ಬೆಂಗಳೂರು: ಕುಡಿದು ನಡು ರಸ್ತೆಯಲ್ಲೇ ಯುವಕನಿಗೆ ಥಳಿಸಿದ ಯುವತಿ! ಯುವತಿ ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದಾಳೆ. ಈ ಬಗ್ಗೆ ಪ್ರಶ್ನೆ ಮಾಡಿದ ಆಟೋ ಡ್ರೈವರ್‌ಗೆ ಅವಾಚ್ಯ ಶಬ್ಧಗಳಿಂದ ಯುವತಿ ನಿಂದಿಸಿದ್ದಾಳೆ. ಸಾಲದ್ದಕ್ಕೆ ಕಾರಿನಿಂದ ಇಳಿದು ಆಟೋ ಡ್ರೈವರ್‌ ಮೇಲೆ ಹಲ್ಲೆ ಮಾಡಿದ್ದಾಳೆ. ಬೆಂಗಳೂರು(ಮಾ.27):ಕುಡಿದ ಮತ್ತಿನಲ್ಲಿ ಆಟೋ ಡ್ರೈವರ್‌ ಜೊತೆ ಯುವತಿಯೊಬ್ಬಳು ಕಿರಿಕ್‌ ತೆಗೆದ ಘಟನೆ ನಗರದಲ್ಲಿ ನಡೆದಿದೆ. ಯುವತಿ ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದಾಳೆ. ಈ ಬಗ್ಗೆ ಪ್ರಶ್ನೆ ಮಾಡಿದ ಆಟೋ ಡ್ರೈವರ್‌ಗೆ ಅವಾಚ್ಯ ಶಬ್ಧಗಳಿಂದ ಯುವತಿ ನಿಂದಿಸಿದ್ದಾಳೆ. ಸಾಲದ್ದಕ್ಕೆ ಕಾರಿನಿಂದ ಇಳಿದು ಆಟೋ ಡ್ರೈವರ್‌ ಮೇಲೆ ಹಲ್ಲೆ ಮಾಡಿದ್ದಾಳೆ. ಆಟೋ ಡ್ರೈವರ್‌ ನಿಶಾಂತ್‌ ಮೇಲೆ ಯುವತಿ ಹಲ್ಲೆ ಮಾಡಿದ್ದಾಳೆ. ಯುವಕನ ಮೈ ಕೈ ಪರಚಿ, ಕಾಲಿನಿಂದ ಒದ್ದು ಯುವತಿ ದರ್ಪ ತೋರಿದ್ದಾಳೆ. ಸಂಜಯ್‌ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. : ಇಬ್ಬರು ಮಹಿಳಾ ಮಣಿಯರ ನಡುವೆ ಟಫ್ ಫೈಟ್..ದಾವಣಗೆರೆ ಮತದಾರರ ಒಲವು ಯಾವ ಕಡೆ..? ಬೆಂಗಳೂರು(ಮಾ.27):ಕುಡಿದ ಮತ್ತಿನಲ್ಲಿ ಆಟೋ ಡ್ರೈವರ್‌ ಜೊತೆ ಯುವತಿಯೊಬ್ಬಳು ಕಿರಿಕ್‌ ತೆಗೆದ ಘಟನೆ ನಗರದಲ್ಲಿ ನಡೆದಿದೆ. ಯುವತಿ ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದಾಳೆ. ಈ ಬಗ್ಗೆ ಪ್ರಶ್ನೆ ಮಾಡಿದ ಆಟೋ ಡ್ರೈವರ್‌ಗೆ ಅವಾಚ್ಯ ಶಬ್ಧಗಳಿಂದ ಯುವತಿ ನಿಂದಿಸಿದ್ದಾಳೆ. ಸಾಲದ್ದಕ್ಕೆ ಕಾರಿನಿಂದ ಇಳಿದು ಆಟೋ ಡ್ರೈವರ್‌ ಮೇಲೆ ಹಲ್ಲೆ ಮಾಡಿದ್ದಾಳೆ. ಆಟೋ ಡ್ರೈವರ್‌ ನಿಶಾಂತ್‌ ಮೇಲೆ ಯುವತಿ ಹಲ್ಲೆ ಮಾಡಿದ್ದಾಳೆ. ಯುವಕನ ಮೈ ಕೈ ಪರಚಿ, ಕಾಲಿನಿಂದ ಒದ್ದು ಯುವತಿ ದರ್ಪ ತೋರಿದ್ದಾಳೆ. ಸಂಜಯ್‌ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. : ಇಬ್ಬರು ಮಹಿಳಾ ಮಣಿಯರ ನಡುವೆ ಟಫ್ ಫೈಟ್..ದಾವಣಗೆರೆ ಮತದಾರರ ಒಲವು ಯಾವ ಕಡೆ..?