ಮೊಮ್ಮಗನ ಗೆಲುವಿಗೆ ಪಣತೊಟ್ಟ ದೊಡ್ಡಗೌಡರು: 13ನೇ ದಿನದ ಪ್ರಚಾರಕ್ಕೆ ಮುಂದಾದ ಹೆಚ್‌ಡಿಡಿ! ಚುನಾವಣೆ ಘೋಷಣೆ ಆದ ನಂತರದಿಂದ ಈವರೆಗೆ ಬರೋಬ್ಬರಿ 12 ದಿನ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು ಪ್ರಚಾರ ಕಾರ್ಯ ಮಾಡಿದ್ದು, ಇಂದು 13ನೇ ದಿನದ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಮೂಲಕ ಮೊಮ್ಮಗನ ಗೆಲುವಿಗೆ ದೊಡ್ಡ ಗೌಡರು ಪಣ ತೊಟ್ಟಿದ್ದಾರೆ. ಲೋಕಸಭಾ ಚುನಾವಣೆ ( ) ಹಿನ್ನೆಲೆ ಹಾಸನ ಕ್ಷೇತ್ರವನ್ನು ಹೆಚ್‌ ಡಿ ದೇವೇಗೌಡ ( ) ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಮೂಲಕ ಮೊಮ್ಮಗನ ಗೆಲುವಿಗೆ ದೇವೇಗೌಡರು ಪಣತೊಟ್ಟಿದ್ದಾರೆ. ಚುನಾವಣೆ ಘೋಷಣೆ ಆದ ನಂತರದಿಂದ ಈವರೆಗೆ ಬರೋಬ್ಬರಿ 12 ದಿನ ಹೆಚ್‌ಡಿಡಿ ಪ್ರಚಾರ ಕಾರ್ಯ ಮಾಡಿದ್ದಾರೆ. ಇಂದು 13 ನೇ ದಿನದ ಪ್ರಚಾರಕ್ಕೆ ಮುಂದಾಗಿದ್ದು, ಹುಟ್ಟೂರು ಹರದನಹಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಈ ನಡುವೆ ಹಾಸನದಲ್ಲಿ() ಶ್ರೇಯಸ್ ಗೆಲ್ಲಿಸುತ್ತೇವೆ ಎಂದು ಸಿಎಂ, ಡಿಸಿಎಂ ಪಣ ತೊಟ್ಟಿದ್ದರಿಂದಾಗಿ ದೇವೇಗೌಡರು ಹಳ್ಳಿ, ಹೋಬಳಿ, ಪಂಚಾಯ್ತಿಗಳಲ್ಲೂ ತಮ್ಮ ಮೊಮ್ಮಗನ ಪ್ರಚಾರ ಮಾಡಲಿದ್ದಾರೆ. ಇದರ ಜೊತೆಗೆ ಪ್ರಜ್ವಲ್( ) ತಮ್ಮದೇ ಆದ ರೀತಿಯಲ್ಲಿ ಮತದಾರರನ್ನು ಸೆಳೆಯುತ್ತಿದ್ದು, ಪ್ರತಿ ಸಭೆಗಳಲ್ಲೂ ನಾನು ತಪ್ಪು ಮಾಡಿದ್ರೆ ಕ್ಷಮಿಸಿ, ನೀವೆಲ್ಲಾ ದೊಡ್ಡವರು ಅಂತ ಕ್ಷಮೆಯಾಚನೆ ಮಾಡುತ್ತಿದ್ದಾರೆ.ಇದನ್ನೂ ವೀಕ್ಷಿಸಿ: : ಮೋದಿ ‘ಗುರು’ ಮಂತ್ರ ಲೆಕ್ಕಾಚಾರ: ಅಂತಿಮ ಹಂತದಲ್ಲಿ ಯಾರ ಕೈ ಹಿಡಿಯಲಿದ್ದಾರೆ ಬಿಲ್ಲವರು ? ಲೋಕಸಭಾ ಚುನಾವಣೆ ( ) ಹಿನ್ನೆಲೆ ಹಾಸನ ಕ್ಷೇತ್ರವನ್ನು ಹೆಚ್‌ ಡಿ ದೇವೇಗೌಡ ( ) ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಮೂಲಕ ಮೊಮ್ಮಗನ ಗೆಲುವಿಗೆ ದೇವೇಗೌಡರು ಪಣತೊಟ್ಟಿದ್ದಾರೆ. ಚುನಾವಣೆ ಘೋಷಣೆ ಆದ ನಂತರದಿಂದ ಈವರೆಗೆ ಬರೋಬ್ಬರಿ 12 ದಿನ ಹೆಚ್‌ಡಿಡಿ ಪ್ರಚಾರ ಕಾರ್ಯ ಮಾಡಿದ್ದಾರೆ. ಇಂದು 13 ನೇ ದಿನದ ಪ್ರಚಾರಕ್ಕೆ ಮುಂದಾಗಿದ್ದು, ಹುಟ್ಟೂರು ಹರದನಹಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಈ ನಡುವೆ ಹಾಸನದಲ್ಲಿ() ಶ್ರೇಯಸ್ ಗೆಲ್ಲಿಸುತ್ತೇವೆ ಎಂದು ಸಿಎಂ, ಡಿಸಿಎಂ ಪಣ ತೊಟ್ಟಿದ್ದರಿಂದಾಗಿ ದೇವೇಗೌಡರು ಹಳ್ಳಿ, ಹೋಬಳಿ, ಪಂಚಾಯ್ತಿಗಳಲ್ಲೂ ತಮ್ಮ ಮೊಮ್ಮಗನ ಪ್ರಚಾರ ಮಾಡಲಿದ್ದಾರೆ. ಇದರ ಜೊತೆಗೆ ಪ್ರಜ್ವಲ್( ) ತಮ್ಮದೇ ಆದ ರೀತಿಯಲ್ಲಿ ಮತದಾರರನ್ನು ಸೆಳೆಯುತ್ತಿದ್ದು, ಪ್ರತಿ ಸಭೆಗಳಲ್ಲೂ ನಾನು ತಪ್ಪು ಮಾಡಿದ್ರೆ ಕ್ಷಮಿಸಿ, ನೀವೆಲ್ಲಾ ದೊಡ್ಡವರು ಅಂತ ಕ್ಷಮೆಯಾಚನೆ ಮಾಡುತ್ತಿದ್ದಾರೆ. ಇದನ್ನೂ ವೀಕ್ಷಿಸಿ: : ಮೋದಿ ‘ಗುರು’ ಮಂತ್ರ ಲೆಕ್ಕಾಚಾರ: ಅಂತಿಮ ಹಂತದಲ್ಲಿ ಯಾರ ಕೈ ಹಿಡಿಯಲಿದ್ದಾರೆ ಬಿಲ್ಲವರು ?