: ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಕನಸುಗಳೇನು ? ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆಗಳೇನು? ಏಷ್ಯಾನೆಟ್‌ ಸುವರ್ಣ ನ್ಯೂಸ್ ಜೊತೆ ಚಿಕ್ಕೋಡಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ.. ಚುನಾವಣೆ ನಮಗೇನು ಹೊಸದೇನಲ್ಲ. ನಾವು ಚುನಾವಣೆಗೆ ಒಳ್ಳೆ ರೀತಿಯ ತಯಾರಿ ಮಾಡಿಕೊಂಡಿದ್ದು, ಒಳ್ಳೆ ಫಲಿತಾಂಶ ಬರಲಿದೆ ಎಂದು ಚಿಕ್ಕೋಡಿ() ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ( ) ಹೇಳಿದ್ದಾರೆ. ನಾವು ಈ ಬಾರಿ 22 ಸೀಟ್‌ ಗೆಲ್ಲಲಿದ್ದೇವೆ. ಮೊದಲ ಸಲದ ಚುನಾವಣೆಯಲ್ಲಿ ಒಂದು ಲಕ್ಷ ಲೀಡ್‌ನಲ್ಲಿ ಜನ ನನ್ನ ಗೆಲ್ಲಿಸಿದ್ದಾರೆ. ನಮಗೆ ಸಿಕ್ಕ ಎರಡು ವರ್ಷ ಸಮಯದಲ್ಲಿ ಐದು ವರ್ಷ ಮಾಡಬಹುದಾದ ಕೆಲಸವನ್ನು ಮಾಡಿದ್ದೇನೆ. ಹಾಗಾಗಿ ನನಗೆ ಹೋದ ಸಲಕ್ಕಿಂತ ಈ ಬಾರಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಅಣ್ಣಾಸಾಹೇಬ ಜೊಲ್ಲೆ ಹೇಳಿದರು.ಇದನ್ನೂ ವೀಕ್ಷಿಸಿ:ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯವರಿಗೆ ಸಿಕ್ಕ ಪ್ರಬಲ ಅಸ್ತ್ರಗಳೆಷ್ಟು? ಮುಸ್ಲಿಮರ ತುಷ್ಟೀಕರಣ ಆರೋಪಕ್ಕೆ ಸಿಕ್ಕ ಸಾಕ್ಷಿಗಳೆಷ್ಟು? ಚುನಾವಣೆ ನಮಗೇನು ಹೊಸದೇನಲ್ಲ. ನಾವು ಚುನಾವಣೆಗೆ ಒಳ್ಳೆ ರೀತಿಯ ತಯಾರಿ ಮಾಡಿಕೊಂಡಿದ್ದು, ಒಳ್ಳೆ ಫಲಿತಾಂಶ ಬರಲಿದೆ ಎಂದು ಚಿಕ್ಕೋಡಿ() ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ( ) ಹೇಳಿದ್ದಾರೆ. ನಾವು ಈ ಬಾರಿ 22 ಸೀಟ್‌ ಗೆಲ್ಲಲಿದ್ದೇವೆ. ಮೊದಲ ಸಲದ ಚುನಾವಣೆಯಲ್ಲಿ ಒಂದು ಲಕ್ಷ ಲೀಡ್‌ನಲ್ಲಿ ಜನ ನನ್ನ ಗೆಲ್ಲಿಸಿದ್ದಾರೆ. ನಮಗೆ ಸಿಕ್ಕ ಎರಡು ವರ್ಷ ಸಮಯದಲ್ಲಿ ಐದು ವರ್ಷ ಮಾಡಬಹುದಾದ ಕೆಲಸವನ್ನು ಮಾಡಿದ್ದೇನೆ. ಹಾಗಾಗಿ ನನಗೆ ಹೋದ ಸಲಕ್ಕಿಂತ ಈ ಬಾರಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ಇದನ್ನೂ ವೀಕ್ಷಿಸಿ:ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯವರಿಗೆ ಸಿಕ್ಕ ಪ್ರಬಲ ಅಸ್ತ್ರಗಳೆಷ್ಟು? ಮುಸ್ಲಿಮರ ತುಷ್ಟೀಕರಣ ಆರೋಪಕ್ಕೆ ಸಿಕ್ಕ ಸಾಕ್ಷಿಗಳೆಷ್ಟು?