ರಾಜಕೀಯವಾಗಿ ರಿಟೈರ್ಡ್ ಆದ್ರೂ ಶ್ರೀನಿವಾಸ್ ಪ್ರಸಾದ್‌ಗೇಕೆ ಡಿಮ್ಯಾಂಡ್!? ಈ ಇಬ್ಬರು ನಾಯಕರ ಮುನಿಸಿಗೆ ಕಾರಣವೇನು..? 8 ವರ್ಷಗಳ ಕುಸ್ತಿ.. ದಶಕಗಳ ದೋಸ್ತಿ..ಪ್ರಸಾದ್ ಈಗ ಯಾರ ಆಸ್ತಿ?ಹಳೆ ಮೈಸೂರು ಗೆಲ್ಲಲು ದೋಸ್ತಿ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯಮೋದಿ ಸಮಾವೇಶಕ್ಕೂ ಮುನ್ನ ಬಿಗ್ ಟ್ವಿಸ್ಟ್ ಕೊಟ್ಟ ಸಿದ್ದರಾಮಯ್ಯ 8 ವರ್ಷಗಳ ಜಗಳ ಮರೆತು ಸಿಎಂ ಸಿದ್ದರಾಮಯ್ಯ() ಮತ್ತು ಶ್ರೀನಿವಾಸ್ ಪ್ರಸಾದ್( ) ಒಂದಾಗಿದ್ದಾರೆ. ರಾಜಕೀಯವಾಗಿ ನಿವೃತ್ತಿ ಆದ್ರೂ ಶ್ರೀನಿವಾಸ್ ಪ್ರಸಾದ್‌ಗೆ ಇನ್ನೂ ಡಿಮ್ಯಾಂಡ್ ಮಾತ್ರ ಕಡಿಮೆ ಆಗಿಲ್ಲ. ಶ್ರೀನಿವಾಸ್ ಪ್ರಸಾದ್ 6 ಬಾರಿ ಸಂಸದರಾಗಿದ್ದವರು. ಹಳೆ ಮೈಸೂರು( ) ಭಾಗದಲ್ಲಿ ದಲಿತ ಮತಗಳ ಮೇಲೆ ಸಂಸದ ಶ್ರೀನಿವಾಸ್ ಪ್ರಸಾದ್ ಹಿಡಿತ ಇಟ್ಟುಕೊಂಡಿದ್ದಾರೆ. ಇಂಥ ಪವರ್‌ಫುಲ್ ನಾಯಕನ ಬೆಂಬಲಕ್ಕೆ ಎಲ್ಲಾ ಪಕ್ಷಗಳು ಕಾಯ್ತಿವೆ. ಹಳೆ ಮೈಸೂರು ಭಾಗದಲ್ಲಿರೋ ಪವರ್‌ಫುಲ್ ಸಂಸದರು ಬಿಜೆಪಿಯಿಂದ() ಸದ್ಯ ದೂರವಾಗುತ್ತಿದ್ದಾರೆ ಎಂದೇ ಹೇಳಬಹುದು. ಅಲ್ಲದೇ ಅವರನ್ನು ಮೋದಿ( ) ಸಮಾವೇಶಕ್ಕೂ ಆಹ್ವಾನ ಮಾಡಿಲ್ಲ. ಬಿಜೆಪಿಯೇ ಚಾಮರಾಜನಗರ ಸಂಸದರನ್ನ ದೂರ ಮಾಡಿತಾ ಅನ್ನೋ ಪ್ರಶ್ನೆಗಳು ಮೂಡುತ್ತಿವೆ.ಇದನ್ನೂ ವೀಕ್ಷಿಸಿ: : ಕುಮಾರಸ್ವಾಮಿ ಬಿಜೆಪಿಗೆ ಹೋಗಿ ದಾರಿ ತಪ್ಪಿದ್ದಾರೆ: ಸಚಿವ ಎ.ಬಿ.ಪಾಟೀಲ್‌ 8 ವರ್ಷಗಳ ಜಗಳ ಮರೆತು ಸಿಎಂ ಸಿದ್ದರಾಮಯ್ಯ() ಮತ್ತು ಶ್ರೀನಿವಾಸ್ ಪ್ರಸಾದ್( ) ಒಂದಾಗಿದ್ದಾರೆ. ರಾಜಕೀಯವಾಗಿ ನಿವೃತ್ತಿ ಆದ್ರೂ ಶ್ರೀನಿವಾಸ್ ಪ್ರಸಾದ್‌ಗೆ ಇನ್ನೂ ಡಿಮ್ಯಾಂಡ್ ಮಾತ್ರ ಕಡಿಮೆ ಆಗಿಲ್ಲ. ಶ್ರೀನಿವಾಸ್ ಪ್ರಸಾದ್ 6 ಬಾರಿ ಸಂಸದರಾಗಿದ್ದವರು. ಹಳೆ ಮೈಸೂರು( ) ಭಾಗದಲ್ಲಿ ದಲಿತ ಮತಗಳ ಮೇಲೆ ಸಂಸದ ಶ್ರೀನಿವಾಸ್ ಪ್ರಸಾದ್ ಹಿಡಿತ ಇಟ್ಟುಕೊಂಡಿದ್ದಾರೆ. ಇಂಥ ಪವರ್‌ಫುಲ್ ನಾಯಕನ ಬೆಂಬಲಕ್ಕೆ ಎಲ್ಲಾ ಪಕ್ಷಗಳು ಕಾಯ್ತಿವೆ. ಹಳೆ ಮೈಸೂರು ಭಾಗದಲ್ಲಿರೋ ಪವರ್‌ಫುಲ್ ಸಂಸದರು ಬಿಜೆಪಿಯಿಂದ() ಸದ್ಯ ದೂರವಾಗುತ್ತಿದ್ದಾರೆ ಎಂದೇ ಹೇಳಬಹುದು. ಅಲ್ಲದೇ ಅವರನ್ನು ಮೋದಿ( ) ಸಮಾವೇಶಕ್ಕೂ ಆಹ್ವಾನ ಮಾಡಿಲ್ಲ. ಬಿಜೆಪಿಯೇ ಚಾಮರಾಜನಗರ ಸಂಸದರನ್ನ ದೂರ ಮಾಡಿತಾ ಅನ್ನೋ ಪ್ರಶ್ನೆಗಳು ಮೂಡುತ್ತಿವೆ. ಇದನ್ನೂ ವೀಕ್ಷಿಸಿ: : ಕುಮಾರಸ್ವಾಮಿ ಬಿಜೆಪಿಗೆ ಹೋಗಿ ದಾರಿ ತಪ್ಪಿದ್ದಾರೆ: ಸಚಿವ ಎ.ಬಿ.ಪಾಟೀಲ್‌