ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಉಗ್ರರು ಬೆಂಗಳೂರಿಗೆ ಶಿಫ್ಟ್: ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಸಿದ್ಧತೆ ತಡರಾತ್ರಿ ಇಂಟ್ರಾಗೇಷನ್ ಸೆಲ್‌ಗೆ ಕರೆತಂದಿರುವ ಎನ್‌ಐಎರಾತ್ರಿಯಿಂದಲೇ ಇಂಟ್ರಾಗೇಷನ್ ಸೆಲ್‌ನಲ್ಲೇ ಇರುವ ಶಂಕಿತರುಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ( ) ಆರೋಪಿಗಳುನ್ನು ಎನ್‌ಐಎ() ಬೆಂಗಳೂರಿಗೆ() ಕರೆತಂದಿದೆ. ಇಂದು ಬೆಳಗ್ಗೆ 10.30ಕ್ಕೆ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಶಂಕಿತರನ್ನು ಹಾಜರು ಪಡಿಸಲಾಗುವುದು. ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಲಿರುವ ಎನ್ಐಎ ಅಧಿಕಾರಿಗಳು. ಕೋರಮಂಗಲದ ರಾಷ್ಟ್ರೀಯ ಕ್ರೀಡಾ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗುವುದು. ಪಶ್ಚಿಮ ಬಂಗಾಳದಿಂದ‌ ( ) ಕರೆತರಲು ಟ್ರಾನ್ಸಿಟ್ ವಾರೆಂಟ್‌ನನ್ನು ಎನ್‌ಐಎ ಅಧಿಕಾರಿಗಳು ಪಡೆದಿದ್ದರು. ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಸದ್ಯ ಮಡಿವಾಳದ ಇಂಟ್ರಾಗೇಷನ್ ಸೆಲ್‌ನಲ್ಲಿ ಶಂಕಿತರು ಇದ್ದಾರೆ.ಇದನ್ನೂ ವೀಕ್ಷಿಸಿ: : ಸೌರ ಯುಗಾದಿ ಮಹತ್ವವೇನು ? ಇದನ್ನು ಆಚರಿಸುವುದರಿಂದ ದೊರೆಯುವ ಫಲವೇನು ? ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ( ) ಆರೋಪಿಗಳುನ್ನು ಎನ್‌ಐಎ() ಬೆಂಗಳೂರಿಗೆ() ಕರೆತಂದಿದೆ. ಇಂದು ಬೆಳಗ್ಗೆ 10.30ಕ್ಕೆ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಶಂಕಿತರನ್ನು ಹಾಜರು ಪಡಿಸಲಾಗುವುದು. ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಲಿರುವ ಎನ್ಐಎ ಅಧಿಕಾರಿಗಳು. ಕೋರಮಂಗಲದ ರಾಷ್ಟ್ರೀಯ ಕ್ರೀಡಾ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗುವುದು. ಪಶ್ಚಿಮ ಬಂಗಾಳದಿಂದ‌ ( ) ಕರೆತರಲು ಟ್ರಾನ್ಸಿಟ್ ವಾರೆಂಟ್‌ನನ್ನು ಎನ್‌ಐಎ ಅಧಿಕಾರಿಗಳು ಪಡೆದಿದ್ದರು. ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಸದ್ಯ ಮಡಿವಾಳದ ಇಂಟ್ರಾಗೇಷನ್ ಸೆಲ್‌ನಲ್ಲಿ ಶಂಕಿತರು ಇದ್ದಾರೆ. ಇದನ್ನೂ ವೀಕ್ಷಿಸಿ: : ಸೌರ ಯುಗಾದಿ ಮಹತ್ವವೇನು ? ಇದನ್ನು ಆಚರಿಸುವುದರಿಂದ ದೊರೆಯುವ ಫಲವೇನು ?