2024: ಪ್ರಧಾನಿ ವಿತ್ ಮಾಜಿ ಪ್ರಧಾನಿ..ಗೌಡರ ಕೋಟೆಯಲ್ಲಿ ಮೋದಿ ಮೇನಿಯಾ..! ಸಿಎಂ ತವರು ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಘರ್ಜನೆ..!ಬೃಹತ್ ಸಮಾವೇಶದ ಮೂಲಕ ಮೋದಿ ಮತಯಾಚನೆಕಾಂಗ್ರೆಸ್ ಸರ್ಕಾರ ವಿರುದ್ಧ ಬ್ಲ್ಯಾಕ್ ಮನಿ ಆರೋಪ ಸಿಎಂ ತವರು ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಘರ್ಜಿಸಿದ್ದಾರೆ. ಮೋದಿ ( ) ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು( ) ಇದ್ದರು. ಈ ವೇಳೆ ಕಾಂಗ್ರೆಸ್‌() ಕ್ಷೇತ್ರದಲ್ಲೇ ಅವರ 60 ವರ್ಷಗಳ ಇತಿಹಾಸವನ್ನು ಮೋದಿ ಬಿಚ್ಚಿಟ್ಟರು. ಇದಿಷ್ಟೆ ಅಲ್ಲದೇ ಪ್ರಧಾನಿ ಮೋದಿ ತಮ್ಮ 10 ವರ್ಷದ ಸಾಧನೆಯನ್ನ ಜನತೆಯ ಮುಂದಿಟ್ಟರು. ಸಿಎಂ ತವರಲ್ಲಿ ಪ್ರಧಾನಿ ಮೋದಿ ಅದ್ಧೂರಿ ಸಮಾವೇಶ ಮಾಡಿದ್ದಾರೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಗೌಡರ ಕೋಟೆ ಹಳೆ ಮೈಸೂರಿನಿಂದ() ಮೋದಿ ಹೊರಟಿದ್ದು ಕರಾವಳಿ ಭಾಗಕ್ಕೆ. ಪ್ರಧಾನಿ ಮೋದಿ ಮೈಸೂರು ಭಾಗದಲ್ಲಿ ಅಬ್ಬರದ ಪ್ರಚಾರದ ನಂತರ.. ಕರಾವಳಿ ಲೋಕಸಭಾ ಕ್ಷೇತ್ರಗಳನ್ನ ಗುರಿಯಾಗಿಸಿಕೊಂಡು ಅಲ್ಲಿ ರ್ಯಾಲಿ ನಡೆಸಿದ್ರು.ಇದನ್ನೂ ವೀಕ್ಷಿಸಿ: : ಬೆಂಗಳೂರು ಸುತ್ತ 1 ಸಾವಿರ ಎಕರೆ ಇದೆ: ಕಡಲೆಕಾಯಿ, ಆಲೂಗಡ್ಡೆ ಬೆಳೆದಿದ್ರಾ? ಹೆಚ್‌ಡಿಡಿಗೆ ಡಿಕೆಶಿ ಪ್ರಶ್ನೆ ಸಿಎಂ ತವರು ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಘರ್ಜಿಸಿದ್ದಾರೆ. ಮೋದಿ ( ) ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು( ) ಇದ್ದರು. ಈ ವೇಳೆ ಕಾಂಗ್ರೆಸ್‌() ಕ್ಷೇತ್ರದಲ್ಲೇ ಅವರ 60 ವರ್ಷಗಳ ಇತಿಹಾಸವನ್ನು ಮೋದಿ ಬಿಚ್ಚಿಟ್ಟರು. ಇದಿಷ್ಟೆ ಅಲ್ಲದೇ ಪ್ರಧಾನಿ ಮೋದಿ ತಮ್ಮ 10 ವರ್ಷದ ಸಾಧನೆಯನ್ನ ಜನತೆಯ ಮುಂದಿಟ್ಟರು. ಸಿಎಂ ತವರಲ್ಲಿ ಪ್ರಧಾನಿ ಮೋದಿ ಅದ್ಧೂರಿ ಸಮಾವೇಶ ಮಾಡಿದ್ದಾರೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಗೌಡರ ಕೋಟೆ ಹಳೆ ಮೈಸೂರಿನಿಂದ() ಮೋದಿ ಹೊರಟಿದ್ದು ಕರಾವಳಿ ಭಾಗಕ್ಕೆ. ಪ್ರಧಾನಿ ಮೋದಿ ಮೈಸೂರು ಭಾಗದಲ್ಲಿ ಅಬ್ಬರದ ಪ್ರಚಾರದ ನಂತರ.. ಕರಾವಳಿ ಲೋಕಸಭಾ ಕ್ಷೇತ್ರಗಳನ್ನ ಗುರಿಯಾಗಿಸಿಕೊಂಡು ಅಲ್ಲಿ ರ್ಯಾಲಿ ನಡೆಸಿದ್ರು. ಇದನ್ನೂ ವೀಕ್ಷಿಸಿ: : ಬೆಂಗಳೂರು ಸುತ್ತ 1 ಸಾವಿರ ಎಕರೆ ಇದೆ: ಕಡಲೆಕಾಯಿ, ಆಲೂಗಡ್ಡೆ ಬೆಳೆದಿದ್ರಾ? ಹೆಚ್‌ಡಿಡಿಗೆ ಡಿಕೆಶಿ ಪ್ರಶ್ನೆ