: ಕೆ.ಎಸ್. ಈಶ್ವರಪ್ಪ ಹೆಸರು ಹೇಳುತ್ತಿದ್ದಂತೆ ನೋ ಕಮೆಂಟ್ಸ್‌ ಎಂದಿದ್ದೇಕೆ ಸಿ.ಟಿ.ರವಿ ? ಪಕ್ಷ ನನಗೆ ಎಲ್ಲಿ ಕೆಲಸ ಮಾಡಲು ಹೇಳಿದೆಯೋ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಈಶ್ವರಪ್ಪ ಅವರ ಜೊತೆ ನಾನು ವೈಯಕ್ತಿಕವಾಗಿ ಮಾತನಾಡಿದ್ದೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ಈಶ್ವರಪ್ಪ ಹೆಸರು ಹೇಳುತ್ತಿದ್ದಂತೆ ಸಿ.ಟಿ.ರವಿ( ) ಅವರು ನೋ ‌ಕಮೆಂಟ್ಸ್ ಎಂದಿದ್ದಾರೆ. ಜೊತೆಗೆ ಮೋದಿ( ) ಫೋಟೋ ಬಳಕೆ ಬಗ್ಗೆಯೂ ಮತನಾಡಲು ನಿರಾಕರಿಸಿದ್ದಾರೆ. ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ಅದಕ್ಕಾಗಿ ನಮ್ಮ ಹೆಸರನ್ನ ಪದೇ ಪದೇ ತೆಗೆದುಕೊಳ್ಳುತ್ತಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಪಕ್ಷದಲ್ಲೇ ಇರಿ ಅಂತ ಈಶ್ವರಪ್ಪ( ) ಅವರಿಗೆ ಹೇಳಿದ್ದೇನೆ. ಮತ್ತೊಮ್ಮೆ‌ ಮೋದಿಗಾಗಿ, ಬಿಜೆಪಿಗಾಗಿ ಪಕ್ಷ ಮೀರಿದ ಕೆಲಸ ಮಾಡಬೇಡಿ ಅಂತ ಮನವಿ ‌ಮಾಡಿದ್ದೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.ಇದನ್ನೂ ವೀಕ್ಷಿಸಿ:ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ ಈಶ್ವರಪ್ಪ ಹೆಸರು ಹೇಳುತ್ತಿದ್ದಂತೆ ಸಿ.ಟಿ.ರವಿ( ) ಅವರು ನೋ ‌ಕಮೆಂಟ್ಸ್ ಎಂದಿದ್ದಾರೆ. ಜೊತೆಗೆ ಮೋದಿ( ) ಫೋಟೋ ಬಳಕೆ ಬಗ್ಗೆಯೂ ಮತನಾಡಲು ನಿರಾಕರಿಸಿದ್ದಾರೆ. ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ಅದಕ್ಕಾಗಿ ನಮ್ಮ ಹೆಸರನ್ನ ಪದೇ ಪದೇ ತೆಗೆದುಕೊಳ್ಳುತ್ತಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಪಕ್ಷದಲ್ಲೇ ಇರಿ ಅಂತ ಈಶ್ವರಪ್ಪ( ) ಅವರಿಗೆ ಹೇಳಿದ್ದೇನೆ. ಮತ್ತೊಮ್ಮೆ‌ ಮೋದಿಗಾಗಿ, ಬಿಜೆಪಿಗಾಗಿ ಪಕ್ಷ ಮೀರಿದ ಕೆಲಸ ಮಾಡಬೇಡಿ ಅಂತ ಮನವಿ ‌ಮಾಡಿದ್ದೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ಇದನ್ನೂ ವೀಕ್ಷಿಸಿ:ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ