ಕಾಂಗ್ರೆಸ್ ಗ್ಯಾರಂಟಿಯಿಂದ ಜೋಶಿ ಗೆಲುವು ಕಷ್ಟನಾ? ಮೋದಿ ಬೈತಾರೆ ಆದ್ರೂ ಬಂಡತನದಿಂದ ಬರ್ತೀವಿ! ಸಂಸದ ಪ್ರಹ್ಲಾದ ಜೋಶಿ ಲೋಕಸಭಾ ಚುನಾವಣೆ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ.. ಈ ಬಾರಿ ನಾವು 26 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್‌ನವರಿಗೆ() ಈ ಬಾರಿ ಅಭ್ಯರ್ಥಿಗಳು ಸಿಗದೇ, ಬೇರೆಯವರಿಗೂ ಕೊಡಲಾಗದೇ ಮಂತ್ರಿಗಳ ಮಕ್ಕಳಿಗೆ ಸೀಟ್‌ ಕೊಟ್ಟಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ( ) ಹೇಳಿದ್ದಾರೆ. ಬಿಜೆಪಿಯಿಂದ ನಾವು 370 ಸೀಟ್‌ ಗೆಲ್ಲುತ್ತೇವೆ. ಎನ್‌ಡಿಎ ಸೇರಿ ಇದು 400 ಆಗಲಿದೆ. ಕರ್ನಾಟಕದಲ್ಲಿ() ಈ ಬಾರಿ ಫಲಿತಾಂಶ ಚೆನ್ನಾಗಿ ಬರಲಿದೆ. ತಮಿಳುನಾಡಿನಲ್ಲಿ ಒಂದೆರಡು ಸೀಟ್‌ ಗೆಲ್ಲುತ್ತೇವೆ. ಕೇರಳದಲ್ಲಿ ಎರಡು ಸೀಟ್ ಬರಬಹುದು ಎಂದು ಪ್ರಹ್ಲಾದ ಜೋಶಿ ಹೇಳಿದರು. ಈ ಬಾರಿ ದಕ್ಷಿಣ ಭಾರತದಲ್ಲಿ ಒಳ್ಳೆಯ ಫಲಿತಾಂಶ ಬರಲಿದೆ.ಇದನ್ನೂ ವೀಕ್ಷಿಸಿ: : ಲೋಕಸಭೆಗೆ ಸ್ಪರ್ಧಿಸಿದ್ದೇಕೆ ಮಾಜಿ ಸಿಎಂ..? ಬಿಜೆಪಿ-ಜೆಡಿಎಸ್ ಮೈತ್ರಿ ರಹಸ್ಯ ಬಿಚ್ಚಿಟ್ಟ ಬೊಮ್ಮಾಯಿ..! ಈ ಬಾರಿ ನಾವು 26 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್‌ನವರಿಗೆ() ಈ ಬಾರಿ ಅಭ್ಯರ್ಥಿಗಳು ಸಿಗದೇ, ಬೇರೆಯವರಿಗೂ ಕೊಡಲಾಗದೇ ಮಂತ್ರಿಗಳ ಮಕ್ಕಳಿಗೆ ಸೀಟ್‌ ಕೊಟ್ಟಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ( ) ಹೇಳಿದ್ದಾರೆ. ಬಿಜೆಪಿಯಿಂದ ನಾವು 370 ಸೀಟ್‌ ಗೆಲ್ಲುತ್ತೇವೆ. ಎನ್‌ಡಿಎ ಸೇರಿ ಇದು 400 ಆಗಲಿದೆ. ಕರ್ನಾಟಕದಲ್ಲಿ() ಈ ಬಾರಿ ಫಲಿತಾಂಶ ಚೆನ್ನಾಗಿ ಬರಲಿದೆ. ತಮಿಳುನಾಡಿನಲ್ಲಿ ಒಂದೆರಡು ಸೀಟ್‌ ಗೆಲ್ಲುತ್ತೇವೆ. ಕೇರಳದಲ್ಲಿ ಎರಡು ಸೀಟ್ ಬರಬಹುದು ಎಂದು ಪ್ರಹ್ಲಾದ ಜೋಶಿ ಹೇಳಿದರು. ಈ ಬಾರಿ ದಕ್ಷಿಣ ಭಾರತದಲ್ಲಿ ಒಳ್ಳೆಯ ಫಲಿತಾಂಶ ಬರಲಿದೆ. ಇದನ್ನೂ ವೀಕ್ಷಿಸಿ: : ಲೋಕಸಭೆಗೆ ಸ್ಪರ್ಧಿಸಿದ್ದೇಕೆ ಮಾಜಿ ಸಿಎಂ..? ಬಿಜೆಪಿ-ಜೆಡಿಎಸ್ ಮೈತ್ರಿ ರಹಸ್ಯ ಬಿಚ್ಚಿಟ್ಟ ಬೊಮ್ಮಾಯಿ..!