/ : ಚಿತ್ರದುರ್ಗ ಕ್ಷೇತ್ರ ಉಳಿಸಿಕೊಳ್ಳುತ್ತಾ ಕೇಸರಿ ಪಡೆ? ಕಾರಜೋಳ / ಚಂದ್ರಪ್ಪ ಯಾರಿಗೆ ಗೆಲುವಿನ ಹಾರ? ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ಚಿತ್ರದುರ್ಗ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬ ಮಾಹಿತಿ ಇಲ್ಲಿದೆ.. ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಚಿತ್ರದುರ್ಗ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬುದನ್ನು ಇಂದಿನ ಕಾರ್ಯಕ್ರಮದಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡಲಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ.ಇದನ್ನೂ ವೀಕ್ಷಿಸಿ: : ಇಂದು ಈ ರಾಶಿಯವರಿಗೆ ವೃತ್ತಿಯಲ್ಲಿ ಒತ್ತಡವಿದ್ದು, ಪ್ರಯಾಣದಲ್ಲೂ ತೊಂದರೆ ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಚಿತ್ರದುರ್ಗ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬುದನ್ನು ಇಂದಿನ ಕಾರ್ಯಕ್ರಮದಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡಲಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ. ಇದನ್ನೂ ವೀಕ್ಷಿಸಿ: : ಇಂದು ಈ ರಾಶಿಯವರಿಗೆ ವೃತ್ತಿಯಲ್ಲಿ ಒತ್ತಡವಿದ್ದು, ಪ್ರಯಾಣದಲ್ಲೂ ತೊಂದರೆ