: ಉತ್ತರ ರಣಕಣದಲ್ಲಿ ಡಿಸಿಎಂ ! ನೇಹಾ ಹತ್ಯೆ, ಪ್ರಜ್ವಲ್ ಕೇಸ್ ಬಗ್ಗೆ ಡಿಕೆಶಿ ಬಿಚ್ಚಿಟ್ಟ ರಹಸ್ಯ ಏನು ? ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಡಿಸಿಎಂ ಡಿಕೆ ಶಿವಕುಮಾರ್‌ ರಾಜಕೀಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ.. ಈ ವರ್ಷ ಒಂದು ದೊಡ್ಡ ಬದಲಾವಣೆ ನನಗೆ ಕಾಣುತ್ತಿದೆ. ಪಾರ್ಲಿಮೆಂಟ್‌ನಲ್ಲಿ ನನಗೆ ಹೆಚ್ಚಿನ ವಿಶ್ವಾಸ ಮೂಡಿದೆ. ಮೋದಿಯವರು ಸಮಾಜ ಬದಲಾವಣೆ ಮಾಡುವ ಬಗ್ಗೆ ಗ್ಯಾರಂಟಿ ನೀಡುತ್ತಾರೆ. ಆದ್ರೆ ನಾವು ಮೊದಲು ಜನರ ಹೊಟ್ಟೆ ತುಂಬಿಸುವ ಗ್ಯಾರಂಟಿಯನ್ನು ನೀಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌( ) ಹೇಳಿದ್ದಾರೆ. ಪ್ರಧಾನಿ ಮೋದಿ( ) ತುಂಬಾ ಹತಾಶರಾಗಿದ್ದಾರೆ. ನಮ್ಮ ಸರ್ವೆ ಪ್ರಕಾರ, ಸುಮಾರು ಶೇ.77ರಷ್ಟು ಜನ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ನಮಗೆ ಸಹಾಯ ಮಾಡಿವೆ ಎಂದಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.ಇದನ್ನೂ ವೀಕ್ಷಿಸಿ: : ಈ ಬಾರಿ ಪ್ರಹ್ಲಾದ ಜೋಶಿ ಗೆಲ್ತಾರಾ? ಈ ಬಗ್ಗೆ ಸಂತೋಷ್‌ ಲಾಡ್ ಹೇಳಿದ್ದೇನು ? ಈ ವರ್ಷ ಒಂದು ದೊಡ್ಡ ಬದಲಾವಣೆ ನನಗೆ ಕಾಣುತ್ತಿದೆ. ಪಾರ್ಲಿಮೆಂಟ್‌ನಲ್ಲಿ ನನಗೆ ಹೆಚ್ಚಿನ ವಿಶ್ವಾಸ ಮೂಡಿದೆ. ಮೋದಿಯವರು ಸಮಾಜ ಬದಲಾವಣೆ ಮಾಡುವ ಬಗ್ಗೆ ಗ್ಯಾರಂಟಿ ನೀಡುತ್ತಾರೆ. ಆದ್ರೆ ನಾವು ಮೊದಲು ಜನರ ಹೊಟ್ಟೆ ತುಂಬಿಸುವ ಗ್ಯಾರಂಟಿಯನ್ನು ನೀಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌( ) ಹೇಳಿದ್ದಾರೆ. ಪ್ರಧಾನಿ ಮೋದಿ( ) ತುಂಬಾ ಹತಾಶರಾಗಿದ್ದಾರೆ. ನಮ್ಮ ಸರ್ವೆ ಪ್ರಕಾರ, ಸುಮಾರು ಶೇ.77ರಷ್ಟು ಜನ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ನಮಗೆ ಸಹಾಯ ಮಾಡಿವೆ ಎಂದಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹೇಳಿದರು. ಇದನ್ನೂ ವೀಕ್ಷಿಸಿ: : ಈ ಬಾರಿ ಪ್ರಹ್ಲಾದ ಜೋಶಿ ಗೆಲ್ತಾರಾ? ಈ ಬಗ್ಗೆ ಸಂತೋಷ್‌ ಲಾಡ್ ಹೇಳಿದ್ದೇನು ?