ಹೊಳೆನರಸೀಪುರ ರೇವಣ್ಣ ನಿವಾಸ ಖಾಲಿ ಖಾಲಿ..15 ದಿನಗಳ ಹಿಂದೆಯೇ ಮನೆ ತೊರೆದಿರೋ ಭವಾನಿ ರೇವಣ್ಣ! ಹೊಳೆನರಸೀಪುರದ ಮಾಜಿ ಸಚಿವ ರೇವಣ್ಣ ನಿವಾಸ ಖಾಲಿಯಾಗಿದ್ದು, 15 ದಿನಗಳ ಹಿಂದೆಯೇ ಭವಾನಿ ರೇವಣ್ಣ ಮನೆ ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಹೊಳೆನರಸೀಪುರದ( ) ಮಾಜಿ ಸಚಿವ ರೇವಣ್ಣ( ) ನಿವಾಸ ಖಾಲಿ ಖಾಲಿಯಾಗಿದ್ದು, 20 ದಿನಗಳಿಂದ ಯಜಮಾನರಿಲ್ಲದೆ ಮನೆ ಬಣಗುಡುತ್ತಿದೆ. ಕಾರ್ಯಕರ್ತರು, ಮುಖಂಡರಿಂದ ನಿವಾಸ ಯಾವಾಗಲೂ ತುಂಬಿರುತ್ತಿತ್ತು. ಪ್ರಜ್ವಲ್ ರೇವಣ್ಣ ಕೇಸ್​​( ) ಬಳಿಕ ರೇವಣ್ಣ ಮನೆ ಖಾಲಿಯಾಗಿದೆ. ಹಲವು ಬಾರಿ ರೇವಣ್ಣ ನಿವಾಸಕ್ಕೆ ಎಸ್‌ಐಟಿ()ಅಧಿಕಾರಿಗಳು ಬಂದು ಹೋಗಿದ್ದಾರೆ. ಅಲ್ಲದೇ 15 ದಿನಗಳ ಹಿಂದೆಯೇ ಭವಾನಿ ರೇವಣ್ಣ( ) ಮನೆ ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಭವಾನಿ ರೇವಣ್ಣ ವಿಚಾರಣೆಗೆ ಹಾಜರಾದರೆ ಬಂಧನ ಆತಂಕ ಇದ್ದು, ಹೊಳೆನರಸೀಪುರ ನಿವಾಸಕ್ಕೆ ಭವಾನಿ ಬರೋದೇ ಡೌಟ್ ಎನ್ನಲಾಗ್ತಿದೆ.ಇದನ್ನೂ ವೀಕ್ಷಿಸಿ:ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಕೇಸ್‌: ಪ್ರಕರಣ ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌! ಹೊಳೆನರಸೀಪುರದ( ) ಮಾಜಿ ಸಚಿವ ರೇವಣ್ಣ( ) ನಿವಾಸ ಖಾಲಿ ಖಾಲಿಯಾಗಿದ್ದು, 20 ದಿನಗಳಿಂದ ಯಜಮಾನರಿಲ್ಲದೆ ಮನೆ ಬಣಗುಡುತ್ತಿದೆ. ಕಾರ್ಯಕರ್ತರು, ಮುಖಂಡರಿಂದ ನಿವಾಸ ಯಾವಾಗಲೂ ತುಂಬಿರುತ್ತಿತ್ತು. ಪ್ರಜ್ವಲ್ ರೇವಣ್ಣ ಕೇಸ್​​( ) ಬಳಿಕ ರೇವಣ್ಣ ಮನೆ ಖಾಲಿಯಾಗಿದೆ. ಹಲವು ಬಾರಿ ರೇವಣ್ಣ ನಿವಾಸಕ್ಕೆ ಎಸ್‌ಐಟಿ()ಅಧಿಕಾರಿಗಳು ಬಂದು ಹೋಗಿದ್ದಾರೆ. ಅಲ್ಲದೇ 15 ದಿನಗಳ ಹಿಂದೆಯೇ ಭವಾನಿ ರೇವಣ್ಣ( ) ಮನೆ ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಭವಾನಿ ರೇವಣ್ಣ ವಿಚಾರಣೆಗೆ ಹಾಜರಾದರೆ ಬಂಧನ ಆತಂಕ ಇದ್ದು, ಹೊಳೆನರಸೀಪುರ ನಿವಾಸಕ್ಕೆ ಭವಾನಿ ಬರೋದೇ ಡೌಟ್ ಎನ್ನಲಾಗ್ತಿದೆ. ಇದನ್ನೂ ವೀಕ್ಷಿಸಿ:ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಕೇಸ್‌: ಪ್ರಕರಣ ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌!