: ರಾಜ್ಯದ ಜನರಿಗೆ ಶುರುವಾಯ್ತಾ ಕಾಲರಾ ಭೀತಿ ? ಬಾಲಕಿಯರ ಹಾಸ್ಟೆಲ್‌ನ 47 ವಿದ್ಯಾರ್ಥಿಗಳಲ್ಲಿ ಕಾಲರಾ ಪತ್ತೆ ? ಬಿಎಂಸಿಆರ್‌ಐ ಬಾಲಕಿಯರ ಹಾಸ್ಟೆಲ್‌ನಲ್ಲಿನ 47 ವಿದ್ಯಾರ್ಥಿಗಳಲ್ಲಿ ಕಾಲರಾ ಪತ್ತೆಯಾಗಿದೆ ಎನ್ನಲಾಗ್ತಿದೆ. ವಿದ್ಯಾರ್ಥಿನಿಯರ ಬ್ಲಡ್ ಟೆಸ್ಟ್‌ನನ್ನು ಲ್ಯಾಬ್‌ಗೆ ರವಾನೆ ಮಾಡಲಾಗಿದೆ. ರಾಜ್ಯದ ಜನತೆಗೆ ಇದೀಗ ಕಾಲರಾ ಆತಂಕ ಶುರುವಾಗಿದ್ದು, ಮೆಡಿಕಲ್‌ ಕಾಲೇಜು ಹಾಸ್ಟೆಲ್‌ನಲ್ಲಿ ಕಾಲರಾ() ಸ್ಫೋಟವಾಗಿದೆ. ಬಿಎಂಸಿಆರ್‌ಐ ಬಾಲಕಿಯರ ಹಾಸ್ಟೆಲ್‌ನಲ್ಲಿ 47 ವಿದ್ಯಾರ್ಥಿಗಳಲ್ಲಿ( ) ಕಾಲರಾ ಪತ್ತೆಯಾಗಿದೆ ಎನ್ನಲಾಗ್ತಿದೆ. ಎಲ್ಲಾ ವಿದ್ಯಾರ್ಥಿನಿಯರು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. 47 ಹಾಸ್ಟೆಲ್ ವಿದ್ಯಾರ್ಥಿನಿಯರ ಬ್ಲಡ್ ಟೆಸ್ಟ್‌ನನ್ನು ಲ್ಯಾಬ್‌ಗೆ() ರವಾನೆ ಮಾಡಲಾಗಿದೆ. ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ. ಸೋಮವಾರ ಅರೋಗ್ಯ ಇಲಾಖೆ( ) ಕೈ ಸೇರಲಿರುವ ಕಾಲರಾ ವರದಿ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ 6 ಮಂದಿಗೆ ಸೋಂಕು ಪತ್ತೆಯಾಗಿದೆ. ರಕ್ತ ಪರೀಕ್ಷೆಯಲ್ಲಿ ಕಾಲರಾ ಧೃಡ ಪಟ್ಟಿದ್ದು, ಕಲ್ಚರ್ ರಿಪೋರ್ಟ್ 3 ದಿನದಲ್ಲಿ ಬರುವ ಸಾಧ್ಯತೆ. ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಗೆ 47 ವೈದ್ಯಕೀಯ ವಿದ್ಯಾರ್ಥಿಗಳು ದಾಖಲಾಗಿದ್ದರು.ಇದನ್ನೂ ವೀಕ್ಷಿಸಿ: : ಈ ರಾಶಿಯವರು ಇಂದು ಕಲಹದಿಂದ ದೂರವಿರಿ..ಯಾವುದೇ ಸಾಲ ಮಾಡಬೇಡಿ ರಾಜ್ಯದ ಜನತೆಗೆ ಇದೀಗ ಕಾಲರಾ ಆತಂಕ ಶುರುವಾಗಿದ್ದು, ಮೆಡಿಕಲ್‌ ಕಾಲೇಜು ಹಾಸ್ಟೆಲ್‌ನಲ್ಲಿ ಕಾಲರಾ() ಸ್ಫೋಟವಾಗಿದೆ. ಬಿಎಂಸಿಆರ್‌ಐ ಬಾಲಕಿಯರ ಹಾಸ್ಟೆಲ್‌ನಲ್ಲಿ 47 ವಿದ್ಯಾರ್ಥಿಗಳಲ್ಲಿ( ) ಕಾಲರಾ ಪತ್ತೆಯಾಗಿದೆ ಎನ್ನಲಾಗ್ತಿದೆ. ಎಲ್ಲಾ ವಿದ್ಯಾರ್ಥಿನಿಯರು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. 47 ಹಾಸ್ಟೆಲ್ ವಿದ್ಯಾರ್ಥಿನಿಯರ ಬ್ಲಡ್ ಟೆಸ್ಟ್‌ನನ್ನು ಲ್ಯಾಬ್‌ಗೆ() ರವಾನೆ ಮಾಡಲಾಗಿದೆ. ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ. ಸೋಮವಾರ ಅರೋಗ್ಯ ಇಲಾಖೆ( ) ಕೈ ಸೇರಲಿರುವ ಕಾಲರಾ ವರದಿ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ 6 ಮಂದಿಗೆ ಸೋಂಕು ಪತ್ತೆಯಾಗಿದೆ. ರಕ್ತ ಪರೀಕ್ಷೆಯಲ್ಲಿ ಕಾಲರಾ ಧೃಡ ಪಟ್ಟಿದ್ದು, ಕಲ್ಚರ್ ರಿಪೋರ್ಟ್ 3 ದಿನದಲ್ಲಿ ಬರುವ ಸಾಧ್ಯತೆ. ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಗೆ 47 ವೈದ್ಯಕೀಯ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದನ್ನೂ ವೀಕ್ಷಿಸಿ: : ಈ ರಾಶಿಯವರು ಇಂದು ಕಲಹದಿಂದ ದೂರವಿರಿ..ಯಾವುದೇ ಸಾಲ ಮಾಡಬೇಡಿ