ಪೆನ್‌ಡ್ರೈವ್ ಪ್ರಕರಣದಲ್ಲಿ ಕಂಪ್ಲೀಟ್ ಫ್ಯಾಮಿಲಿ ಲಾಕ್..? ತಾಯಿ ಭವಾನಿ, ಮಗ ಪ್ರಜ್ವಲ್‌ಗೆ ‘ಬ್ಯಾಡ್ ಫ್ರೈಡೆ’..! ಪ್ರಜ್ವಲ್ ಕಸ್ಟಡಿಗೆ.. ಭವಾನಿಗೂ ಬಂಧನದ ಭಯ..!ಪೆನ್ ಡ್ರೈವ್ ವ್ಯೂಹದಲ್ಲಿ ರೇವಣ್ಣ ಫ್ಯಾಮಿಲಿ ವಿಲವಿಲ..!ರೇವಣ್ಣ ಫ್ಯಾಮಿಲಿಗೆ ಬಿಗಿಯುತ್ತಿದೆ ಕಾನೂನಿನ ಕುಣಿಕೆ..! ಪ್ರಜ್ವಲ್‌ ರೇವಣ್ಣನನ್ನು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ( ) ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಆದ್ರೆ ಈ ಪ್ರಕರಣ ಹೆಚ್‌ ಡಿ ರೇವಣ್ಣ( ) ಕುಟುಂಬಕ್ಕೆ ಸಂಕಷ್ಟವನ್ನು ತಂದೊಡ್ಡಿದೆ. ಈ ಪೆನ್‌ಡ್ರೈವ್‌ ಪ್ರಕರಣದಲ್ಲಿ( ) ಕಂಪ್ಲೀಟ್‌ ಫ್ಯಾಮಿಲಿ ಲಾಕ್‌ ಆಗುವ ಸಾಧ್ಯತೆ ಇದೆ. ಪ್ರಜ್ವಲ್‌ ಮೇಲಿನ ಎರಡು ಪ್ರಕರಣಗಳ ವಿಚಾರಣೆಯನ್ನು ಜೂನ್‌ 7ಕ್ಕೆ ಮುಂದೂಡಲಾಗಿದೆ. ಇದರ ನಡುವೆ ಭವಾನಿ ರೇವಣ್ಣಗೆ( ) ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನವಾಗುವ ಭೀತಿ ಎದುರಾಗಿದೆ.ಇದನ್ನೂ ವೀಕ್ಷಿಸಿ: : ಅಂದು ಏಕತಾ ಯಾತ್ರೆ..ಇಂದು ಏಕಾಂತವಾಸ..ಏನು ವ್ಯತ್ಯಾಸ..? ಪಾರ್ವತಿ ತಪೋಭೂಮಿಯಲ್ಲಿ ನಿರಂತರ ಧ್ಯಾನ! ಪ್ರಜ್ವಲ್‌ ರೇವಣ್ಣನನ್ನು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ( ) ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಆದ್ರೆ ಈ ಪ್ರಕರಣ ಹೆಚ್‌ ಡಿ ರೇವಣ್ಣ( ) ಕುಟುಂಬಕ್ಕೆ ಸಂಕಷ್ಟವನ್ನು ತಂದೊಡ್ಡಿದೆ. ಈ ಪೆನ್‌ಡ್ರೈವ್‌ ಪ್ರಕರಣದಲ್ಲಿ( ) ಕಂಪ್ಲೀಟ್‌ ಫ್ಯಾಮಿಲಿ ಲಾಕ್‌ ಆಗುವ ಸಾಧ್ಯತೆ ಇದೆ. ಪ್ರಜ್ವಲ್‌ ಮೇಲಿನ ಎರಡು ಪ್ರಕರಣಗಳ ವಿಚಾರಣೆಯನ್ನು ಜೂನ್‌ 7ಕ್ಕೆ ಮುಂದೂಡಲಾಗಿದೆ. ಇದರ ನಡುವೆ ಭವಾನಿ ರೇವಣ್ಣಗೆ( ) ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನವಾಗುವ ಭೀತಿ ಎದುರಾಗಿದೆ. ಇದನ್ನೂ ವೀಕ್ಷಿಸಿ: : ಅಂದು ಏಕತಾ ಯಾತ್ರೆ..ಇಂದು ಏಕಾಂತವಾಸ..ಏನು ವ್ಯತ್ಯಾಸ..? ಪಾರ್ವತಿ ತಪೋಭೂಮಿಯಲ್ಲಿ ನಿರಂತರ ಧ್ಯಾನ!