2024 : ಇಬ್ಬರು ಮಾಜಿ ಸಿಎಂ..ಇನ್ನೊಬ್ಬರು ಮಾಜಿ ಡಿಸಿಎಂ ಮತ್ತೊಬ್ಬರು ಹೈಕಮಾಂಡ್‌ ಸೇನಾನಿ..! ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿಯಾಗಿದ್ದು, ಒಂದು ವೇಳೆ ಇವರು ಗೆದ್ದರೇ ಮಂತ್ರಿಗಿರಿ ಸಿಗುವ ಸಾಧ್ಯತೆ ಸಹ ಇದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಎನ್‌ಎಚ್‌ 4 ಹೈವೇ(NH4 ) ಸಖತ್‌ ಸುದ್ದಿಯಲ್ಲಿದೆ. ಈ ಹೈವೇಗೆ ಆರು ಕ್ಷೇತ್ರಗಳು ಹೊಂದಿಕೊಂಡಿದ್ದು, ತುಮಕೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ, ಹಾವೇರಿ, ಬೆಳಗಾವಿ. ಈ ಎಲ್ಲಾ ಕ್ಷೇತ್ರದಲ್ಲಿ ಸ್ಫರ್ಧೆಗೆ ಇಳಿದಿರುವ ಅಭ್ಯರ್ಥಿಗಳು() ಸಖತ್‌ ಪವರ್‌ಫುಲ್‌ ಆಗಿದ್ದಾರೆ. ತುಮಕೂರು() ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ(), ಜೆಡಿಎಸ್‌() ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಯಿಂದ ವಿ.ಸೋಮಣ್ಣ( ) ಸ್ಫರ್ಧೆ ಮಾಡುತ್ತಿದ್ದಾರೆ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ.ಇದನ್ನೂ ವೀಕ್ಷಿಸಿ:ಬಿಂದ್ರನ್‌ವಾಲೆ ಅಂತ್ಯಕ್ಕೆ ಇಂದಿರಾ ಗಾಂಧಿ ರಚಿಸಿದ ವ್ಯೂಹವೇನು? ಸಿಖ್ಖರು, ಹಿಂದೂಗಳ ಮಧ್ಯೆ ವಿಷವರ್ತುಲ ಹುಟ್ಟಿಕೊಂಡಿದ್ದೇಕೆ ? ಲೋಕಸಭಾ ಚುನಾವಣೆ ಹೊತ್ತಲ್ಲಿ ಎನ್‌ಎಚ್‌ 4 ಹೈವೇ(NH4 ) ಸಖತ್‌ ಸುದ್ದಿಯಲ್ಲಿದೆ. ಈ ಹೈವೇಗೆ ಆರು ಕ್ಷೇತ್ರಗಳು ಹೊಂದಿಕೊಂಡಿದ್ದು, ತುಮಕೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ, ಹಾವೇರಿ, ಬೆಳಗಾವಿ. ಈ ಎಲ್ಲಾ ಕ್ಷೇತ್ರದಲ್ಲಿ ಸ್ಫರ್ಧೆಗೆ ಇಳಿದಿರುವ ಅಭ್ಯರ್ಥಿಗಳು() ಸಖತ್‌ ಪವರ್‌ಫುಲ್‌ ಆಗಿದ್ದಾರೆ. ತುಮಕೂರು() ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ(), ಜೆಡಿಎಸ್‌() ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಯಿಂದ ವಿ.ಸೋಮಣ್ಣ( ) ಸ್ಫರ್ಧೆ ಮಾಡುತ್ತಿದ್ದಾರೆ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಇದನ್ನೂ ವೀಕ್ಷಿಸಿ:ಬಿಂದ್ರನ್‌ವಾಲೆ ಅಂತ್ಯಕ್ಕೆ ಇಂದಿರಾ ಗಾಂಧಿ ರಚಿಸಿದ ವ್ಯೂಹವೇನು? ಸಿಖ್ಖರು, ಹಿಂದೂಗಳ ಮಧ್ಯೆ ವಿಷವರ್ತುಲ ಹುಟ್ಟಿಕೊಂಡಿದ್ದೇಕೆ ?