ಮಲೆನಾಡಿನಲ್ಲಿ ಅರಮನೆಯಂತಹ ಮತದಾನ ಕೇಂದ್ರ: ಸಾಂಪ್ರದಾಯಿಕ ಉಡುಗೆಯಲ್ಲಿ ಚುನಾವಣಾ ಅಧಿಕಾರಿಗಳು! ಶಿವಮೊಗ್ಗದಲ್ಲಿ ಅರಮನೆಯಂತಹ ಮತದಾನ ಕೇಂದ್ರ ನಿರ್ಮಿಸಲಾಗಿದ್ದು, ವೋಟ್ ಹಾಕಿ ಮತದಾರರು ಸಿಂಹಾಸನವೇರಿದರು. ವೋಟ್ ಮಾಡಲು ಬರುವವರಿಗೆ ರೆಡ್ ಕಾರ್ಪೆಟ್‌ನನ್ನು ಸಹ ಅಧಿಕಾರಿಗಳು ಹಾಕಿದ್ದಾರೆ. ಶಿವಮೊಗ್ಗ: ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ವಿನೂತನ ಪ್ರಯತ್ನ ಮಾಡಲಾಗಿದ್ದು, ಅರಮನೆಯಂತಹ ಮತದಾನದ ಕೇಂದ್ರ ಶಿವಮೊಗ್ಗದಲ್ಲಿ()ರೆಡಿಯಾಗಿದೆ. ವೋಟ್() ಹಾಕಿ ಮತದಾರರು ಸಿಂಹಾಸನವನ್ನು ಏರಿದರು. ವೋಟ್ ಮಾಡಲು ಬರುವವರಿಗೆ ರೆಡ್ ಕಾರ್ಪೆಟ್‌ನನ್ನು ಅಧಿಕಾರಿಗಳು ಹಾಕಿದ್ದಾರೆ. ಶಿವಮೊಗ್ಗ ಜಿಲ್ಲಾ ಪಂಚಾಯತ್ ಮತಗಟ್ಟೆ( ) ಸದ್ಯ ಜಗ ಮಗ ಎನ್ನುತ್ತಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಚುನಾವಣಾ ಅಧಿಕಾರಿಗಳು( ) ಬಂದಿದ್ದು, ಮತಗಟ್ಟೆ ಬಳಿ ಸಿಂಹಾಸನ ಹಾಗೂ ಕಿರೀಟವನ್ನು ಸಿಬ್ಬಂದಿ ಇಟ್ಟಿದ್ದಾರೆ. ಚುನಾವಣಾ ಅಧಿಕಾರಿಗಳ ಪ್ರಯತ್ನಕ್ಕೆ ಮತದಾರರು ಫುಲ್ ಖುಷ್ ಆಗಿದ್ದಾರೆ. ಮತಗಟ್ಟ ಸಂಖ್ಯೆ 283 ರಲ್ಲಿ ಈ ವಿನೂತನ ಪ್ರಯತ್ನ ಮಾಡಲಾಗಿದೆ.ಇದನ್ನೂ ವೀಕ್ಷಿಸಿ:ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ: ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದ 17 ಅಭ್ಯರ್ಥಿಗಳು! ಶಿವಮೊಗ್ಗ: ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ವಿನೂತನ ಪ್ರಯತ್ನ ಮಾಡಲಾಗಿದ್ದು, ಅರಮನೆಯಂತಹ ಮತದಾನದ ಕೇಂದ್ರ ಶಿವಮೊಗ್ಗದಲ್ಲಿ()ರೆಡಿಯಾಗಿದೆ. ವೋಟ್() ಹಾಕಿ ಮತದಾರರು ಸಿಂಹಾಸನವನ್ನು ಏರಿದರು. ವೋಟ್ ಮಾಡಲು ಬರುವವರಿಗೆ ರೆಡ್ ಕಾರ್ಪೆಟ್‌ನನ್ನು ಅಧಿಕಾರಿಗಳು ಹಾಕಿದ್ದಾರೆ. ಶಿವಮೊಗ್ಗ ಜಿಲ್ಲಾ ಪಂಚಾಯತ್ ಮತಗಟ್ಟೆ( ) ಸದ್ಯ ಜಗ ಮಗ ಎನ್ನುತ್ತಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಚುನಾವಣಾ ಅಧಿಕಾರಿಗಳು( ) ಬಂದಿದ್ದು, ಮತಗಟ್ಟೆ ಬಳಿ ಸಿಂಹಾಸನ ಹಾಗೂ ಕಿರೀಟವನ್ನು ಸಿಬ್ಬಂದಿ ಇಟ್ಟಿದ್ದಾರೆ. ಚುನಾವಣಾ ಅಧಿಕಾರಿಗಳ ಪ್ರಯತ್ನಕ್ಕೆ ಮತದಾರರು ಫುಲ್ ಖುಷ್ ಆಗಿದ್ದಾರೆ. ಮತಗಟ್ಟ ಸಂಖ್ಯೆ 283 ರಲ್ಲಿ ಈ ವಿನೂತನ ಪ್ರಯತ್ನ ಮಾಡಲಾಗಿದೆ. ಇದನ್ನೂ ವೀಕ್ಷಿಸಿ:ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ: ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದ 17 ಅಭ್ಯರ್ಥಿಗಳು!