: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಹಿಂದೂ ಯುವಕರನ್ನು ಸಿಲುಕಿಸೋ ಯತ್ನ ಎಂದ ಆರಗ ಜ್ಞಾನೇಂದ್ರ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪಬಿಜೆಪಿ ಕಾರ್ಯಕರ್ತನನ್ನು ಸಾಕ್ಷಿಯಾಗಿ ಪರಿಗಣಿಸಿದ್ದಾರೆ‘ ಕಾರ್ಯಕರ್ತ ಮೊಬೈಲ್ ಖರೀದಿಗೆ ಐಡಿ ನೀಡಿದ್ದ’ಈ ಐಡಿ ಬಳಸಿ ಉಗ್ರರು ನಕಲಿ ಖಾತೆ ತೆರೆದಿದ್ದಾರೆ- ಆರಗ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ( ) ಪ್ರಕರಣದಲ್ಲಿ ಹಿಂದೂ ಯುವಕರನ್ನು ಸಿಲುಕಿಸೋ ಯತ್ನ ನಡೆಯುತ್ತಿದೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ( ) ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ() ಕಾರ್ಯಕರ್ತನನ್ನು ಸಾಕ್ಷಿಯಾಗಿ ಪರಿಗಣಿಸಿದ್ದಾರೆ. ಕಾರ್ಯಕರ್ತ ಮೊಬೈಲ್ ಖರೀದಿಗೆ ಐಡಿ ನೀಡಿದ್ದಾನೆ. ಈ ಐಡಿ ಬಳಸಿ ಉಗ್ರರು ()ನಕಲಿ ಖಾತೆ ತೆರೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. 8 ಹಿಂದೂ ಯುವಕರ ಐಡಿಯನ್ನು ಉಗ್ರರು ಬಳಸಿದ್ದಾರೆ. 8 ಯುವಕರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ . ಉಗ್ರರು ತೀರ್ಥಹಳ್ಳಿಯಲ್ಲಿ ಭಯಾನಕತೆ ಸೃಷ್ಟಿ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್‌ನನ್ನು ಸಾಕ್ಷಿಯಾನ್ನಾಗಿಸಿದೆ ಎಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.ಇದನ್ನೂ ವೀಕ್ಷಿಸಿ: : ಮೋದಿ ಭಾವಚಿತ್ರಕ್ಕಾಗಿ ಕೋರ್ಟ್ ಮೊರೆ ಹೋದ ಈಶ್ವರಪ್ಪ! ಮುಂಜಾಗ್ರತ ಕ್ರಮವಾಗಿ ಕೆವಿಯಟ್ ಸಲ್ಲಿಕೆ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ( ) ಪ್ರಕರಣದಲ್ಲಿ ಹಿಂದೂ ಯುವಕರನ್ನು ಸಿಲುಕಿಸೋ ಯತ್ನ ನಡೆಯುತ್ತಿದೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ( ) ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ() ಕಾರ್ಯಕರ್ತನನ್ನು ಸಾಕ್ಷಿಯಾಗಿ ಪರಿಗಣಿಸಿದ್ದಾರೆ. ಕಾರ್ಯಕರ್ತ ಮೊಬೈಲ್ ಖರೀದಿಗೆ ಐಡಿ ನೀಡಿದ್ದಾನೆ. ಈ ಐಡಿ ಬಳಸಿ ಉಗ್ರರು ()ನಕಲಿ ಖಾತೆ ತೆರೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. 8 ಹಿಂದೂ ಯುವಕರ ಐಡಿಯನ್ನು ಉಗ್ರರು ಬಳಸಿದ್ದಾರೆ. 8 ಯುವಕರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ . ಉಗ್ರರು ತೀರ್ಥಹಳ್ಳಿಯಲ್ಲಿ ಭಯಾನಕತೆ ಸೃಷ್ಟಿ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್‌ನನ್ನು ಸಾಕ್ಷಿಯಾನ್ನಾಗಿಸಿದೆ ಎಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ. ಇದನ್ನೂ ವೀಕ್ಷಿಸಿ: : ಮೋದಿ ಭಾವಚಿತ್ರಕ್ಕಾಗಿ ಕೋರ್ಟ್ ಮೊರೆ ಹೋದ ಈಶ್ವರಪ್ಪ! ಮುಂಜಾಗ್ರತ ಕ್ರಮವಾಗಿ ಕೆವಿಯಟ್ ಸಲ್ಲಿಕೆ