ಪರಿಷತ್ ಫೈಟ್‌ನಲ್ಲಿ ಯಾರಿಕೆ ಕೋಕ್..? ಯಾರಿಗೆ ಲಕ್..? ಮೇಲ್ಮನೆ ರೇಸ್‌ಗೆ ಡಜನ್‌ಗಟ್ಟಲೆ ಆಕಾಂಕ್ಷಿಗಳು..! ವಿಧಾನ ಪರಿಷತ್ ಅಖಾಡದಲ್ಲಿ ಮಗನ ಪಟ್ಟಾಭಿಷೇಕಕ್ಕೆ ಸಿದ್ಧವಾದ ಸಿದ್ದು..!ಪರಿಷತ್ ಸ್ಥಾನಕ್ಕೆ ಆಗ್ಲೇ ಆಗಿತ್ತು ಒಪ್ಪಂದ ರಹಸ್ಯ ಹೇಳಿದ ಜಾರಕೀಹೊಳಿ4 ಸ್ಥಾನಗಳಲ್ಲಿ ಜಾತಿವಾರು, ಪ್ರದೇಶವಾರು ಟಿಕೆಟ್ ಹಂಚಿಕೆ ತಲೆಬಿಸಿ ವಿಧಾನ ಪರಿಷತ್( ) ಅಖಾಡದಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ( ) ಪಟ್ಟಾಭಿಷೇಕಕ್ಕೆ ಸಿಎಂ ಸಿದ್ದರಾಮಯ್ಯ( ) ಸಿದ್ಧವಾಗಿದ್ದಾರೆ. ಪರಿಷತ್ ಸ್ಥಾನಕ್ಕೆ ಆಗ್ಲೇ ಒಪ್ಪಂದ ಆಗಿದೆಯಂತೆ. ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗ್ತಾ ಹೋಗ್ತಿದೆ. ವರ್ಷಗಳ ಹಿಂದೆಯೇ ಯತೀಂದ್ರ ಪಟ್ಟಾಭಿಷೇಕದ ಬಗ್ಗೆ ಡಿಕೆಶಿವರೇ ಹೇಳಿದ್ರು. ಹಾಗಾದ್ರೆ ಯತೀಂದ್ರ ಪರಿಷತ್ ಟಿಕೆಟ್ ಬಗ್ಗೆ ಡಿಕೆ ಶಿವಕುಮಾರ್( ) ಹೇಳಿದ್ದೇನು ಗೊತ್ತಾ. ಪರಿಷತ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಟಿಕೆಟ್ ಫಿಕ್ಸ್ ಆಗಿದ್ದನ್ನ ಡಿಕೆಶಿವರೇ ಹೇಳಿದ್ರು. ತಂದೆಗೋಸ್ಕರ ಕ್ಷೇತ್ರ ತ್ಯಾಗ ಮಾಡಿದ್ದಕ್ಕೆ ಮೊದಲ ಪರಿಷತ್ ಟಿಕೆಟ್ ನಿಮಗೇ ಅಂತನೂ ಹೇಳಿದ್ರು.ಇದನ್ನೂ ವೀಕ್ಷಿಸಿ:ವರದಿಯಲ್ಲಿದ್ದ ಅಂಕಿ ಅಂಶ..ನಿರ್ಧರಿಸುತ್ತಾ ಫಲಿತಾಂಶ..? ವಿಪಕ್ಷಗಳು ಕೇಳಿದ್ದೇನು..? ಸುಪ್ರೀಂ ಹೇಳಿದ್ದೇನು..? ವಿಧಾನ ಪರಿಷತ್( ) ಅಖಾಡದಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ( ) ಪಟ್ಟಾಭಿಷೇಕಕ್ಕೆ ಸಿಎಂ ಸಿದ್ದರಾಮಯ್ಯ( ) ಸಿದ್ಧವಾಗಿದ್ದಾರೆ. ಪರಿಷತ್ ಸ್ಥಾನಕ್ಕೆ ಆಗ್ಲೇ ಒಪ್ಪಂದ ಆಗಿದೆಯಂತೆ. ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗ್ತಾ ಹೋಗ್ತಿದೆ. ವರ್ಷಗಳ ಹಿಂದೆಯೇ ಯತೀಂದ್ರ ಪಟ್ಟಾಭಿಷೇಕದ ಬಗ್ಗೆ ಡಿಕೆಶಿವರೇ ಹೇಳಿದ್ರು. ಹಾಗಾದ್ರೆ ಯತೀಂದ್ರ ಪರಿಷತ್ ಟಿಕೆಟ್ ಬಗ್ಗೆ ಡಿಕೆ ಶಿವಕುಮಾರ್( ) ಹೇಳಿದ್ದೇನು ಗೊತ್ತಾ. ಪರಿಷತ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಟಿಕೆಟ್ ಫಿಕ್ಸ್ ಆಗಿದ್ದನ್ನ ಡಿಕೆಶಿವರೇ ಹೇಳಿದ್ರು. ತಂದೆಗೋಸ್ಕರ ಕ್ಷೇತ್ರ ತ್ಯಾಗ ಮಾಡಿದ್ದಕ್ಕೆ ಮೊದಲ ಪರಿಷತ್ ಟಿಕೆಟ್ ನಿಮಗೇ ಅಂತನೂ ಹೇಳಿದ್ರು. ಇದನ್ನೂ ವೀಕ್ಷಿಸಿ:ವರದಿಯಲ್ಲಿದ್ದ ಅಂಕಿ ಅಂಶ..ನಿರ್ಧರಿಸುತ್ತಾ ಫಲಿತಾಂಶ..? ವಿಪಕ್ಷಗಳು ಕೇಳಿದ್ದೇನು..? ಸುಪ್ರೀಂ ಹೇಳಿದ್ದೇನು..?