೆ. ಮತ್ತೊಮ್ಮೆ ನಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿ ಬಿಜೆಪಿ() ಇದೆ. ರಾಜ್ಯದಲ್ಲಿ ಕಾಂಗ್ರೆಸ್() ಗ್ಯಾರಂಟಿಗಳು() ಕೈ ಹಿಡಿಯಲಿಲ್ವಾ ಎಂಬ ಅನುಮಾನವನ್ನು ಎಕ್ಸಿಟ್‌ ಪೋಲ್‌( ) ಹುಟ್ಟುಹಾಕಿದೆ. ಆದ್ರೆ ಕಾಂಗ್ರೆಸ್‌ ನಾವು ಈ ಮತದಾನೋತ್ತರ ಸಮೀಕ್ಷೆಯನ್ನು ನಂಬಲ್ಲ ಎಂದು ಹೇಳುತ್ತಿದೆ. ಒಂದು ವೇಳೆ ಕಾಂಗ್ರೆಸ್‌ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲದಿದ್ರೆ, ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಸಾಧ್ಯತೆ ಸಹ ಇದೆ.ಇದನ್ನೂ ವೀಕ್ಷಿಸಿ:ಮತಗಟ್ಟೆ ಸಮೀಕ್ಷೆ ಬೆನ್ನಲ್ಲೇ ಖರ್ಗೆ, ರಾಹುಲ್‌ ಸಭೆ: ಅಭ್ಯರ್ಥಿಗಳೊಂದಿಗೆ ವರ್ಚುವಲ್ ಮೀಟಿಂಗ್‌ ರಾಜ್ಯದಲ್ಲಿ ದೋಸ್ತಿಗೆ ಮತದಾರ ಜೈ ಅಂದಂತೆ ಕಾಣುತ್ತಿದೆ. ರಾಜ್ಯದಲ್ಲಿ ಸಮೀಕ್ಷೆ ಭಾರೀ ಸಂಚಲನ ಮೂಡಿಸಿದೆ. ಮತ್ತೊಮ್ಮೆ ನಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿ ಬಿಜೆಪಿ() ಇದೆ. ರಾಜ್ಯದಲ್ಲಿ ಕಾಂಗ್ರೆಸ್() ಗ್ಯಾರಂಟಿಗಳು() ಕೈ ಹಿಡಿಯಲಿಲ್ವಾ ಎಂಬ ಅನುಮಾನವನ್ನು ಎಕ್ಸಿಟ್‌ ಪೋಲ್‌( ) ಹುಟ್ಟುಹಾಕಿದೆ. ಆದ್ರೆ ಕಾಂಗ್ರೆಸ್‌ ನಾವು ಈ ಮತದಾನೋತ್ತರ ಸಮೀಕ್ಷೆಯನ್ನು ನಂಬಲ್ಲ ಎಂದು ಹೇಳುತ್ತಿದೆ. ಒಂದು ವೇಳೆ ಕಾಂಗ್ರೆಸ್‌ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲದಿದ್ರೆ, ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಸಾಧ್ಯತೆ ಸಹ ಇದೆ. ಇದನ್ನೂ ವೀಕ್ಷಿಸಿ:ಮತಗಟ್ಟೆ ಸಮೀಕ್ಷೆ ಬೆನ್ನಲ್ಲೇ ಖರ್ಗೆ, ರಾಹುಲ್‌ ಸಭೆ: ಅಭ್ಯರ್ಥಿಗಳೊಂದಿಗೆ ವರ್ಚುವಲ್ ಮೀಟಿಂಗ್‌