: ಬೆಂಗಳೂರು ಗ್ರಾಮಾಂತರದಲ್ಲಿ ಅಮಿತ್‌ ಶಾ ರೋಡ್ ಶೋ: ಬಿಜೆಪಿ-ಜೆಡಿಎಸ್ ನಾಯಕರ ಜತೆ ಬ್ರೇಕ್‌ ಫಾಸ್ಟ್ ಮೀಟಿಂಗ್! ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾಇಂದು ವಿವಿಧ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಡಿಕೆ ಬ್ರದರ್ಸ್ ತವರಿನಿಂದಲೇ ಅಮಿತ್‌ ಶಾ ಎಲೆಕ್ಷನ್ ಕಹಳೆ ಲೋಕಸಭೆ ಎಲೆಕ್ಷನ್‌ಗೆ ಘೋಷಣೆ ಬಳಿಕ ಅಮಿತ್ ಶಾ( ) ರಣಕಹಳೆ ಮೊಳಗಿಸಲು ರಾಜ್ಯಕ್ಕೆ ಆಗಮಿಸಿದ್ದಾರೆ. ತಾಜ್‌ವೆಸ್ಟ್‌ಎಂಡ್‌ನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ() ಚಾಣಕ್ಯ ಕೆಲವೇ ಕ್ಷಣಗಳಲ್ಲಿ ಬಿಜೆಪಿ,ಜೆಡಿಎಸ್() ನಾಯಕರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ. ನಂತ್ರ ಬಿಜೆಪಿಯಲ್ಲಿ ಬಂಡಾಯ ಶಮನಗೊಳಿಸಲು ಖುದ್ದು ಅಮಿತ್ ಶಾ 4 ಲೋಕಸಭೆ() ಕ್ಷೇತ್ರದ ನಾಯಕರ ಜೊತೆ ಕೋರ್‌ಕಮಿಟಿ ಸಭೆ ನಡೆಸಲಿದ್ದಾರೆ. ಇದರ ಜೊತೆ ಸಂಜೆ ಡಿ.ಕೆ ಬ್ರದರ್ಸ್( ) ಅಡ್ಡಾ ಚನ್ನಪಟ್ಟಣದಲ್ಲಿ ಒಂದೂವರೆ ಕಿಲೋ ಮೀಟರ್ ರೋಡ್ ಶೋ ಮಾಡಲಿರುವ ಶಾ ಡಾ.ಸಿ.ಎನ್ ಮಂಜುನಾಥ್ ಪರ ಕ್ಯಾಂಪೇನ್ ಮಾಡಲಿದ್ದಾರೆ.ಇದನ್ನೂ ವೀಕ್ಷಿಸಿ: : ಈ ದಿನ ಲಲಿತಾ ಪರಮೇಶ್ವರಿ ಆರಾಧನೆಗೆ ಪ್ರಶಸ್ತ ಕಾಲವಾಗಿದ್ದು, ಇದರಿಂದ ದೊರೆಯುವ ಫಲವೇನು ? ಲೋಕಸಭೆ ಎಲೆಕ್ಷನ್‌ಗೆ ಘೋಷಣೆ ಬಳಿಕ ಅಮಿತ್ ಶಾ( ) ರಣಕಹಳೆ ಮೊಳಗಿಸಲು ರಾಜ್ಯಕ್ಕೆ ಆಗಮಿಸಿದ್ದಾರೆ. ತಾಜ್‌ವೆಸ್ಟ್‌ಎಂಡ್‌ನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ() ಚಾಣಕ್ಯ ಕೆಲವೇ ಕ್ಷಣಗಳಲ್ಲಿ ಬಿಜೆಪಿ,ಜೆಡಿಎಸ್() ನಾಯಕರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ. ನಂತ್ರ ಬಿಜೆಪಿಯಲ್ಲಿ ಬಂಡಾಯ ಶಮನಗೊಳಿಸಲು ಖುದ್ದು ಅಮಿತ್ ಶಾ 4 ಲೋಕಸಭೆ() ಕ್ಷೇತ್ರದ ನಾಯಕರ ಜೊತೆ ಕೋರ್‌ಕಮಿಟಿ ಸಭೆ ನಡೆಸಲಿದ್ದಾರೆ. ಇದರ ಜೊತೆ ಸಂಜೆ ಡಿ.ಕೆ ಬ್ರದರ್ಸ್( ) ಅಡ್ಡಾ ಚನ್ನಪಟ್ಟಣದಲ್ಲಿ ಒಂದೂವರೆ ಕಿಲೋ ಮೀಟರ್ ರೋಡ್ ಶೋ ಮಾಡಲಿರುವ ಶಾ ಡಾ.ಸಿ.ಎನ್ ಮಂಜುನಾಥ್ ಪರ ಕ್ಯಾಂಪೇನ್ ಮಾಡಲಿದ್ದಾರೆ. ಇದನ್ನೂ ವೀಕ್ಷಿಸಿ: : ಈ ದಿನ ಲಲಿತಾ ಪರಮೇಶ್ವರಿ ಆರಾಧನೆಗೆ ಪ್ರಶಸ್ತ ಕಾಲವಾಗಿದ್ದು, ಇದರಿಂದ ದೊರೆಯುವ ಫಲವೇನು ?