: ರಾಜ್ಯದಲ್ಲಿ ಮುಂದುವರೆದ ಮೋದಿ ರೌಂಡ್ಸ್: ಪ್ರಧಾನಿಗಾಗಿ ಅಭಿಮಾನಿಗಳಿಂದ ವಿಶೇಷ ಉಡುಗೊರೆ! ಭಾಷಣದ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧ ಮೋದಿ ವಾಗ್ದಾಳಿಕಂಬಳಿ ಮತ್ತು ಸೆಂಗೋಲ್ ನೀಡಿ ಸನ್ಮಾನಿಸಿದ ಚರಂತಿಮಠ್ಜನರ ಮುಂದೆ ಬಿಜೆಪಿ ಪಕ್ಷದ ರಿಪೋರ್ಟ್ ಕಾರ್ಡ್ ಇಟ್ಟ ಮೋದಿ ರಾಜ್ಯದಲ್ಲಿ ಮೊದಲನೇ ಹಂತದ ಮತದಾನದ ಪ್ರಕ್ರಿಯೆ, ಶಾಂತವಾಗಿ ಅಂತ್ಯವಾಗಿದೆ. ಈಗೇನಿದ್ದರೂ ಎಲ್ಲರ ಚಿತ್ತ ಎರಡನೇ ಹಂತದ ಮತದಾನದತ್ತ. ರಾಜ್ಯ ರಣಕಣದಲ್ಲಿ 2ನೇ ಹಂತದ ಮತ ಕಹಳೆ ಮೊಳಗಿದ್ದಾಗಿದೆ. ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯವನ್ನ ಮತದಾರ() ಆಲ್‌ರೆಡಿ ಬರೆದಿದ್ದಾಗಿದೆ. ಈಗೇನಿದ್ದರೂ 2ನೇ ಹಂತದಲ್ಲಿ ಮತದಾನದ ಕಣ ರಂಗೇರುತ್ತ ಹೋಗ್ತಿದೆ. 2ನೇ ಹಂತದ ಮತದಾನ ಇದೇ ಮೇ 7ರಂದು ನಡೆಯಲಿದೆ. ಅದರ ಎಫೆಕ್ಟ್ ಎಲ್ಲೆಲ್ಲೂ ಕ್ಯಾಂಪೇನ್, ರೋಡ್ ಶೋಗಳು ಭರ್ಜರಿಯಾಗಿ ನಡೀತಾ ಇದೆ. ಅಭ್ಯರ್ಥಿಗಳು ಸಕಲ ಸಿದ್ಧತೆಗಳನ್ನ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ಅವರನ್ನ ಬೆಂಬಲಿಸುವುದಕ್ಕೆ ಪಕ್ಷದ ವರಿಷ್ಠರು ಮತಶಿಖಾರಿಗೆ ಇಳಿದಿದ್ದಾಗಿದೆ. ಅದರಲ್ಲೂ ಪ್ರಧಾನಿ ಮೋದಿ ಕೂಡ ಈ ಬಾರಿ ಅಬ್ಬರದ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದು ವಿಶೇಷ. ಮೋದಿ( ) ಹೋದಲ್ಲಿ ಬಂದಲ್ಲಿ ಹವಾ ಸೃಷ್ಟಿಯಾಗೋದು ಕಾಮನ್. ಭಾರತ ಕಂಡ ಅಪರೂಪದ ರಾಜಕೀಯ ನಾಯಕ ನಮೋ. ಇವರು ಎಲ್ಲೆಲ್ಲ ಹೋಗ್ತಿರ್ತಾರೋ ಅಲ್ಲೆಲ್ಲ ಹೊಸ ಸಂಚಲನವೇ ಸೃಷ್ಟಿಯಾಗಿರುತ್ತೆ. ಈಗ ಪ್ರಧಾನಿ ಮೋದಿ ಮತ್ತೆ ಕರ್ನಾಟಕದಲ್ಲಿ() ಕಾಣಿಸಿಕೊಂಡಿದ್ದಾರೆ. ಅದೇ ಖದರ್ ಮತ್ತು ಅದೇ ಸ್ಟೈಲ್‌ನಿಂದ. ಅಷ್ಟಕ್ಕೂ ಮೋದಿ ಇವತ್ತು ಕಾಣಿಸಿಕೊಂಡಿದ್ದು, ಎಲ್ಲಿ ಗೊತ್ತಾ ಕೋಟೆಗಳ ನಾಡು ಬಾಗಲಕೋಟೆಯಲ್ಲಿ.ಇದನ್ನೂ ವೀಕ್ಷಿಸಿ: : ಈ ರಾಶಿಯವರು ಇಂದು ವೃತ್ತಿಯಲ್ಲಿ ಪರಿಶ್ರಮ ಪಡಬೇಕಾಗಿದ್ದು, ಭಯದ ವಾತಾವರಣವಿರಲಿದೆ.. ರಾಜ್ಯದಲ್ಲಿ ಮೊದಲನೇ ಹಂತದ ಮತದಾನದ ಪ್ರಕ್ರಿಯೆ, ಶಾಂತವಾಗಿ ಅಂತ್ಯವಾಗಿದೆ. ಈಗೇನಿದ್ದರೂ ಎಲ್ಲರ ಚಿತ್ತ ಎರಡನೇ ಹಂತದ ಮತದಾನದತ್ತ. ರಾಜ್ಯ ರಣಕಣದಲ್ಲಿ 2ನೇ ಹಂತದ ಮತ ಕಹಳೆ ಮೊಳಗಿದ್ದಾಗಿದೆ. ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯವನ್ನ ಮತದಾರ() ಆಲ್‌ರೆಡಿ ಬರೆದಿದ್ದಾಗಿದೆ. ಈಗೇನಿದ್ದರೂ 2ನೇ ಹಂತದಲ್ಲಿ ಮತದಾನದ ಕಣ ರಂಗೇರುತ್ತ ಹೋಗ್ತಿದೆ. 2ನೇ ಹಂತದ ಮತದಾನ ಇದೇ ಮೇ 7ರಂದು ನಡೆಯಲಿದೆ. ಅದರ ಎಫೆಕ್ಟ್ ಎಲ್ಲೆಲ್ಲೂ ಕ್ಯಾಂಪೇನ್, ರೋಡ್ ಶೋಗಳು ಭರ್ಜರಿಯಾಗಿ ನಡೀತಾ ಇದೆ. ಅಭ್ಯರ್ಥಿಗಳು ಸಕಲ ಸಿದ್ಧತೆಗಳನ್ನ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ಅವರನ್ನ ಬೆಂಬಲಿಸುವುದಕ್ಕೆ ಪಕ್ಷದ ವರಿಷ್ಠರು ಮತಶಿಖಾರಿಗೆ ಇಳಿದಿದ್ದಾಗಿದೆ. ಅದರಲ್ಲೂ ಪ್ರಧಾನಿ ಮೋದಿ ಕೂಡ ಈ ಬಾರಿ ಅಬ್ಬರದ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದು ವಿಶೇಷ. ಮೋದಿ( ) ಹೋದಲ್ಲಿ ಬಂದಲ್ಲಿ ಹವಾ ಸೃಷ್ಟಿಯಾಗೋದು ಕಾಮನ್. ಭಾರತ ಕಂಡ ಅಪರೂಪದ ರಾಜಕೀಯ ನಾಯಕ ನಮೋ. ಇವರು ಎಲ್ಲೆಲ್ಲ ಹೋಗ್ತಿರ್ತಾರೋ ಅಲ್ಲೆಲ್ಲ ಹೊಸ ಸಂಚಲನವೇ ಸೃಷ್ಟಿಯಾಗಿರುತ್ತೆ. ಈಗ ಪ್ರಧಾನಿ ಮೋದಿ ಮತ್ತೆ ಕರ್ನಾಟಕದಲ್ಲಿ() ಕಾಣಿಸಿಕೊಂಡಿದ್ದಾರೆ. ಅದೇ ಖದರ್ ಮತ್ತು ಅದೇ ಸ್ಟೈಲ್‌ನಿಂದ. ಅಷ್ಟಕ್ಕೂ ಮೋದಿ ಇವತ್ತು ಕಾಣಿಸಿಕೊಂಡಿದ್ದು, ಎಲ್ಲಿ ಗೊತ್ತಾ ಕೋಟೆಗಳ ನಾಡು ಬಾಗಲಕೋಟೆಯಲ್ಲಿ. ಇದನ್ನೂ ವೀಕ್ಷಿಸಿ: : ಈ ರಾಶಿಯವರು ಇಂದು ವೃತ್ತಿಯಲ್ಲಿ ಪರಿಶ್ರಮ ಪಡಬೇಕಾಗಿದ್ದು, ಭಯದ ವಾತಾವರಣವಿರಲಿದೆ..