: ಹೊತ್ತಿ ಉರಿಯುತ್ತಿದೆ ಒಕ್ಕಲಿಗ ಕಿಚ್ಚು : ಡಿಕೆಶಿ ‘ಮೈತ್ರಿ ಪತನ’ ಏಟಿಗೆ ಎಚ್‌ಡಿಕೆ ‘ಕೊತ್ವಾಲ್’ ತಿರುಗೇಟು ! ‘ಕುಮಾರಸ್ವಾಮಿ ಸರ್ಕಾರದಲ್ಲೇ ಶ್ರೀಗಳ ಫೋನ್ ಟ್ಯಾಪ್’‘ಇವರಿಂದ ಗೌರವ ಕೊಡುವುದನ್ನು ಕಲಿಯಬೇಕಾ..?’ಎಚ್‌ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ಲೋಕಸಭೆ ಮಹಾ ಸಮರದಲ್ಲಿ ಒಕ್ಕಲಿಗ ಕಾಳಗ( ) ಜೋರಾಗಿದೆ. ಕನಕಪುರ ‘ಬಂಡೆ’ / ‘ದಳಪತಿ’ ಏಟಿಗೆ ಎದುರೇಟು ನೀಡುತ್ತಿದ್ದಾರೆ. ಹಳೆ ಮೈಸೂರು ವಿಚಾರದಲ್ಲಿ ನೇರಾನೇರ ಗುದ್ದಾಟ ಶುರುವಾಗಿದೆ. ಎಚ್‌ಡಿಕೆ( ) ಆದಿಚುಂಚನಗಿರಿ ಶ್ರೀ( )ಭೇಟಿ ಮಾಡಿದ ಬಳಿಕ ಈ ಬೆಂಕಿ ಹೊತ್ತಿಕೊಂಡಿದೆ. ಒಕ್ಕಲಿಗ ಸಿಎಂ ಇಳಿಸಿದವರ ಜೊತೆಯೇ ಮಠಕ್ಕೆ ಹೋಗಿದ್ದಾರೆ ಎಂದು ಡಿಕೆಶಿ( ) ಹೇಳಿದರು. ಇದೀಗ ಎಚ್‌ಡಿಕೆ-ಡಿಕೆಶಿ ನಡುವಿನ ಮಾತಿನ ಮಲ್ಲಯುದ್ಧ ತಾರಕಕ್ಕೆ ಏರಿದೆ. ಡಿಕೆಶಿ ‘ಮೈತ್ರಿ ಪತನ’ ಏಟಿಗೆ ಎಚ್‌ಡಿಕೆ ‘ಕೊತ್ವಾಲ್’ ತಿರುಗೇಟು ನೀಡಿದ್ದು, ಡಿಕೆಶಿ ಅಧಿಕಾರ, ದುಡ್ಡಿನ ಮದದಲ್ಲಿ ಮಾತಾಡ್ತಾರೆ. ನೀವು ಕೊತ್ವಾಲ್ ಫಾಲೋವರ್ ಅಲ್ವಾ ಎಂದು ಎಚ್‌ಡಿಕೆ ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮಧ್ಯೆ ಫೋನ್ ಟ್ಯಾಪ್ ವಾರ್ ಸಹ ಶುರುವಾಗಿದೆ. ಎಚ್‌ಡಿಕೆ ವಿರುದ್ಧ ಫೋನ್ ಟ್ಯಾಪಿಂಗ್ ಬಾಂಬ್‌ನನ್ನು ಸಚಿವ ಚಲುವರಾಯಸ್ವಾಮಿ ಸಿಡಿಸಿದ್ದಾರೆ.ಇದನ್ನೂ ವೀಕ್ಷಿಸಿ: : ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟ ಉಗ್ರನ ಬಂಧನ: ಉ. ಭಾರತದಲ್ಲಿ ಅರೆಸ್ಟ್‌ ಮಾಡಿದ ಅಧಿಕಾರಿಗಳು ಲೋಕಸಭೆ ಮಹಾ ಸಮರದಲ್ಲಿ ಒಕ್ಕಲಿಗ ಕಾಳಗ( ) ಜೋರಾಗಿದೆ. ಕನಕಪುರ ‘ಬಂಡೆ’ / ‘ದಳಪತಿ’ ಏಟಿಗೆ ಎದುರೇಟು ನೀಡುತ್ತಿದ್ದಾರೆ. ಹಳೆ ಮೈಸೂರು ವಿಚಾರದಲ್ಲಿ ನೇರಾನೇರ ಗುದ್ದಾಟ ಶುರುವಾಗಿದೆ. ಎಚ್‌ಡಿಕೆ( ) ಆದಿಚುಂಚನಗಿರಿ ಶ್ರೀ( )ಭೇಟಿ ಮಾಡಿದ ಬಳಿಕ ಈ ಬೆಂಕಿ ಹೊತ್ತಿಕೊಂಡಿದೆ. ಒಕ್ಕಲಿಗ ಸಿಎಂ ಇಳಿಸಿದವರ ಜೊತೆಯೇ ಮಠಕ್ಕೆ ಹೋಗಿದ್ದಾರೆ ಎಂದು ಡಿಕೆಶಿ( ) ಹೇಳಿದರು. ಇದೀಗ ಎಚ್‌ಡಿಕೆ-ಡಿಕೆಶಿ ನಡುವಿನ ಮಾತಿನ ಮಲ್ಲಯುದ್ಧ ತಾರಕಕ್ಕೆ ಏರಿದೆ. ಡಿಕೆಶಿ ‘ಮೈತ್ರಿ ಪತನ’ ಏಟಿಗೆ ಎಚ್‌ಡಿಕೆ ‘ಕೊತ್ವಾಲ್’ ತಿರುಗೇಟು ನೀಡಿದ್ದು, ಡಿಕೆಶಿ ಅಧಿಕಾರ, ದುಡ್ಡಿನ ಮದದಲ್ಲಿ ಮಾತಾಡ್ತಾರೆ. ನೀವು ಕೊತ್ವಾಲ್ ಫಾಲೋವರ್ ಅಲ್ವಾ ಎಂದು ಎಚ್‌ಡಿಕೆ ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮಧ್ಯೆ ಫೋನ್ ಟ್ಯಾಪ್ ವಾರ್ ಸಹ ಶುರುವಾಗಿದೆ. ಎಚ್‌ಡಿಕೆ ವಿರುದ್ಧ ಫೋನ್ ಟ್ಯಾಪಿಂಗ್ ಬಾಂಬ್‌ನನ್ನು ಸಚಿವ ಚಲುವರಾಯಸ್ವಾಮಿ ಸಿಡಿಸಿದ್ದಾರೆ. ಇದನ್ನೂ ವೀಕ್ಷಿಸಿ: : ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟ ಉಗ್ರನ ಬಂಧನ: ಉ. ಭಾರತದಲ್ಲಿ ಅರೆಸ್ಟ್‌ ಮಾಡಿದ ಅಧಿಕಾರಿಗಳು