ಬಿಜೆಪಿ, ಕಾಂಗ್ರೆಸ್‍ಗೆ ಟಕ್ಕರ್ ಕೊಡ್ತಾರಾ ಈಶ್ವರಪ್ಪ..? ಈ ಬಾರಿ ಯಾರ ಪರ ಮಲೆನಾಡಿನ ಮತದಾರರ ಒಲವು ..? ಈ ಬಾರಿ ಶಿವಮೊಗ್ಗದಲ್ಲಿ ತ್ರಿಕೋನ ಸ್ಫರ್ಧೆ ಇದ್ದು, ಬಿ.ವೈ.ರಾಘವೇಂದ್ರಗೆ ಮೋದಿ ಗ್ಯಾರಂಟಿ ಇದ್ರೆ, ಗೀತಾ ಶಿವರಾಜ್‌ಕುಮಾರ್‌ಗೆ ಕಾಂಗ್ರೆಸ್‌ ಗ್ಯಾರಂಟಿಯೇ ಪ್ರಮುಖವಾಗಿದೆ. ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣಾ ( ) ರಣ ಕಣ ಹೇಗಿದೆ? ಕಾಂಗ್ರೆಸ್ () ಮತ್ತು ಬಿಜೆಪಿ () ನಡುವಿನ ಫೈಟ್ ಹೇಗಿದೆ. ಶಿವಮೊಗ್ಗವನ್ನು ಬಿಜೆಪಿಯ ಭದ್ರಕೋಟೆ ಎಂದೇ ಹೇಳಬಹುದು. ಈ ಬಾರಿ ಮಲೆನಾಡಿನಲ್ಲಿ ವಿಜಯಮಾಲೆ ಯಾರ ಕೊರಳಿಗೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಶಿವಮೊಗ್ಗದಲ್ಲಿ() ಈ ಬಾರಿ ತ್ರಿಕೋನ ಸ್ಫರ್ಧೆ ಇದ್ದು, ಬಿ.ವೈ.ರಾಘವೇಂದ್ರಗೆ( ) ಮೋದಿ ಗ್ಯಾರಂಟಿ ಇದ್ರೆ, ಗೀತಾ ಶಿವರಾಜ್‌ಕುಮಾರ್‌ಗೆ( ) ಕಾಂಗ್ರೆಸ್‌ ಗ್ಯಾರಂಟಿಯೇ ಪ್ರಮುಖವಾಗಿದೆ. ಇದರ ನಡುವೆ ಹಿಂದುತ್ವದ ಅಸ್ತ್ರದ ಜೊತೆಗೆ ಕೆ.ಎಸ್‌.ಈಶ್ವರಪ್ಪ ಸಹ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಈಶ್ವರಪ್ಪ ಟಕ್ಕರ್‌ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.ಇದನ್ನೂ ವೀಕ್ಷಿಸಿ: : ಈ ರಾಶಿಯವರಿಗೆ ಮಾನಸಿಕವಾಗಿ ಪೆಟ್ಟು ಬೀಳಲಿದ್ದು, ವ್ಯಾಪಾರಿಗಳಿಗೆ ಲಾಭದಾಯಕ ದಿನ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣಾ ( ) ರಣ ಕಣ ಹೇಗಿದೆ? ಕಾಂಗ್ರೆಸ್ () ಮತ್ತು ಬಿಜೆಪಿ () ನಡುವಿನ ಫೈಟ್ ಹೇಗಿದೆ. ಶಿವಮೊಗ್ಗವನ್ನು ಬಿಜೆಪಿಯ ಭದ್ರಕೋಟೆ ಎಂದೇ ಹೇಳಬಹುದು. ಈ ಬಾರಿ ಮಲೆನಾಡಿನಲ್ಲಿ ವಿಜಯಮಾಲೆ ಯಾರ ಕೊರಳಿಗೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಶಿವಮೊಗ್ಗದಲ್ಲಿ() ಈ ಬಾರಿ ತ್ರಿಕೋನ ಸ್ಫರ್ಧೆ ಇದ್ದು, ಬಿ.ವೈ.ರಾಘವೇಂದ್ರಗೆ( ) ಮೋದಿ ಗ್ಯಾರಂಟಿ ಇದ್ರೆ, ಗೀತಾ ಶಿವರಾಜ್‌ಕುಮಾರ್‌ಗೆ( ) ಕಾಂಗ್ರೆಸ್‌ ಗ್ಯಾರಂಟಿಯೇ ಪ್ರಮುಖವಾಗಿದೆ. ಇದರ ನಡುವೆ ಹಿಂದುತ್ವದ ಅಸ್ತ್ರದ ಜೊತೆಗೆ ಕೆ.ಎಸ್‌.ಈಶ್ವರಪ್ಪ ಸಹ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಈಶ್ವರಪ್ಪ ಟಕ್ಕರ್‌ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ವೀಕ್ಷಿಸಿ: : ಈ ರಾಶಿಯವರಿಗೆ ಮಾನಸಿಕವಾಗಿ ಪೆಟ್ಟು ಬೀಳಲಿದ್ದು, ವ್ಯಾಪಾರಿಗಳಿಗೆ ಲಾಭದಾಯಕ ದಿನ